Tag: ಮನೆ

ಮನೆ ವಾಸ್ತು ದೋಷವನ್ನು ನಿವಾರಿಸಲು ಹನುಮಂತನ ಚಿತ್ರ ಈ ದಿಕ್ಕಿನಲ್ಲಿಡಿ

ಮನೆಯಲ್ಲಿ ವಾಸ್ತು ಸರಿಯಾಗಿದ್ದರೆ ಆ ಮನೆಯಲ್ಲಿ ಸುಖ, ಸಂತೋಷ ನೆಲೆಸಿರುತ್ತದೆಯಂತೆ. ಇಲ್ಲವಾದರೆ ನಕರಾತ್ಮಕ ಶಕ್ತಿಗಳ ಪ್ರಭಾವ…

‘ಮನೆ-ಕಾರು’ ಬಯಸುವವರು ಪ್ರತಿ ಭಾನುವಾರ ಮಾಡಿ ಈ ಕೆಲಸ

ಸ್ವಂತ ಮನೆಯಿರಬೇಕು, ಅದ್ರ ಮುಂದೊಂದು ಕಾರ್ ಇರಬೇಕು ಎನ್ನುವುದು ಎಲ್ಲರ ಕನಸು. ಎಷ್ಟೇ ಕಷ್ಟಪಟ್ಟರೂ ಕೆಲವರ…

ಮನೆಯ ನೆಲ ಸ್ವಚ್ಛಗೊಳಿಸಲು‌ ಇಲ್ಲಿವೆ ಕೆಲ ಟಿಪ್ಸ್

ಮನೆಯನ್ನು ಸ್ವಚ್ಛವಾಗಿಡುವುದು ಎಷ್ಟು ಮುಖ್ಯವೋ, ಈ ಕೆಲವು ವಿಷಯಗಳತ್ತ ಹೆಚ್ಚಿನ ಗಮನ ಹರಿಸುವುದು ಕೂಡಾ ಅಷ್ಟೇ…

ಹೀಗೆ ಮಾಡಿ ನೊಡಿ ನಿಮ್ಮ ಹೊಸ ಮನೆಯ ಅಲಂಕಾರ

ನಿಮ್ಮ ಕನಸಿನ ಮನೆ ಸಿದ್ದಗೊಂಡಿದೆಯೇ? ಅದರ ಲಿವಿಂಗ್ ರೂಮ್ ಹೇಗೆ ತಯಾರು ಮಾಡಬೇಕು ಎಂಬ ಯೋಚನೆಯಲ್ಲಿದ್ದೀರಾ?…

ಮನೆಗೆ ನುಗ್ಗಿದ ಬೀದಿನಾಯಿ; ಕಂಗಾಲಾದ ಕುಟುಂಬ; ರಕ್ಷಣೆಗಾಗಿ ತುರ್ತು ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿ

ಹೈದರಾಬಾದ್: ಮನೆಯೊಳಗೆ ನುಗ್ಗಿದ ಬೀದಿನಾಯಿ ಹೊರಹಾಕಲು ವ್ಯಕ್ತಿಯೊಬ್ಬ ತುರ್ತು ಸಹಾಯವಾಣಿ 100ಕ್ಕೆ ಕರೆ ಮಾಡಿರುವ ಘಟನೆ…

ಮನೆಯಲ್ಲಿರುವ ಗೆಸ್ಟ್ ರೂಂ ಹೀಗಿದ್ದರೆ ಚೆನ್ನ

ಆಧುನಿಕ ಮನೆಗಳಲ್ಲಿ ಗೆಸ್ಟ್ ರೂಂ ಪ್ರತ್ಯೇಕವಾಗಿರುವುದು ಸಾಮಾನ್ಯ. ಹೀಗಿರುವಾಗ ಗೆಸ್ಟ್ ರೂಂ ಹೇಗೆ ಇರುವಂತೆ ಪ್ಲಾನ್…

ಒಂಟಿಯಾಗಿದ್ದಾಗ ಹುಡುಗಿಯರು ಏನು ಮಾಡ್ತಾರೆ ಗೊತ್ತಾ…?

ಕೆಲವರು ಗುಂಪಿನಲ್ಲಿ ಇರುವುದನ್ನು ಹೆಚ್ಚು ಇಷ್ಟಪಡ್ತಾರೆ. ಮತ್ತೆ ಕೆಲವರು ಒಂಟಿತನವನ್ನು ಇಷ್ಟಪಡ್ತಾರೆ. ಕೆಲಸದ ಒತ್ತಡದ ಮಧ್ಯೆ…

ಆರ್ಥಿಕ ಸಂಕಷ್ಟದ ಬಗ್ಗೆ ಮುನ್ಸೂಚನೆ ನೀಡುತ್ತೆ ಈ ಘಟನೆ

ಭವಿಷ್ಯ ತಿಳಿಯೋದು ಕಷ್ಟ. ಮುಂದೇನಾಗುತ್ತೆ ಎಂಬ ಬಗ್ಗೆ ಸ್ಪಷ್ಟವಾಗಿ ಯಾರೂ ಹೇಳೋದಿಲ್ಲ. ಆದ್ರೆ ನಮ್ಮ ಸುತ್ತಮುತ್ತ…

ವೈವಾಹಿಕ ಜೀವನದಲ್ಲಿ ಪ್ರೀತಿ ವೃದ್ಧಿಗೆ ಇಲ್ಲಿದೆ ʼಉಪಾಯʼ

ನಿಮ್ಮ ಲವ್ ಲೈಫನ್ನು ಇನ್ನಷ್ಟು ರೋಮಾಂಚನಗೊಳಿಸಲು ಇಷ್ಟಪಡುವವರಿಗೆ ವಾಸ್ತು ಶಾಸ್ತ್ರ ಫೆಂಗ್ ಶೂಯಿ ಕೆಲವೊಂದು ಸಲಹೆ…

ಸೌಂದರ್ಯವನ್ನು ಹಾಳು ಮಾಡುವ ಕಣ್ಣಿನ ಕೆಳಗಿರುವ ಕಪ್ಪು ಕಲೆಗೆ ಹೀಗೆ ಹೇಳಿ ಗುಡ್ ಬೈ

ಆಕರ್ಷಕ ಕಣ್ಣು ಎಲ್ಲರ ಗಮನ ಸೆಳೆಯುತ್ತದೆ. ಕಣ್ಣಿನ ಸುತ್ತ ಕಪ್ಪು ಕಲೆಗಳಿದ್ದರೆ ಅದು ಮುಖದ ಸೌಂದರ್ಯವನ್ನು…