Tag: ಭಾರತ

ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ದಾಖಲೆ ಬರೆದ ಭಾರತ ಹಾಕಿ ತಂಡ: ಸೆಮಿಫೈನಲ್ ಗೆ ಎಂಟ್ರಿ

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡ ಐತಿಹಾಸಿಕ ದಾಖಲೆ ಬರೆದಿದೆ. ಒಲಿಂಪಿಕ್ಸ್ ಸೆಮಿಫೈನಲ್ ಪ್ರವೇಶಿಸಿದೆ.…

ಅಕ್ರಮ ಮಾರ್ಗದ ಮೂಲಕ ಭಾರತ ಪ್ರವೇಶಿಸಿದ ಬಾಂಗ್ಲಾ ಪ್ರಜೆ; ಶಾಕಿಂಗ್ ವಿಡಿಯೋ ವೈರಲ್….!

ಬಾಂಗ್ಲಾದೇಶದ ಓರ್ವ ಯೂಟ್ಯೂಬರ್ ಬಾಂಗ್ಲಾದೇಶದವರು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸುವ ಮಾರ್ಗವನ್ನು ತೋರಿಸುವ ವೀಡಿಯೊ ವೈರಲ್ ಆದ…

52 ವರ್ಷಗಳ ನಂತರ ಒಲಿಂಪಿಕ್ಸ್ ನಲ್ಲಿ ಆಸ್ಟ್ರೇಲಿಯಾ ಬಗ್ಗು ಬಡಿದ ಭಾರತ: ಹಾಕಿಯಲ್ಲಿ ಮೂರನೇ ಗೆಲುವು

ಆಸ್ಟ್ರೇಲಿಯಾ ವಿರುದ್ಧ 52 ವರ್ಷಗಳ ಬರವನ್ನು ಕೊನೆಗೊಳಿಸಿದ ಭಾರತ 1972 ರ ನಂತರ ಒಲಿಂಪಿಕ್ಸ್‌ ನಲ್ಲಿ…

ಇಂದು ಭಾರತ ಹಾಗೂ ಶ್ರೀಲಂಕಾ ನಡುವಣ ಮೊದಲ ಏಕದಿನ ಪಂದ್ಯ

ಇತ್ತೀಚಿಗಷ್ಟೇ ನಡೆದ ಭಾರತ ಹಾಗೂ ಶ್ರೀಲಂಕಾ ನಡುವಣ ಟಿ ಟ್ವೆಂಟಿ ಸರಣಿಯಲ್ಲಿ ಭಾರತ ತಂಡ ಮೂರು…

Watch Video: ಇಂತಹ ಅತ್ಯದ್ಭುತ ಆಟವನ್ನು ನೀವೆಂದೂ ನೋಡಿರಲಾರಿರಿ….!

ಪ್ರಸ್ತುತ ಪ್ಯಾರಿಸ್ ನಲ್ಲಿ ಒಲಂಪಿಕ್ ಪಂದ್ಯಾವಳಿಗಳು ನಡೆಯುತ್ತಿದ್ದು, ಕ್ರೀಡಾ ಪ್ರೇಮಿಗಳಿಗೆ ರಸದೂಟ ನೀಡುತ್ತಿದೆ. ಭಾರತೀಯ ಕ್ರೀಡಾಪಟುಗಳು…

29 ವರ್ಷಗಳ ಹಿಂದೆ ಇದೇ ದಿನ ಭಾರತದಲ್ಲಿ ಮಾಡಲಾಗಿತ್ತು ಮೊದಲ ಮೊಬೈಲ್‌ ಕರೆ; ಕಾಲ್‌ ಮಾಡಿದ ವ್ಯಕ್ತಿ ಯಾರು ಗೊತ್ತಾ….?

ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಇಲ್ಲದೆ ಬದುಕುವುದೇ ಅಸಾಧ್ಯವೆಂಬ ಸ್ಥಿತಿಯಿದೆ. ಹಾಗಾಗಿ ಫೋನ್‌ ಕರೆಗಳಂತೂ ಸರ್ವೇ ಸಾಮಾನ್ಯ…

‘ಸೂಪರ್ ಓವರ್’ ನಲ್ಲಿ ಭಾರತಕ್ಕೆ ರೋಚಕ ಜಯ: ಶ್ರೀಲಂಕಾ ಟಿ20 ಸರಣಿ ಕ್ಲೀನ್ ಸ್ವೀಪ್

ಪಲೆಕೆಲೆ: ಶ್ರೀಲಂಕಾ ಎದುರಿನ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಸೂಪರ್ ಓವರ್ ನಲ್ಲಿ ಜಯಗಳಿಸಿದ್ದು,…

BIG NEWS: ದೇಶದ ಸಾಲ 185 ಲಕ್ಷ ಕೋಟಿ ರೂ.ಗೆ ಏರಿಕೆ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರಸ್ತುತ ವಿನಿಮಯ ದರ ಮತ್ತು ಸಾರ್ವಜನಿಕ ಖಾತೆ ಮತ್ತು ಇತರ…

ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ಶೀಘ್ರದಲ್ಲೇ ಸಂಚರಿಸಲಿದೆ ‘ವಂದೇ ಭಾರತ್ ಸ್ಲೀಪರ್ ಎಕ್ಸ್ ಪ್ರೆಸ್’

ಉತ್ತರ ರೈಲ್ವೆಯ ಮೊರಾದಾಬಾದ್ ವಿಭಾಗದ ಮೊದಲ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ಬರೇಲಿ-ಮುಂಬೈ ನಡುವೆ ಶೀಘ್ರವೇ…

BIG NEWS: ಭಾರತದ ವಿರುದ್ಧ ಮತ್ತೊಮ್ಮೆ ಮೋಸದ ಯುದ್ಧಕ್ಕೆ ಸಿದ್ದವಾಯ್ತಾ ಪಾಕ್ ? ಅಕ್ರಮವಾಗಿ ಜಮ್ಮು – ಕಾಶ್ಮೀರ ಪ್ರವೇಶಿಸಿದ 600 ಪಾಕ್ SSG ಕಮಾಂಡೋ

ಭಾರತದ ವಿರುದ್ಧ ಪಾಕಿಸ್ತಾನ ರಹಸ್ಯ ಯುದ್ಧ ಆರಂಭಿಸಿದೆಯೇ ಎಂಬ ಪ್ರಶ್ನೆ ಈಗ ಶುರುವಾಗಿದೆ. ಇದಕ್ಕೆ 600…