ರಾಜ್ಯದ ನೂತನ SPP ಆಗಿ ಬಿ.ಎ. ಬೆಳ್ಳಿಯಪ್ಪ ನೇಮಕ

ಬೆಂಗಳೂರು: ರಾಜ್ಯ ಅಭಿಯೋಜಕರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ರಾಜ್ಯದ ನೂತನ ಎಸ್‍ಪಿಪಿಯಾಗಿ ಬಿ.ಎ. ಬೆಳ್ಳಿಯಪ್ಪ ಅವರನ್ನು ನೇಮಕ ಮಾಡಲಾಗಿದೆ.

ರಾಜ್ಯ ಅಭಿಯೋಜಕ -2 ಆಗಿ ವಿಜಯಕುಮಾರ ಮಜಗೆ ಅವರನ್ನು ನೇಮಕ ಮಾಡಲಾಗಿದೆ. ಹೆಚ್ಚುವರಿ ಎಸ್.ಪಿ.ಪಿ.ಯಾಗಿ ಬಿ.ಎನ್. ಜಗದೀಶ್ ಅವರನ್ನು ನೇಮಕ ಮಾಡಲಾಗಿದೆ. ಕಿರಣ್ ಜವಳಿ, ವಿ.ಎಸ್. ಹೆಗಡೆ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಸರ್ಕಾರ ನೇಮಕ ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read