alex Certify ತಂದೆ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪತ್ನಿ ಮೇಲೆ ಅನುಮಾನ; ಇಬ್ಬರು ಮಕ್ಕಳನ್ನೇ ಕೊಂದ ತಂದೆ

ರಾಯಚೂರು: ಪತ್ನಿ ಶೀಲ ಶಂಕಿಸಿ ಇಬ್ಬರು ಪುಟ್ಟ ಮಕ್ಕಳ ಕತ್ತು ಹಿಸುಕಿ ತಂದೆಯೇ ಮಕ್ಕಳನ್ನು ಕೊಂದ ಹೃದಯ ವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಜಕ್ಕಲದೊಡ್ದಿ ಗ್ರಾಮದಲ್ಲಿ ನಡೆದಿದೆ. ಶಿವರಾಜ್ Read more…

SHOCKING NEWS: 13 ವರ್ಷದ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ; ಗರ್ಭಿಣಿಯಾಗುತ್ತಿದ್ದಂತೆ ವಿಷಯ ಬೆಳಕಿಗೆ

ಕಲಬುರ್ಗಿ: 13 ವರ್ಷದ ಅಪ್ರಾಪ್ರ ಮಗಳ ಮೇಲೆ ತಂದೆಯೇ ಅತ್ಯಾಚಾರವೆಸಗಿರುವ ನೀಚ ಕೃತ್ಯ ಕಲಬುರ್ಗಿ ಜಿಲ್ಲೆಯ ಜೇವರ್ಗಿಯಲ್ಲಿ ನಡೆದಿದೆ. ಸಂತ್ರಸ್ತ ಬಾಲಕಿ 2 ತಿಂಗಳ ಗರ್ಭಿಣಿಯಾದಾಗ ವಿಷಯ ಬೆಳಕಿಗೆ Read more…

ಬೈಕ್ ಗೆ ಬಸ್ ಡಿಕ್ಕಿ: ಅಪಘಾತದಲ್ಲಿ ತಂದೆ, ಮಗಳು ಸಾವು

ತುಮಕೂರು: ಖಾಸಗಿ ಬಸ್ ಡಿಕ್ಕಿಯಾಗಿ ತಂದೆ, ಮಗಳು ಸಾವನ್ನಪ್ಪಿದ ಘಟನೆ ತುಮಕೂರು ತಾಲೂಕಿನ ಹೆಬ್ಬೂರು ಸಮೀಪ ಬನ್ನಿಮರದಕಟ್ಟೆ ಬಳಿ ನಡೆದಿದೆ. ತಿರುಮಲೇಗೌಡ(50), ಚಂದನಾ(20) ಮೃತಪಟ್ಟವರು ಎಂದು ಹೇಳಲಾಗಿದೆ. ಅಪಘಾತದಲ್ಲಿ Read more…

ಹುಟ್ಟುಹಬ್ಬ ಹಿನ್ನೆಲೆ ತಂದೆ –ತಾಯಿ ಸಮಾಧಿಗೆ ಪೂಜೆ ಸಲ್ಲಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಂದೆ, ತಾಯಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಹುಬ್ಬಳ್ಳಿಯ ನಂದಿ ಬಡಾವಣೆಯಲ್ಲಿರುವ ತಂದೆ ತಾಯಿಯವರ ಸಮಾಧಿ ಸ್ಥಳಕ್ಕೆ ತೆರಳಿದ ಸಿಎಂ ಪೂಜೆ Read more…

ತಂದೆ ಸಾವಿನ ಸುದ್ದಿ ತಿಳಿದು ಬಾವಿಗೆ ಹಾರಿ ಪ್ರಾಣಬಿಟ್ಟ 11 ವರ್ಷದ ಪುತ್ರಿ

ತನ್ನ ತಂದೆಯ ಸಾವಿನ ಸುದ್ದಿ ತಿಳಿದ 11 ವರ್ಷದ ಬಾಲಕಿ ಬಾವಿಗೆ ಹಾರಿ ಸಾವನ್ನಪ್ಪಿರುವ ದುರಂತ ಘಟನೆ ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯಲ್ಲಿ ನಡೆದಿದೆ. ಮಗುವಿನ ಸಾವು ಬರ್ಖೇಡಾ ಜಾಗೀರ್ Read more…

ಲೋಡೆಡ್​ ಗನ್​ ಹಿಡಿದು ಅಡ್ಡಾಡಿದ ಪುಟ್ಟ ಮಗು: ತಂದೆ ಅರೆಸ್ಟ್ ​- ಭಯಾನಕ ವಿಡಿಯೋ ವೈರಲ್

ಪುಟ್ಟ ಮಗುವೊಂದು ಕೈಯಲ್ಲಿ ಲೋಡೆಡ್​ ಗನ್​ ಹಿಡಿದುಕೊಂಡಿರುವ ಆಘಾತಕಾರಿ ವಿಡಿಯೋ ಒಂದು ವೈರಲ್​ ಆಗಿದೆ. ಅಪಾರ್ಟ್ಮೆಂಟ್ ಕಟ್ಟಡದ ಹಜಾರದಲ್ಲಿ ಲೋಡ್ ಮಾಡಿದ ಹ್ಯಾಂಡ್‌ಗನ್‌ನೊಂದಿಗೆ ಡೈಪರ್ ಧರಿಸಿದ ಮಗು ಓಡಾಡುವುದು Read more…

ವಿಮಾನ ಹಾರಿಸುವ ಮುನ್ನ ತಂದೆಯ ಪಾದ ಸ್ಪರ್ಶಿಸಿದ ಮಗಳು: ಭಾವುಕ ವಿಡಿಯೋ ವೈರಲ್​

ಮಗಳು ತನ್ನ ತಂದೆಯ ಮೇಲೆ ಹೊಂದಿರುವ ಪ್ರೀತಿ ವಿಶೇಷವಾಗಿದೆ ಎಂಬುದನ್ನು ನೀವು ಒಪ್ಪುತ್ತೀರಿ ಅಲ್ಲವೇ ?ಅದನ್ನು ಸಾಬೀತು ಮಾಡುವ ವಿಡಿಯೋ ಒಂದು ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಪೈಲಟ್ Read more…

ಕೋಮಾದಲ್ಲಿರೋ ತಂದೆಯ ಎದುರು ವಧು-ವರರ ವಿಲಕ್ಷಣ ಆಚರಣೆ; ನೆಟ್ಟಿಗರಿಂದ ಆಕ್ರೋಶ….!

ಚೀನಾದಲ್ಲಿ ನಡೆದ ವಿಚಿತ್ರ ಘಟನೆಯೊಂದು ವೈರಲ್‌ ಆಗಿದೆ. ತಂದೆ ಕೋಮಾದಲ್ಲಿದ್ದರೂ ಮಗ ಸಂಪ್ರದಾಯವನ್ನು ಹಠಕ್ಕೆ ಬಿದ್ದು ಪಾಲಿಸಿರೋದು ಬೆಳಕಿಗೆ ಬಂದಿದೆ. ಚೀನಾದ ಹುಬೈ ಪ್ರಾಂತ್ಯದ ವ್ಯಕ್ತಿ ಮೆದುಳಿನಲ್ಲಿ ರಕ್ತಸ್ರಾವವಾಗಿ Read more…

BIG NEWS: ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಂದೆ

ಕಲಬುರ್ಗಿ: ವ್ಯಕ್ತಿಯೋರ್ವ ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರ್ಗಿ ಜಿಲ್ಲೆಯ ಆಳಂದ ಬಸ್ ಡಿಪೋ ಬಳಿ ನಡೆದಿದೆ. ಸಿದ್ದು ಮಹಾಮಲ್ಲಪ್ಪ (35) ಹಾಗೂ Read more…

ಖ್ಯಾತ ಜೆಹ್ಡಾ ನಶಾ ಹಾಡಿಗೆ ಪಾಕಿಸ್ತಾನದ ತಂದೆ- ಮಗಳ ಅದ್ಭುತ ನೃತ್ಯ

ನೃತ್ಯ ಮಾಡಲು ವಯಸ್ಸಿನ ಅಡ್ಡಿಯಿಲ್ಲ. ಬೇಧ ಭಾವವಿಲ್ಲದೇ ಸಂತೋಷದ ಸಮಾರಂಭದಲ್ಲಿ ಇತ್ತೀಚಿಗೆ ಕುಟುಂಬಸ್ಥರು ನೃತ್ಯ ಮಾಡೋದು ಸಾಮಾನ್ಯವಾಗಿದೆ. ಅದೇ ರೀತಿ ತಂದೆ – ಮಗಳು ಮದುವೆ ಸಂಭ್ರಮದಲ್ಲಿ ಡ್ಯಾನ್ಸ್ Read more…

ಲಾಲುಗೆ ಯಶಸ್ವಿ ಮೂತ್ರಪಿಂಡ ಶಸ್ತ್ರಚಿಕಿತ್ಸೆ: ಕಿಡ್ನಿ ನೀಡಿ ತಂದೆಯ ಜೀವ ಕಾಪಾಡಿದ ಪುತ್ರಿ

ಪಟ್ನಾ: ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರಿಗೆ ಅವರ ಮಗಳೇ ಜೀವದಾನ ಮಾಡಿದ್ದಾರೆ. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಲಾಲು ಅವರಿಗೆ ಅವರ ಮಗಳು ರೋಹಿಣಿ Read more…

ಮಗುವನ್ನು ಗಿಟಾರ್ ಮೇಲೆ ಮಲಗಿಸಿ ನುಡಿಸುವ ವೀಡಿಯೊ ವೈರಲ್

ಮಗುವೊಂದು ಗಿಟಾರ್‌ಗೆ ಒರಗಿ ನಿದ್ರಿಸುವ ಕ್ಲಿಪ್ ಒಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಅಚ್ಚುಮೆಚ್ಚು ಎನಿಸಿದೆ. ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಕ್ಲಿಪ್‌ನಲ್ಲಿ ನವಜಾತ ಶಿಶು ಗಿಟಾರ್ ಮೇಲೆ ವಿಶ್ರಮಿಸುತ್ತಿರುವುದನ್ನು ಕಾಣಬಹುದು. ತಂದೆಯು Read more…

BIG NEWS: ಕುಡುಕ ತಂದೆಯಿಂದ ಮಾರಣಾಂತಿಕ ಹಲ್ಲೆ; ಓರ್ವ ಮಗಳು ಸಾವು, ಇನ್ನೋರ್ವಳ ಸ್ಥಿತಿ ಗಂಭೀರ

ಮೈಸೂರು: ಕುಡಿದ ಮತ್ತಿನಲ್ಲಿ ತಂದೆಯೊಬ್ಬ ತನ್ನ ಮಕ್ಕಳ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿ, ಮಗಳನ್ನೇ ಬಲಿ ಪಡೆದ ಘಟನೆ ಮೈಸೂರಿನಲ್ಲಿ ನಡೆದಿದೆ. 13 ವರ್ಷದ ಕುಸುಮಾ ಮೃತ ಬಾಲಕಿ. Read more…

ಇಬ್ಬರ ಜೀವ ತೆಗೆದ ಅಣಬೆ: ವಿಷಕಾರಿ ಅಣಬೆ ತಿಂದು ತಂದೆ, ಮಗ ಸಾವು

ಮಂಗಳೂರು: ವಿಷಕಾರಿ ಅಣಬೆ ತಿಂದು ತಂದೆ, ಮಗ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಪುದುವೆಟ್ಟು ಗ್ರಾಮದಲ್ಲಿ ವಿಷಕಾರಿ ಅಣಬೆ ತಿಂದ ಇಬ್ಬರು ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ Read more…

ತಂದೆಯಿಂದಲೇ ಬೇರೆ ಜಾತಿಯವನ ಮದುವೆಯಾದ ಮಗಳ ಹತ್ಯೆ: ಸೂಟ್ ಕೇಸ್ ನಲ್ಲಿ ಶವ ಪ್ಯಾಕ್ ಮಾಡಲು ತಾಯಿ ಸಹಾಯ

ಲಖನೌ: ದೆಹಲಿ ಬಾಲಕಿ ಆಯುಷಿಯನ್ನು ತಂದೆಯೇ ಗುಂಡಿಕ್ಕಿ ಹತ್ಯೆ ಮಾಡಿದ್ದು, ಸೂಟ್‌ ಕೇಸ್‌ ನಲ್ಲಿ ಶವ ಪ್ಯಾಕ್ ಮಾಡಲು ತಾಯಿ ಸಹಾಯ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ Read more…

ಪಶ್ಚಿಮ ಬಂಗಾಳದಲ್ಲೂ ಶ್ರದ್ಧಾ ಮಾದರಿ ಹತ್ಯೆ: ತಂದೆಯನ್ನೇ ಕೊಂದ ಮಗ, ದೇಹದ ಭಾಗಗಳನ್ನು ಕತ್ತರಿಸಿ ಎಸೆಯಲು ನೆರವಾದ ತಾಯಿ

ಬರೂಯಿಪುರ: ದೆಹಲಿಯಲ್ಲಿ ಶ್ರದ್ಧಾ ವಾಕರ್ ಅವರ ಭೀಕರ ಹತ್ಯೆ ಬೆಳಕಿಗೆ ಬಂದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಬರೂಯಿಪುರದಲ್ಲಿ ಅಂಥದ್ದೇ ಘಟನೆ ನಡೆದಿದೆ. ನವೆಂಬರ್ 13 ರಂದು, ವ್ಯಕ್ತಿಯೊಬ್ಬ ಭಾರತೀಯ Read more…

ಚಲಿಸುತ್ತಿದ್ದ ರೈಲಿಂದ ಬಿದ್ದ ಮಗು ಸಾವು, ರಕ್ಷಿಸಲು ಜಿಗಿದ ತಂದೆಯೂ ದುರ್ಮರಣ

ವಾರಣಾಸಿ: ಚಲಿಸುತ್ತಿದ್ದ ರೈಲಿನಿಂದ ಮೂರು ವರ್ಷದ ಮಗು ಬಿದ್ದಿದ್ದು, ಆಕೆಯ ತಂದೆ ಮಗುವನ್ನು ರಕ್ಷಿಸಲು ಹೊರಗೆ ಹಾರಿದ ಘಟನೆ ಭಾನುವಾರ ಇಲ್ಲಿನ ಮಿರ್ಜಾಮುರಾದ್ ಪೊಲೀಸ್ ವೃತ್ತದ ಬಹೇಡಾ ಹಾಲ್ಟ್ Read more…

ತಂದೆಯ ಪ್ರಾಣ ಉಳಿಸಿದ್ದ ಮಗಳಿಗೆ ಶೌರ್ಯ ಪ್ರಶಸ್ತಿ…..!

ಕಾರವಾರ: ಆಕೆಗೆ ಕೇವಲ 11 ವರ್ಷ ಮಾತ್ರ. ಆದರೆ ಆಕೆ ಮಾಡಿರುವ ಕೆಲಸ ಇಡೀ ಜಗತ್ತು ಮೆಚ್ಚಿಸುವಂತದ್ದು. ತಂದೆಯ ಜೀವವನ್ನು ಕಾಪಾಡುವ ಮೂಲಕ‌ ಅನೇಕರಿಗೆ ಮಾದರಿಯಾಗಿದ್ದಾಳೆ. ಅಂದ ಹಾಗೆ Read more…

ಕ್ರೂಸರ್ ಡಿಕ್ಕಿ: ಬೈಕ್ ನಲ್ಲಿದ್ದ ತಂದೆ, ಮಗಳು ಸಾವು; ತಾಯಿ ಗಂಭೀರ

ವಿಜಯಪುರ: ಕ್ರೂಸರ್ ವಾಹನ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ತಂದೆ, ಮಗಳು ಸಾವನ್ನಪ್ಪಿದ್ದಾರೆ. ವಿಜಯಪುರ ಜಿಲ್ಲೆ ದೇವರಹಿಪ್ಪರಗಿಯ ಸಾತಿಹಾಳ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ರಮೇಶ ನಾಟಿಕಾರ(35) ಮತ್ತು ಅವರ ಪುತ್ರಿ Read more…

ಮತ್ತೊಂದು ಮರ್ಯಾದಾಗೇಡು ಹತ್ಯೆ: ಬೇರೆ ಜಾತಿ ಹುಡುಗನ ಸಂಬಂಧ ಬೆಳೆಸಿದ ಮಗಳನ್ನು ಕಾಲುವೆಗೆ ನೂಕಿದ ತಂದೆ

ಮಗಳು ಬೇರೆ ಸಮುದಾಯದ ಹುಡುಗನ ಜೊತೆ ಸಂಬಂಧ ಇಟ್ಟುಕೊಂಡಿದ್ದಕ್ಕೆ ತಂದೆಯೇ ಮಗಳನ್ನು ನೀರಿನಲ್ಲಿ ಮುಳುಗಿಸಿ ಕೊಂದಿರುವ ಮರ್ಯಾದಾ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ಈ Read more…

ಮಗನ ಕೈಗೆ ಬೈಕ್ ಕೊಟ್ಟ ತಂದೆಗೆ ಬಿಗ್ ಶಾಕ್: 25 ಸಾವಿರ ರೂ. ದಂಡ

ಶಿವಮೊಗ್ಗ: ಸಂಚಾರ ನಿಯಮ ಉಲ್ಲಂಘಿಸಿ ಅಪ್ರಾಪ್ತನ ಕೈಗೆ ಬೈಕ್ ಕೊಟ್ಟಿದ್ದ ತಂದೆಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ. ಅ. 18 ರಂದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ Read more…

Shocking Video: ಕಾಲೇಜಿನ ಬಳಿ ಪುಂಡರ ಹಾವಳಿ; ಮಗಳನ್ನು ಕರೆದೊಯ್ಯಲು ಬಂದ ಅಪ್ಪನ ಮೇಲೆ ಅಟ್ಯಾಕ್​

ಮಧುರೈ: ಕಾಲೇಜಿಗೆ ಹೋದ ಮಗಳನ್ನು ಕರೆದುಕೊಂಡು ಹೋಗಲು ಬಂದ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಭಯಾನಕ ಘಟನೆ ತಮಿಳುನಾಡಿನ ಮಧುರೈನಲ್ಲಿರುವ ಮೀನಾಕ್ಷಿ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದಿದೆ. Read more…

ಈತನೇ ನೋಡಿ ವರ್ಷದ ʼಬೆಸ್ಟ್‌ ಅಪ್ಪʼ ಎನ್ನುತ್ತಿದ್ದಾರೆ ನೆಟ್ಟಿಗರು…! ಕಾರಣವೇನು ಗೊತ್ತಾ ?

ಮನೆಯಲ್ಲಿ ಪುಟ್ಟ ಮಕ್ಕಳು ಇದ್ದರೆ ಅವರು ಹೇಳಿದಂತೆಯೇ ಕೇಳಬೇಕಾದ ಅನಿವಾರ್ಯತೆ ಹಲವು ಅಪ್ಪ-ಅಮ್ಮಂದಿರಿಗೆ. ಮಕ್ಕಳು ಏನು ಮಾಡಿದರೂ ಚೆಂದವೇ. ಅದೇ ರೀತಿ ಇದೀಗ ವಿಡಿಯೋ ಒಂದು ವೈರಲ್ ಆಗಿದ್ದು, Read more…

ಅಪ್ಪನ‌ ಮುಖದ ಮೇಲೆ ಪುಟ್ಟ ಮಗಳ ಮೇಕಪ್ ಕೌಶಲ್ಯ; ವಿಡಿಯೋ ನೋಡಿ ನೆಟ್ಟಿಗರು ಖುಷ್

ತಂದೆ ಮತ್ತು ಮಗಳ ನಡುವಿನ ಬಾಂಧವ್ಯವು ಪದಗಳಲ್ಲಿ ಹೇಳಲು ಅಸಾಧ್ಯ. ಈ ಬಾಂಧವ್ಯ ಸಾರುವ ಅನೇಕ ವಿಡಿಯೋ‌ ಜಾಲತಾಣದಲ್ಲಿ‌ ಸಿಗಲಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಟ್ಟ ಹುಡುಗಿಯೊಬ್ಬಳು Read more…

ಅಪ್ಪನ ಪ್ರೀತಿಗೆ ಎಣೆ ಎಲ್ಲಿ ? ಮಗನನ್ನು ಕೂರಿಸಿಕೊಂಡು ಸ್ಕೂಟರ್​ ತಳ್ಳುತ್ತಿರುವ ಅಪ್ಪನ ವಿಡಿಯೋಗೆ ನೆಟ್ಟಿಗರು ಭಾವುಕ

ಭಾರೀ ಮಳೆಯಿಂದಾಗಿ ದಕ್ಷಿಣ ಭಾರತದ ಹಲವು ಭಾಗಗಳು ಜಲಾವೃತಗೊಂಡಿವೆ. ಈ ಮಧ್ಯೆ, ತಂದೆಯೊಬ್ಬರು ನೀರಿನಿಂದ ತುಂಬಿರುವ ರಸ್ತೆಯಲ್ಲಿ ಮಗನನ್ನು ಸ್ಕೂಟರ್​ ಮೇಲೆ ಕುಳ್ಳರಿಸಿಕೊಂಡು ತಾವು ಅದನ್ನು ತಳ್ಳುತ್ತಾ ಶಾಲೆಗೆ Read more…

ಕಾಕತಾಳೀಯ ಎನ್ನುವಂತೆ ತಂದೆಯ ಹಾದಿ ಅನುಸರಿಸಿದ ಆನಂದ ಮಾಮನಿ: 3 ಸಲ ಶಾಸಕರಾಗಿ ಡೆಪ್ಯುಟಿ ಸ್ಪೀಕರ್ ಆಗಿದ್ದಾಗಲೇ ತಂದೆಯೂ ನಿಧನ

ಬೆಂಗಳೂರು: ವಿಧಾನಸಭೆ ಉಪಸಭಾಪತಿ, ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ ಆನಂದ ಮಾಮನಿ(56) ನಗರದ ಮಣಿಪಾಲ ಆಸ್ಪತ್ರೆಯಲ್ಲಿ ತಡರಾತ್ರಿ 12 15ಕ್ಕೆ ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್ ಕಾಯಿಲೆಯಿಂದ ಅವರು ಮಣಿಪಾಲ್ ಆಸ್ಪತ್ರೆಗೆ Read more…

ಅಪಘಾತದಲ್ಲಿ 18 ವರ್ಷದ ಯುವತಿ ಸಾವು; ಸ್ನೇಹಿತ ಹಾಗೂ ಅಧಿಕಾರಿಗಳ ವಿರುದ್ಧ ತಂದೆ ದೂರು

ಬೆಂಗಳೂರು: ಇದೇ ಮಂಗಳವಾರ ಬೆಂಗಳೂರಿನ ಯಲಹಂಕ ಸಮೀಪ ಎಕ್ಸ್‌ಪ್ರೆಸ್‌ವೇಯಲ್ಲಿ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ 18 ವರ್ಷದ ಯುವತಿಯ ತಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಅವರ ಮಗಳ Read more…

ಪ್ರಿಯಕರನ ಜೊತೆ ಯುವತಿ ಪರಾರಿ; ಹುಡುಗಿ ತಂದೆಯಿಂದ ಉಪವಾಸ ಸತ್ಯಾಗ್ರಹ

ಮನೆಯಲ್ಲಿದ್ದ ಮೂರು ಲಕ್ಷ ರೂಪಾಯಿ ನಗದನ್ನು ತೆಗೆದುಕೊಂಡು ತನ್ನ ಮಗಳು ಪ್ರಿಯಕರನೊಂದಿಗೆ ಓಡಿಹೋದ ನಂತರ ವ್ಯಕ್ತಿಯೊಬ್ಬ ಕಳೆದ ಐದು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾನೆ. ಇಂತದೊಂದು ಘಟನೆ ಉತ್ತರ Read more…

Watch Video | ಹುಟ್ಟುಹಬ್ಬದಂದು ಪುತ್ರನ ಸರ್ಪ್ರೈಸ್; ಕಣ್ಣಂಚನ್ನು ತೇವಗೊಳಿಸುತ್ತೆ ತಂದೆ – ಮಗನ ಬಾಂಧವ್ಯದ ವಿಡಿಯೋ

ತಂದೆ – ತಾಯಿ ಜೊತೆಗಿನ ಮಕ್ಕಳ ಬಾಂಧವ್ಯ ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ. ತಮ್ಮ ಮಕ್ಕಳ ಶ್ರೇಯಸ್ಸಿಗಾಗಿ ಸದಾ ಇವರುಗಳು ಚಿಂತಿಸುತ್ತಿರುತ್ತಾರೆ. ಒಂದೊಮ್ಮೆ ವಿದ್ಯಾಭ್ಯಾಸ ಅಥವಾ ಕೆಲಸ ನಿಮಿತ್ತ ಮಕ್ಕಳು Read more…

BIG NEWS: ಪರೇಶ್ ಮೇಸ್ತಾ ಹತ್ಯೆ ಪ್ರಕರಣ; CBI ಸಲ್ಲಿಸಿದ ವರದಿ ತೃಪ್ತಿ ತಂದಿಲ್ಲ; ಮಗನದ್ದು ಸಹಜ ಸಾವಲ್ಲ ಎಂದ ತಂದೆ

ಕಾರವಾರ: ಹೊನ್ನಾವರ ಪರೇಶ್ ಮೇಸ್ತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖಾ ವರದಿಯನ್ನು ಹೊನ್ನಾವರ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಸಿಬಿಐ ಸಲ್ಲಿಸಿದ ವರದಿ ತೃಪ್ತಿಕರವಾಗಿಲ್ಲ ಎಂದು ಪರೇಶ್ ಮೇಸ್ತಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...