ಕುಟುಂಬದೊಂದಿಗೆ ಕಾಲ ಕಳೆಯಲು ನೌಕರರು, ಶಾಸಕರಿಗೆ ರಜೆ ಘೋಷಿಸಿದ ಅಸ್ಸಾಂ ಸರ್ಕಾರ

ತಮ್ಮ ಕುಟುಂಬದೊಂದಿಗೆ ಕಾಲ ಕಳೆಯಲು ಅನುಕೂಲವಾಗುವಂತೆ ಅಸ್ಸಾಂ ಸರ್ಕಾರ, ನೌಕರರು, ಶಾಸಕರು ಹಾಗೂ ಸಚಿವರುಗಳಿಗೆ ಎರಡು ದಿನಗಳ ಹೆಚ್ಚುವರಿ ಸಾಂದರ್ಭಿಕ ರಜೆ ಮಂಜೂರು ಮಾಡಿದೆ.

‘ಮಾತೃ – ಪಿತೃ ವಂದನಾ’ ಯೋಜನೆ ಅಡಿಯಲ್ಲಿ ಈ ರಜೆಯನ್ನು ಘೋಷಿಸಲಾಗಿದ್ದು, ಫೆಬ್ರವರಿ 9 ಹಾಗೂ 10 ರಂದು ರಜೆ ಇರಲಿದೆ.

ಜೊತೆಗೆ ಫೆಬ್ರವರಿ 11 ಎರಡನೇ ಶನಿವಾರವಾಗಿದ್ದು, ಫೆಬ್ರವರಿ 12 ಭಾನುವಾರವಾಗಿರುವುದರಿಂದ ಒಟ್ಟು ನಾಲ್ಕು ದಿನಗಳ ಕಾಲ ರಜೆ ಸಿಕ್ಕಂತಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read