ವಸತಿ ಪ್ರದೇಶ ಬಂದಾಗ ಮಂಜಾಗುವ ರೈಲಿನ ಕಿಟಕಿ…! ತಂತ್ರಜ್ಞಾನಕ್ಕೆ ಬೆರಗಾದ ನೆಟ್ಟಿಗರು

ಸಿಂಗಾಪುರದ ರೈಲು ವಸತಿ ಬ್ಲಾಕ್‌ಗಳ ಮೂಲಕ ಹಾದು ಹೋಗುವಾಗ ಸ್ವಯಂಚಾಲಿತವಾಗಿ ಅದರ ಕಿಟಕಿಗಳು ಬ್ಲರ್​ ಆಗುವ ವಿಶಿಷ್ಟ ತಂತ್ರಜ್ಞಾನ ರೂಪಿಸಲಾಗಿದೆ. ಇದೀಗ ಭಾರಿ ವೈರಲ್​ ಆಗಿದೆ. ಇದಕ್ಕೆ ಕಾರಣ ಮನೆಗಳ ಜನರ ಖಾಸಗಿತನಕ್ಕೆ ಧಕ್ಕೆ ಆಗಬಾರದು ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗಿದೆ.

ರೈಲು ಸಿಂಗಾಪುರದ ಬುಕಿಟ್ ಪಂಜಾಂಗ್ ಲೈಟ್ ರೈಲ್ ಟ್ರಾನ್ಸಿಟ್ (LRT) ಎಂದು ಕರೆಯಲಾಗುತ್ತದೆ. ಇದು ದೇಶದ ಮೊದಲ ಲಘು ರೈಲು, ಈ ತಂತ್ರಜ್ಞಾನ ನೆಟ್ಟಿಗರ ಮನ ಗೆದ್ದಿದೆ. ಎಲ್‌ಆರ್‌ಟಿ ಮಾರ್ಗದ ಪಕ್ಕದಲ್ಲಿ ವಾಸಿಸುವ ನಾಗರಿಕರ ಗೌಪ್ಯತೆಯನ್ನು ರಕ್ಷಿಸಲು ರೈಲಿನ ನವೀನ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ.

ಆದ್ದರಿಂದ, ಸಾರ್ವಜನಿಕ ಸಾರಿಗೆ ವಾಹನವು ವಸತಿ ಕಟ್ಟಡದ ಹತ್ತಿರ ಬಂದಾಗ, ಅದರ ಕಿಟಕಿಗಳು ಸ್ವಯಂಚಾಲಿತವಾಗಿ ಬ್ಲರ್​ ಆಗಿ ಹೊರಗಡೆಯ ವಸ್ತುಗಳು ಕಾಣಿಸುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಟ್ವಿಟ್ಟರ್‌ನಲ್ಲಿ ವೈರಲ್ ಆಗಿರುವ ವಾಹನದಲ್ಲಿ ಇದನ್ನು ಸ್ಪಷ್ಟವಾಗಿ ನೋಡಬಹುದು. ಸಿಂಗಪುರದ ತಂತ್ರಜ್ಞಾನಕ್ಕೆ ಸಿಂಗಪುರವೇ ಸಾಟಿ ಎಂದು ಹಲವರು ಕಮೆಂಟ್​ ಮೂಲಕ ತಿಳಿಸುತ್ತಿದ್ದಾರೆ.

https://twitter.com/FascinateFlix/status/1613145202792845313?ref_src=twsrc%5Etfw%7Ctwcamp%5Etweetembed%7Ctwterm%5E1613145202792845313%7Ctwgr%5E2008ae959618e1c3e36cd43ee656326fff974e36%7Ctwcon%5Es1_&ref_url=https%3A%2F%2Fwww.news18.com%2Fbuzz%2Fsingapore-train-windows-automatically-dim-near-residential-blocks-internet-intrigued-6830065.html

https://twitter.com/Parthaathota/status/1614084221496360960?ref_src=twsrc%5Etfw%7Ctwcamp%5Etweetembed%7Ctwterm%5E1614084221496360960%7Ctwgr%5E2008ae959618e1c3e36cd43ee656326fff974e36%7Ctwcon%5Es1_&ref_url=https%3A%2F%2Fwww.news18.com%2Fbuzz%2Fsingapore-train-windows-automatically-dim-near-residential-blocks-internet-intrigued-6830065.html

https://twitter.com/FascinateFlix/status/1613145202792845313?ref_src=twsrc%5Etfw%7Ctwcamp%5Etweetembed%7Ctwterm%5E1613156687619276800%7Ctwgr%5E2008ae959618e1c3e36cd43ee656326fff974e36%7Ctwcon%5Es2_&ref_url=https%3A%2F%2Fwww.news18.com%2Fbuzz%2Fsingapore-train-windows-automatically-dim-near-residential-blocks-internet-intrigued-6830065.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read