alex Certify ಆಹಾರ | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ನಿರೋಗಿಯಾಗಲು ಚಳಿಗಾಲದಲ್ಲಿ ಸೇವಿಸಿ ರಾಗಿ

ಮಧುಮೇಹ ನಿಯಂತ್ರಿಸುವಲ್ಲಿ ರಾಗಿಯ ಪಾತ್ರ ಬಲು ದೊಡ್ಡದು. ಅಕ್ಕಿ ಅಥವಾ ಗೋಧಿಯ ಚಪಾತಿ ಸೇವನೆ ಮಾಡುವುದಕ್ಕಿಂತ ರಾಗಿ ಮುದ್ದೆ ಅಥವಾ ರಾಗಿ ದೋಸೆ ಸೇವನೆ ಬಹಳ ಒಳ್ಳೆಯದು. ನಾರಿನಂಶದೊಂದಿಗೆ Read more…

ಮಧುಮೇಹಿಗಳು ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸಲು ಅಡುಗೆಗೆ ಬಳಸಿ ಈ ತೈಲ

ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಆಹಾರದ ಬಗ್ಗೆ ತುಂಬಾ ಕಾಳಜಿ ವಹಿಸಬೇಕು. ಮಧುಮೇಹಿಗಳು ಅಡುಗೆಗೆ ಎಲ್ಲಾ ರೀತಿಯ ತೈಲಗಳನ್ನು ಬಳಸುವಂತಿಲ್ಲ. ಯಾಕೆಂದರೆ ಕೆಲವು ಅಡುಗೆ ತೈಲಗಳು ರಕ್ತದಲ್ಲಿನ ಸಕ್ಕರೆ Read more…

ಎದೆ ಹಾಲು ವೃದ್ದಿಸಲು ಇಲ್ಲಿವೆ ಟಿಪ್ಸ್

ತಾಯಿಯ ಎದೆ ಹಾಲು ಚಿಕ್ಕಮಗುವಿಗೆ ತುಂಬಾ ಅಗತ್ಯ. ಆರು ತಿಂಗಳವರಗೆ ಮಗುವಿಗೆ ಎದೆಹಾಲು ಅತ್ಯಗತ್ಯವಾದ ಆಹಾರವಾಗಿದೆ. ಇದು ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದರೆ ಕೆಲವರಿಗೆ ಎದೆಹಾಲು ಇರುವುದಿಲ್ಲ Read more…

ಎ‌ಚ್ಚರ: ಮಾನಸಿಕ ಆರೋಗ್ಯ ಹಾಳುಮಾಡುತ್ತವೆ ಈ ಆಹಾರ…!

ಆರೋಗ್ಯಕರ ಆಹಾರ ಸೇವಿಸಿದ್ರೆ ರೋಗಗಳು ನಮ್ಮಿಂದ ದೂರ ಓಡುತ್ತವೆ. ಕೆಲವೊಂದು ನಿರ್ದಿಷ್ಟ ಆಹಾರಗಳ ಸೇವನೆಯಿಂದ ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮವಾಗುತ್ತದೆ. ಇವು  ಮಾನಸಿಕ ಆರೋಗ್ಯವನ್ನು ನೇರವಾಗಿ ಹಾಳು Read more…

ರಾತ್ರಿ ಮಲಗುವ ಮುನ್ನ ಈ 5 ಪದಾರ್ಥಗಳನ್ನು ತಿನ್ನಬೇಡಿ……!

ಅದೆಷ್ಟೋ ಮಂದಿ ತಡರಾತ್ರಿವರೆಗೂ ಎದ್ದಿರುತ್ತಾರೆ. ಲೇಟ್‌ ನೈಟ್‌ ಕೆಲಸ, ಸಿನೆಮಾ ವೀಕ್ಷಣೆ ಅಥವಾ ಜಾಲತಾಣಗಳನ್ನು ಸ್ಕ್ರೋಲ್‌ ಮಾಡುತ್ತ ರಾತ್ರಿ ತಡವಾಗಿ ಮಲಗುವವರಿದ್ದಾರೆ. ಕೆಲವೊಮ್ಮೆ ಮಲಗುವ ಮುನ್ನ ಏನನ್ನಾದರೂ ತಿನ್ನಬೇಕೆಂಬ Read more…

ಜ್ವರ ಬಂದಾಗ ಈ ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ…!

ಜ್ವರ ಅತ್ಯಂತ ಸಾಮಾನ್ಯ ಸಮಸ್ಯೆಗಳಲ್ಲೊಂದು. ಆದರೆ ಜ್ವರದ ತಾಪ ಮಿತಿಮೀರಿದ್ರೆ ಅಪಾಯವಾಗುತ್ತದೆ. ಜ್ವರವಿದ್ದಾಗ ದೇಹವು ಡಿಹೈಡ್ರೇಟ್‌ ಆಗಿರುತ್ತದೆ. ಆ ಸಮಯದಲ್ಲಿ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ದೇಹದಲ್ಲಿ Read more…

ಕೂದಲುದುರುವ ಸಮಸ್ಯೆಗೆ ಮಾಡಿ ಈ ಆಹಾರ ಸೇವನೆ

ತಲೆ ಕೂದಲು ಬೆಳವಣಿಗೆಯಲ್ಲಿ ಪ್ರೋಟೀನ್ ಮಹತ್ವದ ಪಾತ್ರ ವಹಿಸುತ್ತದೆ. ಮನುಷ್ಯನ ಕೂದಲಿನಲ್ಲಿ ಶೇಕಡಾ 65-95 ರಷ್ಟು ಪ್ರೋಟೀನ್ ಇರುತ್ತದೆ. ಕೂದಲು ಗಟ್ಟಿಯಾಗಿ, ಹೇರಳವಾಗಿ, ಕಪ್ಪಾಗಿ ಬೆಳೆಯಲು ಪ್ರೋಟೀನ್ ಜೊತೆಗೆ Read more…

ಸಣ್ಣ ಸಣ್ಣ ಕೆಲಸ ಮಾಡಿದ್ರೂ ಸುಸ್ತಾಗ್ತಿದೆಯಾ….? ಸಮಸ್ಯೆ ನಿವಾರಿಸಲು ಹೀಗೆ ಮಾಡಿ

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ. ನಿರಂತರ ಕೆಲಸ, ಒತ್ತಡದ ಜೀವನ, ಕೆಟ್ಟ ಆಹಾರ ಪದ್ಧತಿ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅನೇಕರಿಗೆ Read more…

ಆರೋಗ್ಯವಾಗಿ ಲವಲವಿಕೆಯಿಂದಿರಲು ಬಳಸಿ ‘ಲವಂಗ’

ಲವಂಗ ಗರಂ ಮಸಾಲೆ ತಯಾರಿಸುವಾಗ ಬಳಸುವ ಒಂದು ಸಾಮಾಗ್ರಿ. ಯಾವುದೇ ಮಸಾಲೆಗೆ ಲವಂಗ ಬಳಸಿದರೆ ವಿಭಿನ್ನ ಘಮ ಪಡೆಯಬಹುದು. ಹಲ್ಲು ನೋವಾದರೂ ಹಲ್ಲಿನೆಡೆಗೆ ಲವಂಗ ತುಂಡನ್ನು ಇಟ್ಟುಕೊಂಡು ನೋವು Read more…

ಅತಿಯಾದ ವಿಟಮಿನ್ ಸಿ ಸೇವನೆ ಬೇಡ

ಅನೇಕರಿಗೆ ವಿಟಮಿನ್ ಸಿ ಬಗ್ಗೆ ತಿಳಿದಿಲ್ಲ. ಕೊರೊನಾ ಸಂದರ್ಭದಲ್ಲಿ ವಿಟಮಿನ್ ಸಿ ಸೇವನೆ ಮಹತ್ವವನ್ನು ಜನರು ಅರಿಯುತ್ತಿದ್ದಾರೆ. ವಿಟಮಿನ್ ಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಕ್ಯಾನ್ಸರ್ ಮತ್ತು Read more…

ಸೂರ್ಯಾಸ್ತಕ್ಕಿಂತ ಮುನ್ನ ಯಾಕೆ ಮಾಡಬೇಕು ‘ಭೋಜನ’……?

ಆಯುರ್ವೇದದ ಪ್ರಕಾರ ಸೂರ್ಯಾಸ್ತದ ಮೊದಲು ಆಹಾರ ಸೇವನೆ ಮಾಡಬೇಕು. ಜೈನ ಧರ್ಮದಲ್ಲಿಯೂ ಇದಕ್ಕೆ ಮಹತ್ವದ ಸ್ಥಾನವಿದೆ. ಸೂರ್ಯಾಸ್ತಕ್ಕಿಂತ ಮೊದಲು ಭೋಜನ ಮಾಡುವ ಪದ್ಧತಿ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ಕರೆಂಟ್ Read more…

ಈ ವಿಧಾನದಿಂದ ಸುಲಭವಾಗಿ ಕರಗಿಸಬಹುದು ‘ಬೊಜ್ಜು’

ಸಾಮಾನ್ಯವಾಗಿ ಕೊಬ್ಬು ಶೇಖರವಾಗೋದು ಹೊಟ್ಟೆಯಲ್ಲೇ, ತೆಳ್ಳಗೆ, ಸಪಾಟಾಗಿದ್ದ ಹೊಟ್ಟೆ ಬರ್ತಾ ಬರ್ತಾ ಹಲಸಿನ ಹಣ್ಣಿನಂತೆ ದಪ್ಪಗಾಗುತ್ತೆ. ಯಾವ ಉಡುಪು ಧರಿಸಿದ್ರೂ ಹೊಟ್ಟೆಯೇ ಎದ್ದು ಕಾಣುತ್ತೆ. ಹೇಗಪ್ಪಾ ಈ ಬೊಜ್ಜು Read more…

ಬೆನ್ನು ನೋವು ನಿವಾರಿಸುತ್ತೆ ಈ ಪೋಷಕಾಂಶಭರಿತ ಆಹಾರ

ಬೆನ್ನಿನ ಆರೋಗ್ಯಕ್ಕೆ ಬೇಕಾದಷ್ಟು ವ್ಯಾಯಾಮದ ಜೊತೆಗೆ ಪೋಷಕಾಹಾರವು ಕೂಡ ಅಷ್ಟೇ ಅಗತ್ಯ. ಆ ಆಹಾರ ಎಷ್ಟೋ ಗಾಯಗಳನ್ನು ಬೇಗ ವಾಸಿ ಮಾಡಿ ಬೆನ್ನು ನೋವನ್ನು ನಿವಾರಿಸುತ್ತದೆ. ಆ ಪೋಷಕಾಂಶಗಳ Read more…

ಆಹಾರ ಪದೇ ಪದೇ ಬಿಸಿ ಮಾಡಿದ್ರೆ ಏನಾಗುತ್ತೆ….?

ಒಮ್ಮೊಮ್ಮೆ ಅಗತ್ಯಕ್ಕಿಂತ ಹೆಚ್ಚು ಅಡಿಗೆ ಮಾಡಿಬಿಡ್ತೇವೆ. ಒಂದೇ ಬಾರಿ ಎಲ್ಲವನ್ನೂ ಖಾಲಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಇನ್ನೊಮ್ಮೆ ತಿಂದರಾಯ್ತು ಅಂತಾ ಬದಿಗಿಡ್ತೇವೆ. ಮತ್ತೆ ತಿನ್ನುವಾಗ ರುಚಿ ಹೆಚ್ಚಾಗ್ಲಿ ಎನ್ನುವ Read more…

ಮಹಿಳೆಯರು ತಪ್ಪದೇ ಸೇವಿಸಬೇಕು ಈ ಎಲ್ಲಾ ʼಆಹಾರʼ

ಬಹಳಷ್ಟು ಮಹಿಳೆಯರು ಸದಾ ಅಲ್ಲಿ ನೋವು, ಇಲ್ಲಿ ನೋವು ಎಂದು ಹೇಳುತ್ತಲೇ ಇರುತ್ತಾರೆ. ಇದಕ್ಕೆ ಮುಖ್ಯ ಕಾರಣ ಸಮತೋಲನ ಆಹಾರ ಸೇವಿಸದೇ ಇರುವುದು. ಹೀಗಾಗಿ ಎಲ್ಲಾ ವಯೋಮಾನದ ಮಹಿಳೆಯರು Read more…

ʼಬಿಳಿ ಕಲೆʼ ಹೋಗಲಾಡಿಸಲು ಇಲ್ಲಿದೆ ಮನೆ ಮದ್ದು

ಬಿಳಿ ಕಲೆ ಚರ್ಮದ ಒಂದು ಕಾಯಿಲೆ. ಇದರಿಂದ ನೋವು, ತುರಿಕೆ ಯಾವುದೂ ಆಗುವುದಿಲ್ಲ. ದೇಹದ ವಿವಿಧ ಭಾಗಗಳಲ್ಲಿ ವಿವಿಧ ಆಕಾರಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಕ್ಯಾಲ್ಸಿಯಂ ಕೊರತೆಯಿಂದ ಈ ಕಾಯಿಲೆ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅಗತ್ಯವಾದ ಪೋಷಕಾಂಶ ಸತು

ವಿವಿಧ ಕಾಯಿಲೆಗಳ ವಿರುದ್ಧ ಹೋರಾಡಲು ಹಾಗೂ ಅಲರ್ಜಿ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿ ಬಹಳ ಮುಖ್ಯ. ವಿಟಮಿನ್ ಸಿ ಮತ್ತು ಡಿ ಹೊರತುಪಡಿಸಿ ಸತು ರೋಗ ನಿರೋಧಕ ಶಕ್ತಿ Read more…

ಪದೇ ಪದೇ ಹಸಿವಾಗುತ್ತಾ ಇದೆಯಾ….? ಹಾಗಿದ್ರೆ ಇದನ್ನು ಓದಿ

ಈಗಷ್ಟೇ ಊಟ ಆಗಿದೆ, ಆದ್ರೂ ಯಾಕೋ ಹೊಟ್ಟೆ ತುಂಬಿದಂಗೆ ಕಾಣ್ತಾ ಇಲ್ಲ, ಏನಾದ್ರೂ ತಿಂಡಿ ತಿನ್ನೋಣ ಅಂತಾ ಫ್ರಿಡ್ಜ್ ನಲ್ಲಿ ಹುಡುಕಾಡುವವರೇ ಹೆಚ್ಚು. ಭೂರಿ ಭೋಜನದ ನಂತರವೂ ಹೊಟ್ಟೆಯಲ್ಲಿ Read more…

ತೂಕ ಇಳಿಸಿಕೊಳ್ಳಲು ಈ ವಿಧಾನ ಅನುಸರಿಸುತ್ತಿದ್ದೀರಾ…? ಕಾಡಬಹುದು ಅನಾರೋಗ್ಯ ಸಮಸ್ಯೆ ಎಚ್ಚರ….!

ಕೆಲವರು ತೂಕ ಇಳಿಸಿಕೊಳ್ಳಲು ಉಪವಾಸದಿಂದ ಇರುವ ಮಾರ್ಗವನ್ನು ಅನುಸರಿಸುತ್ತಾರೆ. ಆದರೆ ಈ ವಿಧಾನ ನಿಮ್ಮನ್ನು ದುರ್ಬಲಗೊಳಿಸುವುದಲ್ಲದೇ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹಾಗಾದ್ರೆ ತೂಕ ಇಳಿಸಿಕೊಳ್ಳಲು ಹಸಿವಿನಿಂದ ಇರುವ ಮಾರ್ಗವನ್ನು ಅನುಸರಿಸಿದರೆ Read more…

ಬೆಳಿಗ್ಗೆ ʼವಾಕಿಂಗ್‌ʼ ತೆರಳುವ ಮುನ್ನ ಈ 5 ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ…!

ಪ್ರತಿದಿನ ವಾಕಿಂಗ್‌ ಮಾಡುವ ಅಭ್ಯಾಸ ಅನೇಕರಿಗಿದೆ. ಬೆಳಗಿನ ವಾಕಿಂಗ್‌ ನಮ್ಮನ್ನು ಫಿಟ್‌ ಆಗಿಡುತ್ತದೆ. ಆದರೆ ಬೆಳಗಿನ ನಡಿಗೆಗೂ ಮುನ್ನ ನಾವು ಮಾಡುವ ಕೆಲವು ತಪ್ಪುಗಳಿಂದ ಅದರ ಸಂಪೂರ್ಣ ಪ್ರಯೋಜನ Read more…

ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ರಾತ್ರಿಯಲ್ಲಿ ಸೇವಿಸಲೇಬೇಡಿ ಈ ʼಆಹಾರʼ

ನಮ್ಮ ಜೀರ್ಣಕ್ರಿಯೆಯು ಬೆಳಿಗ್ಗೆ ಹೆಚ್ಚಾಗಿದ್ದು, ರಾತ್ರಿ ಕಡಿಮೆ ಇರುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಅತಿಯಾಗಿ ತಿಂದರೆ ದೇಹಕ್ಕೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.‌ ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. Read more…

ರಾಜ-ಮಹಾರಾಜರು ಚಳಿಗಾಲದಲ್ಲಿ ಮಾಂಸಹಾರವನ್ನು ಮಾತ್ರ ತಿನ್ನುತ್ತಾರೆಯೇ….? ಇಲ್ಲಿದೆ ಅಸಲಿ ಸತ್ಯ

ಆಹಾರದ ದೃಷ್ಟಿಯಿಂದ ಚಳಿಗಾಲವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಈ ಋತುವಿನಲ್ಲಿ ಶೀತದಿಂದ ರಕ್ಷಿಸಿಕೊಳ್ಳಲು ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ರಾಜ ಮಹಾರಾಜರು ಕೂಡ ಚಳಿಗಾಲದಲ್ಲಿ ತಮ್ಮ ಆರೋಗ್ಯದ ಬಗ್ಗೆ Read more…

ಊಟವಾದ ತಕ್ಷಣ ನೀರು ಕುಡಿಯಬಾರದು ಏಕೆ ಗೊತ್ತಾ…..?

ದಿನವಿಡೀ ನೀರು ಕುಡಿಯುತ್ತಿರುವುದು ಬಹಳ ಒಳ್ಳೆಯದು ಎಂಬುದನ್ನು ನಾವು ಹಲವು ಬಾರಿ ಓದಿ ಕೇಳಿ ತಿಳಿದುಕೊಂಡಿದ್ದೇವೆ. ಅದರಲ್ಲೂ ಬೆಚ್ಚಗಿನ ನೀರು ಕುಡಿಯುವುದರಿಂದ ಹಲವು ಲಾಭಗಳಿವೆ ಎಂಬುದನ್ನೂ ತಿಳಿದಿದ್ದೇವೆ. ಆದರೆ Read more…

ಚಳಿಗಾಲದಲ್ಲಿ ಹೆಚ್ಚಿನ ಜನ ತುಂಬಾ ಹೊತ್ತು ಮಲಗುವುದರ ಹಿಂದಿದೆ ಈ ಕಾರಣ

ಚಳಿಗಾಲದಲ್ಲಿ ಹೆಚ್ಚಿನ ಜನರಲ್ಲಿ ಸೋಮಾರಿತನ ತುಂಬಿರುತ್ತದೆ. ಹಾಗಾಗಿ ಎಲ್ಲರೂ ಚಳಿಗಾಲದಲ್ಲಿ ತುಂಬಾ ಹೊತ್ತು ಮಲಗುತ್ತಾರೆ. ಇದಕ್ಕೆ ನಮ್ಮ ನೈಸರ್ಗಿಕ ಮತ್ತು ದೈಹಿಕ ಚಟುವಟಿಕೆಗಳು ಕಾರಣ ಎನ್ನಲಾಗಿದೆ. ಅವು ಯಾವುದೆಂಬುದನ್ನು Read more…

ʼಫ್ಯಾಟಿ ಲಿವರ್ʼ ಸಮಸ್ಯೆಯೇ…..? ಪಾರಾಗಲು ಇಲ್ಲಿದೆ ಸಲಹೆ

ಲಿವರ್ ದೇಹದ ಮುಖ್ಯ ಅಂಗ. ಇದು ದೇಹದಲ್ಲಿ ಆಹಾರವನ್ನು ಜೀರ್ಣಗೊಳಿಸುವ ಕ್ರಿಯೆ, ದೇಹಕ್ಕೆ ಬೇಕಾದಂತಹ ಗ್ಲೂಕೋಸ್, ಕೊಬ್ಬು, ಪ್ರೊಟೀನ್ ಗಳನ್ನು ಸಂಗ್ರಹಿಸುವ ಮತ್ತು ದೇಹದ ವಿಷ ಪದಾರ್ಥಗಳನ್ನು ಹೊರಹಾಕುವ Read more…

ಕೆಮಿಕಲ್ಸ್ ಬಳಸಿ ಸ್ವಚ್ಛತೆ ಮಾಡುವ ಮುನ್ನ ಇರಲಿ ‘ಆರೋಗ್ಯ’ದ ಬಗ್ಗೆ ಗಮನ

ಆರೋಗ್ಯಕರ ಜೀವನಕ್ಕೆ ಒಳ್ಳೆ ಆಹಾರದ ಜೊತೆಗೆ ಮನೆಯ ಸ್ವಚ್ಛತೆ ಕೂಡ ಬಹಳ ಮುಖ್ಯ. ಹಾಗಾಗಿಯೇ ಮನೆಯನ್ನು ಸ್ವಚ್ಛವಾಗಿಡಲು ಮಾರುಕಟ್ಟೆಗೆ ಸಾಕಷ್ಟು ರಾಸಾಯನಿಕ ಪದಾರ್ಥಗಳು ಲಗ್ಗೆ ಇಟ್ಟಿವೆ. ನೆಲ ಸ್ವಚ್ಛಗೊಳಿಸಲೊಂದು, Read more…

ಕೂದಲು ಉದುರುವ ಬಗ್ಗೆ ಸಂಶೋಧನೆ ಹೇಳೋದೇನು…..?

ನಿಮ್ಮ ಕೂದಲು ಕಿತ್ತು ಬರುತ್ತಿದೆಯೇ? ಇದನ್ನು ಕೂದಲು ಉದುರುವುದು ಎಂದು ತಪ್ಪಾಗಿ ತಿಳಿದುಕೊಳ್ಳದಿರಿ. ನಿತ್ಯ ತಲೆಯಿಂದ ಕೂದಲು ಉದುರುವುದು ಸಹಜ ಎಂದಿವೆ ಸಂಶೋಧನೆಗಳು. ನಮ್ಮ ತಲೆಯಲ್ಲಿ ಒಂದು ಲಕ್ಷಕ್ಕೂ Read more…

ಇಲ್ಲಿದೆ ‘ಗಸಗಸೆ’ ಪಾಯಸ ಮಾಡುವ ವಿಧಾನ

ಸಾಮಾನ್ಯವಾಗಿ ಹಬ್ಬಕ್ಕೆ ಪಾಯಸ ಮಾಡುವುದು ಸಹಜ. ಆದರೆ ಸ್ಪೆಷಲ್ಲಾಗಿ ಈ ದಿನ ಗಸಗಸೆ ಪಾಯಸ ಮಾಡಿ ನೋಡಿ. ಈ ಪಾಯಸವನ್ನು ವಾರದಲ್ಲಿ ಎರಡು ಮೂರು ಬಾರಿ ತಿಂದರೆ ನಿದ್ದೆ Read more…

ಅನೇಕ ಸಮಸ್ಯೆಗೆ ಮೂಲ ಮಲಬದ್ಧತೆ; ನಿವಾರಣೆಗೆ ಇಲ್ಲಿದೆ ʼಮದ್ದುʼ

ತಪ್ಪಾದ ಆಹಾರ ಪದ್ಧತಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅನೇಕ ಆರೋಗ್ಯ ಸಮಸ್ಯೆಗಳು ಇದ್ರಿಂದ ಶುರುವಾಗುತ್ತವೆ. ಮಲಬದ್ಧತೆಗೂ ಇದೇ ಕಾರಣ. ಸಂಶೋಧನೆಯ ಪ್ರಕಾರ, ಭಾರತದಲ್ಲಿ ಸುಮಾರು ಶೇಕಡಾ Read more…

ಖಿನ್ನತೆ ಮತ್ತು ಒತ್ತಡಕ್ಕೆ ಪರಿಹಾರ ರುಚಿಯಾದ ಈ ತಿನಿಸುಗಳಲ್ಲಿದೆ…!

ಕೆಲಸದ ಒತ್ತಡದಿಂದ ಹತ್ತಾರು ಕಾಯಿಲೆಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. ಕೆಲಸದ ಗಡಿಬಿಡಿಯಲ್ಲಿ ಸರಿಯಾದ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡುವುದು ಕೂಡ ಅಸಾಧ್ಯ. ತಪ್ಪು ಜೀವನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...