alex Certify ಅಂಗಡಿ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಸಣ್ಣ ವ್ಯಾಪಾರಿಗಳನ್ನು ಬೆಂಬಲಿಸಲು ಕರೆ ನೀಡಿದ ಐಎಎಸ್ ಅಧಿಕಾರಿ; ವಿಡಿಯೋ ಹಂಚಿಕೊಂಡ ಸಾಹು

ನೀವು ಸಣ್ಣ ವ್ಯಾಪಾರವನ್ನು ಬೆಂಬಲಿಸಿದಾಗ, ನೀವು ನಿಮ್ಮ ಕನಸನ್ನು ಸಾಕಾರಗೊಳಿಸುತ್ತೀರಿ ಎಂದು ಅರ್ಥ. ದೊಡ್ಡ-ದೊಡ್ಡ ಸಂಸ್ಥೆಗಳು ನಿಧಾನವಾಗಿ ಎಲ್ಲಾ ರೀತಿಯ ವ್ಯವಹಾರಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವ ಈ ಜಗತ್ತಿನಲ್ಲಿ, ಸಮುದಾಯ ಅಥವಾ Read more…

ಈ ವಿಡಿಯೋ ನೋಡಿದ್ರೆ ನೀವು ಬಿದ್ದು ಬಿದ್ದು ನಗ್ತೀರಾ..!

ಇಂಟರ್ನೆಟ್ ನಲ್ಲಿ ಕೆಲವು ಆಸಕ್ತಿದಾಯಕ ಮತ್ತು ತಮಾಷೆಯ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿರುತ್ತವೆ. ಇದು ನೆಟ್ಟಿಗರಿಗೆ ಒಳ್ಳೆಯ ಮನರಂಜನೆಯನ್ನು ಕೂಡ ನೀಡುತ್ತದೆ. ಅಂತಹ ಒಂದು ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. Read more…

ಅಂಗಡಿಗಳಲ್ಲಿ ಪೂಜಾ ಸ್ಥಳ ಯಾವ ದಿಕ್ಕಿನಲ್ಲಿರಬೇಕು ಗೊತ್ತಾ….? ವಾಸ್ತುಶಾಸ್ತ್ರ ಏನು ಹೇಳುತ್ತದೆ….?

ಮನೆ ಮಾತ್ರವಲ್ಲ ಅಂಗಡಿಗಳು ಕೂಡ ವಾಸ್ತು ಶಾಸ್ತ್ರದಿಂದ ಪ್ರಭಾವಿತವಾಗಿರುತ್ತದೆ. ಅದು ಅಂಗಡಿಯ ಪ್ರವೇಶವೇ ಆಗಿರಲಿ ಅಥವಾ ಲೆಕ್ಕಪತ್ರ ವಿಭಾಗಕ್ಕೆ ಸಂಬಂಧಿಸಿದ ವಿಷಯವೇ ಆಗಿರಲಿ, ಪ್ರತಿಯೊಂದು ಅಂಶದ ಮೇಲೂ ವಾಸ್ತುಶಾಸ್ತ್ರ Read more…

ಅಂಗಡಿಯಲ್ಲಿಟ್ಟಿದ್ದ ಡಿಜಿಟಲ್ ಸ್ಕ್ಯಾನರ್ ಬದಲಾಯಿಸಿ 13 ಲಕ್ಷ ರೂ. ಎಗರಿಸಿದ ಭೂಪ

ಕುಣಿಗಲ್: ವ್ಯಾಪಾರ ವಹಿವಾಟು ಮಾಡುವ ಮಾಲೀಕರಿಗೆ ಪ್ರಾಮಾಣಿಕ ಕೆಲಸಗಾರ ಸಿಕ್ಕರೆ ಸಾಕು, ಯಾವುದನ್ನೂ ಲೆಕ್ಕಿಸದೆ ಅವರ ಮೂಲಕ ವ್ಯವಹಾರ ಪ್ರಾರಂಭಿಸಿರುತ್ತಾರೆ. ಆದರೆ, ಆ ಕೆಲಸಗಾರನ ಮನಸ್ಸಲ್ಲಿ ವಂಚನೆ ಹೊಕ್ಕರೆ Read more…

ಗುಜರಿ ಅಂಗಡಿಗೆ ಬೆಂಕಿ; ಅಪಾರ ಪ್ರಮಾಣದ ವಸ್ತುಗಳು ಬೆಂಕಿಗೆ ಆಹುತಿ

ಮಂಡ್ಯ: ನಗರದಲ್ಲಿನ ಗುಜರಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಅಂಗಡಿಯಲ್ಲಿದ್ದ ಬಹುತೇಕ ವಸ್ತುಗಳು ಸುಟ್ಟು ಕರಕಲಾಗಿವೆ. ಈ ಘಟನೆ ಜಿಲ್ಲೆಯ ಮದ್ದೂರಿನಲ್ಲಿ ನಡೆದಿದೆ. ಇಲ್ಲಿಯ ಕ್ರೀಡಾಂಗಣದ ಹತ್ತಿರ ಇರುವ Read more…

ಭಾರಿ ಹಿಮಪಾತದಿಂದ ಅಂಗಡಿಯೊಳಗೇ ರಾತ್ರಿ ಕಳೆದ 31 ಜನರ ಗುಂಪು…!

ಏಕಾಏಕಿ ಹಿಮದ ಬಿರುಗಾಳಿ ಸಂಭವಿಸಿದ ಪರಿಣಾಮ ಸುಮಾರು 25 ಮಂದಿ ಸಿಬ್ಬಂದಿ ಹಾಗೂ ಆರು ಮಂದಿ ಗ್ರಾಹಕರು ರಾತ್ರಿಯಿಡೀ ಅಂಗಡಿಯೊಂದರಲ್ಲಿ ಸಿಲುಕಿಕೊಂಡ ಘಟನೆ ಡೆನ್ಮಾರ್ಕ್ ನ ಅಲ್ಬೋರ್ಗ್‌ನಲ್ಲಿ ನಡೆದಿದೆ. Read more…

ಅಂಗಡಿಗೆ ನುಗ್ಗಿ ಸಿಬ್ಬಂದಿ ತಲೆಗೆ ಬಂದೂಕಿಟ್ಟ ಆಗಂತುಕ: ಸಿಸಿ ಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

ಲಂಡನ್: ಅಂಗಡಿಗೆ ನುಗ್ಗಿದ ದರೋಡೆಕೋರನೊಬ್ಬ ಅಲ್ಲಿದ್ದ ಸಿಬ್ಬಂದಿಗೆ ಬಂದೂಕು ತೋರಿಸಿರುವ ಭಯಾನಕ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇಂಗ್ಲೆಂಡ್ ನ ಲಂಡನ್ ನಲ್ಲಿ ಈ ಘಟನೆ ನಡೆದಿದೆ. ನವೆಂಬರ್ Read more…

ವ್ಯಾಪಾರ ಹೆಚ್ಚಾಗ್ಬೇಕಾ…..? ‘ದೀಪಾವಳಿ’ಯಲ್ಲಿ ಕಚೇರಿ ಪೂಜೆ ಹೀಗಿರಲಿ

ಪ್ರತಿ ವರ್ಷದಂತೆ ಈ ವರ್ಷವೂ ದೇಶದೆಲ್ಲೆಡೆ ದೀಪಾವಳಿ ಪೂಜೆಗೆ ತಯಾರಿ ಜೋರಾಗಿ ನಡೆದಿದೆ. ದೀಪಾವಳಿ ಸಂದರ್ಭದಲ್ಲಿ ಮನೆ ತುಂಬ ದೀಪ ಬೆಳಗಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಕುಟುಂಬಸ್ಥರಿಗೆ ಮನೆ Read more…

ತರಕಾರಿ ತರುವ ಮುನ್ನ…

ಕೋರೋನಾ ಕಾಡುತ್ತಿರುವ ಈ ಸಂಕಷ್ಟಕರ ಸಮಯದಲ್ಲಿ ಮನೆಯೊಳಗೆ ಇದ್ದರಷ್ಟೇ ಸೇಫ್. ತರಕಾರಿ, ಹಣ್ಣು, ಹಾಲು ತರಲು ಮನೆಯಿಂದ ಹೊರ ಹೋಗುವುದು ಅನಿವಾರ್ಯವಾದಾಗ ಈ ಟಿಪ್ಸ್ ಗಳನ್ನು ಅನುಸರಿಸಲು ಮರೆಯದಿರಿ. Read more…

ಗಮನಿಸಿ…! ಅಗತ್ಯ ವಸ್ತು ಹೊರತಾದ ಎಲ್ಲಾ ಮಳಿಗೆಗಳಿಗೆ ನಿರ್ಬಂಧ; ಬೆಳಗ್ಗೆ 6 ರಿಂದ 10 ರವರೆಗೆ ಅಂಗಡಿ ಓಪನ್

ಶಿವಮೊಗ್ಗ: ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಸರ್ಕಾರ ಈಗಾಗಲೇ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು, ಇದರಂತೆ ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ ಪಡಿತರ ಅಂಗಡಿ, ದಿನಸಿ, ಹಣ್ಣು ತರಕಾರಿ, ಮೀನು Read more…

ಹಣ್ಣು ಖರೀದಿಸುವ ವೇಳೆ ತಿಳಿದಿರಲಿ ಈ ಅಂಶ

ಬೇಸಿಗೆಯ ಬಿಸಿಗೆ ದೇಹವನ್ನು ತಂಪಾಗಿಡಲು ನಾವೆಲ್ಲ ಹಣ್ಣುಗಳ ಮೊರೆ ಹೋಗುತ್ತೇವೆ. ದುಬಾರಿ ಹಣವನ್ನು ತೆತ್ತಾದರೂ ಹಣ್ಣು ತಂದು ಮನೆಮಂದಿಯೆಲ್ಲ ಅದರಲ್ಲೂ ಮಕ್ಕಳಿಗೆ ತಿನ್ನಲು ಕೊಡುತ್ತೇವೆ. ಆದರೆ ಗುಣಮಟ್ಟದ ಬಗ್ಗೆ Read more…

ತಿಂಗಳ ಹಿಂದೆ ಶುರುವಾಗಿದ್ದ ದೇಶದ ಮೊದಲ ಸೆಕ್ಸ್ ಟಾಯ್ಸ್ ಅಂಗಡಿ ʼಬಂದ್ʼ

ಉತ್ತರ ಗೋವಾದ ಜನಪ್ರಿಯ ಕಲಂಗುಟ್ ಬೀಚ್ ಬಳಿ ಪ್ರಾರಂಭವಾಗಿದ್ದ ಸೆಕ್ಸ್ ಟಾಯ್ಸ್ ಮಳಿಗೆ ಬಾಗಿಲು ಮುಚ್ಚಲಾಗಿದೆ. ಕಾಮ ಗಿಜ್ಮೋಸ್  ಹೆಸರಿನಲ್ಲಿ ಪ್ರಾರಂಭವಾಗಿದ್ದ ಮಳಿಗೆ, ಒಂದು ತಿಂಗಳು ಪೂರ್ಣಗೊಳ್ಳುವ ಮೊದಲೇ Read more…

BIG NEWS: ರಾಜ್ಯದಲ್ಲಿ 24X7 ಅಂಗಡಿ ತೆರೆಯಲು ಅನುಮತಿ

ಬೆಂಗಳೂರು: ರಾಜ್ಯದಲ್ಲಿ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ದಿನದ 24 ಗಂಟೆಗಳೂ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಮುಂದಿನ ಮೂರು ವರ್ಷದವರೆಗೆ ಎಲ್ಲಾ ದಿನಗಳಲ್ಲಿ 24X7 ಅಂಗಡಿ ವಾಣಿಜ್ಯ Read more…

ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ -24X7 ಎಲ್ಲಾ ಅಂಗಡಿ, ವಾಣಿಜ್ಯ ಸಂಸ್ಥೆ ತೆರೆಯಲು ಅನುಮತಿ

ಬೆಂಗಳೂರು: ರಾಜ್ಯದ ಎಲ್ಲಾ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ದಿನದ 24 ಗಂಟೆಗಳ ಕಾಲವೂ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಮುಂದಿನ ಮೂರು ವರ್ಷದವರೆಗೆ ಎಲ್ಲಾ ದಿನಗಳಲ್ಲಿ Read more…

ಸೂಪರ್ ಮಾರ್ಕೆಟ್ ಉದ್ಯೋಗಿ ಸುಮಧುರ ಧ್ವನಿಗೆ ಗ್ರಾಹಕರು ಫಿದಾ

ತಮ್ಮ ಸುಮಧುರ ಧ್ವನಿಯಿಂದ ಗ್ರಾಹಕರನ್ನು ಸಂತಸಗೊಳಿಸುವ ಸೂಪರ್ ಮಾರ್ಕೆಟ್ ಉದ್ಯೋಗಿಯೊಬ್ಬಳು ಜಾಲತಾಣದಲ್ಲಿ ಪ್ರಸಿದ್ಧಳಾಗಿದ್ದಾಳೆ. ಯುನೈಟೆಡ್ ಕಿಂಗ್ ಡಮ್ (ಯುಕೆ) ಡರ್ಬಿಶೈರ್ ನಗರದ ಲಿಡ್ಲ್ ಎಂಬ ಸೂಪರ್ ಮಾರ್ಕೆಟ್ ನಲ್ಲಿ Read more…

ಕೊರೊನಾ ಎಫೆಕ್ಟ್: ಮುಚ್ಚುತ್ತಿವೆ ಸಾವಿರಾರು ಅಂಗಡಿ ಮುಂಗಟ್ಟು..!

ಕೊರೊನಾ ಹೆಮ್ಮಾರಿಯ ಛಾಯೆ ದೇಶದಲ್ಲಿ ಇನ್ನೂ ಕಡಿಮೆಯಾಗುತ್ತಿಲ್ಲ. ದಿನದಿಂದ ದಿನಕ್ಕೆ ಸಾವಿರಾರು ಕೊರೊನಾ ಸೋಂಕಿತರು ಹೊಸದಾಗಿ ದಾಖಲಾಗುತ್ತಲೇ ಇದ್ದಾರೆ. ಇನ್ನು ರಾಜ್ಯದಲ್ಲಿಯೂ ದಿನಕ್ಕೆ ನಾಲ್ಕರಿಂದ ಐದು ಸಾವಿರ ಹೊಸ Read more…

ಭಾರೀ ಮಳೆ ನಡುವೆ ಬೀದಿ ನಾಯಿಗೆ ಅಂಗಡಿಯಲ್ಲಿ ಆಶ್ರಯ ಕೊಟ್ಟ ಮಾಲೀಕ

ಭಾರೀ ಮಳೆಯಲ್ಲಿ ನೆನೆಯುತ್ತಿದ್ದ ಬೀದಿ ನಾಯೊಂದನ್ನು ತನ್ನ ಅಂಗಡಿಯೊಳಗೆ ಬರಲು ಬಾಗಿಲು ತೆರೆದ ವರ್ತಕರೊಬ್ಬರ ಮಾನವೀಯತೆಯನ್ನು ನೆಟ್ಟಿಗ ಸಮುದಾಯ ಕೊಂಡಾಡುತ್ತಿದೆ. ’Street dogs of Bombay’ ಎಂಬ ಇನ್‌ಸ್ಟಾಗ್ರಾಂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...