ಫೆಬ್ರವರಿಯಲ್ಲಿ ಋತು ಬದಲಾಗ್ತಿದ್ದಂತೆ ಡಯಟ್ ನಲ್ಲಿರಲಿ ಈ ಆಹಾರ
ಹವಾಮಾನ ಬದಲಾಗ್ತಿದ್ದಂತೆ ಶೀತ, ಜ್ವರ, ಅಲರ್ಜಿಯಂತಹ ಸಮಸ್ಯೆಗಳು ಕಾಡಲು ಶುರು ಮಾಡುತ್ತವೆ. ಮಕ್ಕಳು, ವೃದ್ಧರು ಮಾತ್ರವಲ್ಲ…
ಆರೋಗ್ಯದ ಬದಲು ಅನಾರೋಗ್ಯಕ್ಕೆ ಕಾರಣವಾಗುತ್ತೆ ಈ ʼಬಾಳೆ ಹಣ್ಣುʼ
ಬಾಳೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಬಾಳೆ ಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶವಿದೆ. ಆದ್ರೆ ಬಾಳೆ ಹಣ್ಣು ಸೇವನೆ…
ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದರ ಹಿಂದೆ ಈ ಕಾರಣವೂ ಇರಬಹುದು….!
ಅನೇಕ ಜನರು ಮೂತ್ರ ವಿಸರ್ಜನೆ ಮಾಡಿದ ತಕ್ಷಣವೇ ಮತ್ತೆ ಮೂತ್ರ ವಿಸರ್ಜನೆ ಮಾಡುವ ಅಗತ್ಯವಿದೆ ಎಂದು…
ಪ್ರತಿ ದಿನ ತುಪ್ಪ ಸೇವಿಸಿ ವೃದ್ಧಿಸಿಕೊಳ್ಳಿ ‘ಆರೋಗ್ಯ’
ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಯುವ ಜನತೆ ತಮ್ಮ ಆರೋಗ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. ಜಿಮ್, ವ್ಯಾಯಾಮ ಜೊತೆಗೆ…
ಶಿವಣ್ಣ ಬಂದಿದ್ದು ಅಪ್ಪಾಜಿ ಕಾಡಿನಿಂದ ವಾಪಸ್ ಬಂದಂತಾಯ್ತು: ರಾಘಣ್ಣ
ಬೆಂಗಳೂರು: ಅಮೆರಿಕದಿಂದ ಯಶಸ್ವಿ ಶಸ್ತ್ರ ಚಿಕಿತ್ಸೆ ಬಳಿಕ ನಟ ಶಿವರಾಜ್ ಕುಮಾರ್ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರ…
ಬಿಳಿ ಮೊಟ್ಟೆ – ಕಂದು ಮೊಟ್ಟೆ ಈ ಎರಡರಲ್ಲಿ ಯಾವುದು ಬೆಸ್ಟ್…?
ನೀವು ಬಿಳಿ ಮೊಟ್ಟೆ ಕಂದು ಮೊಟ್ಟೆ ಎರಡನ್ನು ನೋಡಿರ್ತೀರಾ. ಬಿಳಿ ಮೊಟ್ಟೆಗಳಿಗಿಂತ ಕಂದು ಬಣ್ಣದ ಮೊಟ್ಟೆಗಳು…
ʼಫೆಬ್ರವರಿ-ಮಾರ್ಚ್ʼ ತಿಂಗಳ ಡಯಟ್ ನಲ್ಲಿರಲಿ ಈ ಹಣ್ಣು, ತರಕಾರಿ
ಹವಾಮಾನ ಬದಲಾದಂತೆ ಅನೇಕ ಜನರು ಅಲರ್ಜಿ, ಜ್ವರ ಮತ್ತು ಶೀತ, ಕೆಮ್ಮಿನಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಫೆಬ್ರವರಿ…
ಈ ಡ್ರೈಫ್ರೂಟ್ ನಿಯಮಿತವಾಗಿ ತಿನ್ನುವುದರಿಂದ ಕರಗುತ್ತೆ ಹೊಟ್ಟೆಯ ಬೊಜ್ಜು, ಅನೇಕ ಕಾಯಿಲೆಗಳಿಗೂ ಇದು ಮದ್ದು…!
ಡ್ರೈ ಫ್ರೂಟ್‌ನಿಂದ ನಮ್ಮ ಆರೋಗ್ಯದ ಮೇಲಾಗುವ ಉತ್ತಮ ಪರಿಣಾಮಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಯಾಕಂದ್ರೆ ಅವುಗಳಲ್ಲಿ…
ನೀವೂ ಮೂಗಿನಲ್ಲಿರುವ ಕೂದಲು ಕತ್ತರಿಸ್ತೀರಾ….? ವಹಿಸಿ ಎಚ್ಚರ….!
ಮುಖದ ಸೌಂದರ್ಯಕ್ಕೆ ಜನರು ಹೆಚ್ಚಿನ ಮಹತ್ವ ನೀಡ್ತಾರೆ. ಮುಖದ ಮೇಲಿರುವ ಅನಗತ್ಯ ಕೂದಲನ್ನು ಕತ್ತರಿಸುತ್ತೇವೆ. ಹಾಗೆ…
ಸೌಂದರ್ಯ ಕಾಪಾಡಿಕೊಳ್ಳಲು ಹುಡುಗಿಯರಿಗೆ ಇಲ್ಲಿದೆ ಕೆಲವು ಬ್ಯೂಟಿ ಟಿಪ್ಸ್
ಸುಂದರ ತ್ವಚೆ ಹೊಂದುವುದು ಪ್ರತಿಯೊಬ್ಬರ ಕನಸು. ಅದರಲ್ಲೂ ಹುಡುಗಿಯರು ಸುಂದರವಾಗಿ ಕಾಣಲು ಏನೆಲ್ಲ ಕಸರತ್ತು ಮಾಡ್ತಾರೆ.…