ಸಿನೆಮಾಗಳಲ್ಲಿ ಅಷ್ಟಾಗಿ ಸಕ್ರಿಯವಾಗಿಲ್ಲದಿದ್ದರೂ ಸಹ ಬಾಲಿವುಡ್ ನಟಿ ಸೋನಂ ಕಪೂರ್ ಆಗಾಗ ಸುದ್ದಿ ಮಾಡುತ್ತಲೇ ಇರುತ್ತಾರೆ.
ಇದೀಗ ಐಫಾ ಪ್ರಶಸ್ತಿ ಸಮಾರಂಭಗಳ ವೇಳೆ ನೀಡಿದ ನೃತ್ಯ ಪ್ರದರ್ಶನವೊಂದರಿಂದ ಸೋನಂ ಸದ್ದು ಮಾಡಿದ್ದಾರೆ. ಡೆಲ್ಲಿ 6 ಚಿತ್ರದ ’ಸಸುರಾಲ್ ಗೆಂಡಾ ಫೂಲ್’ ಹಾಡಿಗೆ ಸೋನಂ ನೃತ್ಯ ಮಾಡುತ್ತಿರುವ ವಿಡಿಯೋ ಇದಾಗಿದೆ. ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಸಹ ನಟಿಸಿದ್ದಾರೆ.
“ಐದು ವರ್ಷದ ನಾನು ಶಾಲಾ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿರುವುದು,” ಎಂದು ಅಣಕಿಸಿ ವೈಭವ್ ಹೆಸರಿನ ಹ್ಯಾಂಡಲ್ ಒಂದು ಟ್ವೀಟ್ ಮಾಡಿದೆ.
“ಫರ್ದೀನ್ ಖಾನ್ ಯಾ ಸೋನಂ ಕಪೂರ್ – ಬಾಲಿವುಡ್ ಸ್ವಜನ ಪಕ್ಷಪಾತದ ಮುಖ ಎಂದು ಯಾರನ್ನು ಕರೆಯಬಹುದು ? ಹೇಳುವುದು ಕಷ್ಟವಲ್ಲವೇ ?” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಬಿಪಾಶಾ ಬಸುರ ಮೊಗದಲ್ಲಿ ಮೂಡಿದ ಭಾವ ನೆಟ್ಟಿಗರ ಕಾಮೆಂಟ್‌ಗಳಿಗೆ ಗ್ರಾಸವಾಗಿದೆ.
https://twitter.com/Crazen_forever/status/1640618955239985154?ref_src=twsrc%5Etfw%7Ctwcamp%5Etweetembed%7Ctwterm%5E1640618955239985154%7Ctwgr%5E369b4fe67764d248e2e714d7e8851f5c8a0519d0%7Ctwcon%5Es1_&ref_url=https%3A%2F%2Fwww.news18.com%2Fbuzz%2Fsonam-kapoor-gets-brutally-trolled-after-video-of-old-performance-from-iifa-goes-viral-7420351.html
https://twitter.com/AlphaNaMila/status/1641312650482311169?ref_src=twsrc%5Etfw%7Ctwcamp%5Etwe
https://twitter.com/sanyabhargav/status/1641303960702300160?ref_src=twsrc%5Etfw%7Ctwcamp%5Etweetembed%7Ctwterm%5E1641303960702300160%7Ctwgr%5E369b4fe67764d248e2e714d7e8851f5c8a0519d0%7Ctwcon%5Es1_&ref_url=https%3A%2F%2Fwww.news18.com%2Fbuzz%2Fsonam-kapoor-gets-brutally-trolled-after-video-of-old-performance-from-iifa-goes-viral-7420351.html