ಟಿ20 ವಿಶ್ವಕಪ್ ನ ಸೂಪರ್ 8 ಪಂದ್ಯಗಳು ಈ ರೀತಿ ಇವೆ

ಟಿ20 ವಿಶ್ವಕಪ್ ನ ಲೀಗ್ ಹಂತದ ಪಂದ್ಯಗಳು ನಾಳೆಗೆ ಮುಕ್ತಾಯವಾಗಲಿದ್ದು, ಜೂನ್ 19 ರಿಂದ ಸೂಪರ್ ಪಂದ್ಯಗಳು ಆರಂಭವಾಗಲಿವೆ. ಭಾರತ ಸೇರಿದಂತೆ ಎಂಟು ರಾಷ್ಟ್ರಗಳು ಸೂಪರ್ 8 ನಲ್ಲಿ  ಸ್ಪರ್ಧಿಸಲು ಸಜ್ಜಾಗಿವೆ.

ಸೂಪರ್ 8 ನ ವೇಳಾಪಟ್ಟಿ ಈ ರೀತಿ ಇದೆ.

ದಿನಾಂಕ                        ಪಂದ್ಯಗಳು

ಜೂನ್ 19          ಯುಎಸ್ಎ ಹಾಗೂ ದಕ್ಷಿಣ ಆಫ್ರಿಕಾ

ಜೂನ್  20        ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್

ಜೂನ್  20          ಅಫ್ಘಾನಿಸ್ತಾನ್ ಹಾಗೂ ಭಾರತ

ಜೂನ್ 21         ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ

ಜೂನ್ 21         ಇಂಗ್ಲೆಂಡ್  ಹಾಗೂ ದಕ್ಷಿಣ ಆಫ್ರಿಕಾ

ಜೂನ್ 22         ಯು ಎಸ್ ಎ ಹಾಗೂ ವೆಸ್ಟ್ ಇಂಡೀಸ್

ಜೂನ್ 22            ಭಾರತ ಹಾಗೂ ಬಾಂಗ್ಲಾದೇಶ

ಜೂನ್ 23          ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ್

ಜೂನ್ 23            ಯುಎಸ್ಎ ಹಾಗೂ  ಇಂಗ್ಲೆಂಡ್

ಜೂನ್  24          ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್

ಜೂನ್  24            ಭಾರತ ಹಾಗೂ ಆಸ್ಟ್ರೇಲಿಯಾ

ಜೂನ್  25           ಅಫ್ಘಾನಿಸ್ತಾನ್ ಹಾಗೂ ಬಾಂಗ್ಲಾದೇಶ

 

https://twitter.com/T20WorldCup/status/1802578389611507851?ref_src=twsrc%5Egoogle%7Ctwcamp%5Eserp%7Ctwgr%5Etweet

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read