Tag: ಮಕ್ಕಳು

ರಾಜ್ಯದಲ್ಲಿ ಮಕ್ಕಳು, ವೃದ್ದರಲ್ಲಿ ಹೆಚ್ಚಿದ ವೈರಾಣು ಜ್ವರ ಬಾಧೆ: ಆಸ್ಪತ್ರೆಗಳಲ್ಲಿ ದಾಖಲಾತಿ ಪ್ರಮಾಣ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಮಲೇರಿಯಾ, ಚಿಕೂನ್ ಗುನ್ಯ, ಡೆಂಗಿ ಸೇರಿದಂತೆ ವೈರಾಣು ಜ್ವರ ಬಾಧೆ ಪ್ರಕರಣಗಳು ತೀವ್ರ…

ದಾನಿಗಳ ವೀರ್ಯ ಪಡೆದು ಬಾಡಿಗೆ ತಾಯ್ತನ, ಮಕ್ಕಳ ಹೊಂದಲು 13 ದಂಪತಿಗಳಿಗೆ ಅವಕಾಶ: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ದಾನಿಗಳ ವೀರ್ಯ ಪಡೆದು ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡು ಮಕ್ಕಳನ್ನು ಹೊಂದಲು 13 ದಂಪತಿಗಳಿಗೆ…

BIG NEWS: ಪೋಷಕರ ಒತ್ತಡ ಮಕ್ಕಳ ಆತ್ಮಹತ್ಯೆಗೆ ಕಾರಣ: ಸುಪ್ರೀಂ ಕೋರ್ಟ್ ಅಭಿಪ್ರಾಯ: ಸ್ಪರ್ಧಾತ್ಮಕ ಪರೀಕ್ಷೆಗೆ ಮಕ್ಕಳ ಮೇಲಿನ ಒತ್ತಡಕ್ಕೆ ಕಳವಳ

ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ, ಸ್ಪರ್ಧಾತ್ಮಕ ಪರೀಕ್ಷೆಗಾಗಿ ಮಕ್ಕಳ ಮೇಲಿನ…

ಸಣ್ಣ ಮಕ್ಕಳ ಪೋಷಕರೇ ಗಮನಿಸಿ…! ಮಕ್ಕಳ ಮೆದುಳಿನ ದೈಹಿಕ, ಕ್ರಿಯಾತ್ಮಕ ಬದಲಾವಣೆಗೆ ಕಾರಣವಾಗುತ್ತೆ ಸ್ಕ್ರೀನ್ ಟೈಮ್

ನವದೆಹಲಿ: 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೆದುಳಿನಲ್ಲಿ ದೈಹಿಕ ಮತ್ತು ಕ್ರಿಯಾತ್ಮಕ ಬದಲಾವಣೆಗಳಿಗೆ ಸ್ಕ್ರೀನ್…

BIGG NEWS : ಮಗುವನ್ನು ಅನಧಿಕೃತವಾಗಿ ದತ್ತು ನೀಡುವುದು, ದತ್ತು ಪಡೆಯುವುದು ಶಿಕ್ಷಾರ್ಹ ಅಪರಾಧ

ಬಾಲನ್ಯಾಯ ಕಾಯ್ದೆ 2015 ರ ಸೆಕ್ಷನ್ 81 ರನ್ವಯ ಯಾವುದೇ ವ್ಯಕ್ತಿ ಪೋಷಕರನ್ನು ಕಳೆದುಕೊಂಡ, ತಿರಸ್ಕರಿಸಲ್ಪಟ್ಟ, …

Good News : ರಾಜ್ಯ ಸರ್ಕಾರದಿಂದ ಮತ್ತೊಂದು ಮಹತ್ವದ `ಯೋಜನೆ’ ಜಾರಿಗೆ ಸಿದ್ಧತೆ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರವು ಈಗಾಗಲೇ 5 ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕು ಗ್ಯಾರಂಟಿಗಳನ್ನು…

ಮಕ್ಕಳ ಹಸಿವು ಹೆಚ್ಚಬೇಕೆಂದ್ರೆ ಹೀಗೆ ಮಾಡಿ

ಆಹಾರ ಎಂದಾಕ್ಷಣ ಮಕ್ಕಳು ದೂರ ಓಡ್ತಾರೆ. ಆಹಾರ, ಊಟದ ವಿಷಯ ಬಂದಾಗ ಒಂದಲ್ಲ ಒಂದು ನೆಪ…

ಮಕ್ಕಳ ಕಣ್ಣಿನ ಆರೋಗ್ಯದ ಬಗ್ಗೆ ಇರಲಿ ಗಮನ

ಮಕ್ಕಳು ಮೊಬೈಲ್ ಇಲ್ಲವೆ ಟಿವಿ ನೋಡುವುದು ವಿಪರೀತ ಹೆಚ್ಚಿದೆ. ಇದರಿಂದ ಮಕ್ಕಳ ಕಣ್ಣಿನ ಮೇಲೆ ಹಲವು…

ಪೋಷಕರೇ ಎಚ್ಚರ : ಮಕ್ಕಳಿಗೆ ಊಟ ಮಾಡಿಸುವಾಗ `ಫೋನ್’ ಕೊಟ್ರೆ ಈ `ಅಪಾಯಕಾರಿ’ ಸಮಸ್ಯೆಗಳು ಬರಬಹುದು!

ಇಂದಿನ ಕಾಲದಲ್ಲಿ ಪ್ರತಿಯೊಂದು ಕೆಲಸಕ್ಕೂ ಸ್ಮಾರ್ಟ್ ಫೋನ್ ಅವಶ್ಯವಾಗಿದೆ,  ವೃದ್ಧರಿಂದ ಹಿಡಿದು ಮಕ್ಕಳವರೆಗೂ ಮೊಬೈಲ್ ಬಳಕೆ…

ಶಾಲೆಗೆ ಚಕ್ಕರ್ ಹಾಕಿ ಬೆಟ್ಟದಲ್ಲಿ ತಿರುಗಾಡುವಾಗ ವಿಷಕಾರಿ ಬೀಜ ತಿಂದ ಐವರು ಮಕ್ಕಳು ಅಸ್ವಸ್ಥ

ಬಾಗಲಕೋಟೆ: ಬಾದಾಮಿ ಎಂದು ತಿಳಿದು ವಿಷಕಾರಿ ಬೀಜ ತಿಂದ ಐವರು ಮಕ್ಕಳು ಅಸ್ವಸ್ಥರಾಗಿದ್ದಾರೆ. ಬಾಗಲಕೋಟೆ ಜಿಲ್ಲೆ…