Tag: ಪ್ರಧಾನಿ ಮೋದಿ

ರೈಲು ಅಪಘಾತದ ಸ್ಥಳದಲ್ಲಿ ಸಮರೋಪಾದಿಯಲ್ಲಿ ಮರುಸ್ಥಾಪನೆ ಕಾರ್ಯ: ಪ್ರಧಾನಿ ಮೋದಿ ಶ್ಲಾಘನೆ

ಒಡಿಶಾದ ಬಾಲಸೋರ್ ಜಿಲ್ಲೆಯ ರೈಲು ಅಪಘಾತದ ಸ್ಥಳದಲ್ಲಿ ಸಮರೋಪಾದಿಯಲ್ಲಿ ಮರುಸ್ಥಾಪನೆ ಕಾರ್ಯ ಕೈಗೊಂಡಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ…

Breaking: ಒಡಿಶಾ ರೈಲು ದುರಂತ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪ್ರಧಾನಿ ಮೋದಿ

ಒಡಿಶಾದ ರೈಲು ದುರಂತದಲ್ಲಿ (railway accident) 207 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, ಇದಿಗ…

BREAKING NEWS: ಒಡಿಶಾ ರೈಲು ಅಪಘಾತ ಸ್ಥಳಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

ಒಡಿಶಾ ರೈಲು ಅಪಘಾತ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಕಟಕ್ ಆಸ್ಪತ್ರೆಗೆ ಭೇಟಿ…

ಜೂ. 22 ರಂದು ಅಮೆರಿಕ ಸಂಸತ್ ನಲ್ಲಿ ಪ್ರಧಾನಿ ಮೋದಿ ಭಾಷಣ

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಯುಎಸ್ ಕಾಂಗ್ರೆಸ್ ಜಂಟಿ…

BIG NEWS: ದೇಶದ ಜನರ ಮೇಲೆ ಪ್ರಧಾನಿ ಮೋದಿ ‘ಮನ್ ಕಿ ಬಾತ್’ ಪ್ರಭಾವ ಕುರಿತ ಸಾಕ್ಷ್ಯಚಿತ್ರ ನಾಳೆ ಪ್ರಸಾರ

ನವದೆಹಲಿ: 100 ಸಂಚಿಕೆ ಪೂರ್ಣಗೊಳಿಸಿದ ಪ್ರಧಾನಿ ಮೋದಿ ‘ಮನ್ ಕಿ ಬಾತ್’ ಪ್ರಭಾವ ಕುರಿತ ಸಾಕ್ಷ್ಯಚಿತ್ರ…

ದಶಕಗಳಿಂದ ‘ಗ್ಯಾರಂಟಿ’ ಹೆಸರಲ್ಲಿ ಬಡವರಿಗೆ ವಂಚನೆ: ‘ಗರೀಬಿ ಹಠಾವೋ’ ದೊಡ್ಡ ಸುಳ್ಳು; ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

ಅಜ್ಮೀರ್: ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಕಾಂಗ್ರೆಸ್ ಬಡವರನ್ನು ವಂಚಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.…

BIG BREAKING: ಪ್ರಧಾನಿ ಮೋದಿ ಮೇಲೆ ದಾಳಿಗೆ ಸಂಚು: ದಕ್ಷಿಣ ಕನ್ನಡದ 16 ಕಡೆ NIA ದಾಳಿ

 ಮಂಗಳೂರು: ಬಿಹಾರದಲ್ಲಿ ಮೋದಿ ಕಾರ್ಯಕ್ರಮದ ವೇಳೆ ದುಷ್ಕೃತ್ಯಕ್ಕೆ ಸಂಚುರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 16…

ಪ್ರಧಾನಿ ಮೋದಿ ಆಡಳಿತಕ್ಕೆ ‘ನವ’ವಸಂತ ; 9 ವರ್ಷಗಳ ಸೇವೆ ಎಂದು ಮೋದಿ ಬಣ್ಣನೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಂದಿಗೆ ಒಂಬತ್ತು ವರ್ಷ ಪೂರೈಸಿದೆ. 9 ವರ್ಷಗಳ ಅಧಿಕಾರವನ್ನ…

ಭಾರತದೊಂದಿಗೆ ವಿಶ್ವದ ಪ್ರಗತಿಗೆ ನೂತನ ಸಂಸತ್ ಕೊಡುಗೆ: ಪ್ರಧಾನಿ ಮೋದಿ

ನವದೆಹಲಿ: ಬಸವೇಶ್ವರರ ಅನುಭವ ಮಂಟಪ ನಮಗೆಲ್ಲ ಪ್ರೇರಣೆಯಾಗಿದೆ. ಈ ಸೆಂಗೋಲ್ ನಮಗೆಲ್ಲರಿಗೂ ಪ್ರೇರಣೆ ನೀಡುತ್ತಾ ಇರುತ್ತದೆ.…

BIG NEWS: ಸೋಶಿಯಲ್‌ ಮೀಡಿಯಾದಲ್ಲಿ ಪ್ರಧಾನಿ ಮೋದಿಗೆ ಅವಹೇಳನ; RTI ಕಾರ್ಯಕರ್ತನ ವಿರುದ್ಧ ಕೇಸ್

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಇತರ ಬಿಜೆಪಿ ನಾಯಕರ ವಿರುದ್ಧ…