ಕಾಂತಿಯುತ ತ್ವಚೆಗೆ ಬಳಸಿ ʼಆಲೂಗಡ್ಡೆʼಯಿಂದ ತಯಾರಿಸಿದ ಸೋಪ್

ಆಲೂಗಡ್ಡೆ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಪೋಷಕಾಂಶಗಳು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಹಾಗಾಗಿ ಆಲೂಗಡ್ಡೆಯಿಂದ ಸೋಪ್ ತಯಾರಿಸಿ ಬಳಸಿ.

ಒಂದು ಪಾತ್ರೆಯಲ್ಲಿ ಸೋಪ್ ಬೇಸ್ ಹಾಕಿ ಇದಕ್ಕೆ 4 ಚಮಚ ಆಲೂಗಡ್ಡೆ ರಸ ಮತ್ತು 2 ಚಮಚ ಅಲೋವೆರಾ ಜೆಲ್, 1 ಚಮಚ ಬಾದಾಮಿ ಎಣ್ಣೆ, 2 ವಿಟಮಿನ್ ಇ ಕ್ಯಾಪ್ಸುಲ್ ಸೇರಿಸಿ ಡಬಲ್ ಬಾಯ್ಲರ್ ನಲ್ಲಿ ಅಥವಾ ಮೈಕ್ರೋವೇವ್ ನಲ್ಲಿ 1 ನಿಮಿಷ ಕರಗಿಸಿ.

ಅತಿಯಾಗಿ ನಿಂಬೆ ಸೇವಿಸಿದರೆ ಈ ಸಮಸ್ಯೆ ಕಾಡುವುದು ಖಂಡಿತ

ಬಳಿಕ ಅದನ್ನು ಸೋಪ್ ಅಚ್ಚಿನಲ್ಲಿ ಸುರಿಯಿರಿ. 3-4 ಗಂಟೆಗಳ ಕಾಲ ಫ್ರೀಜ್ ಮಾಡಬೇಕು. ಬಳಿಕ ಅದನ್ನು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಬಳಸಿ.

ಈ ಸೋಪ್ ನ್ನು ಪ್ರತಿದಿನ ಮುಖ ವಾಶ್ ಮಾಡುವಾಗ ಬಳಸಿ. ಇದು ಮುಖದ ಚರ್ಮವನ್ನು ಮೃದುಗೊಳಿಸುತ್ತದೆ. ರಂಧ್ರಗಳನ್ನು ಬಿಗಿಗೊಳಿಸಿ ವಯಸ್ಸಾದ ಲಕ್ಷಣಗಳನ್ನು ನಿವಾರಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read