ಆನ್‌ಲೈನ್‌ನಲ್ಲಿ ದಾಖಲೆ ಸೃಷ್ಟಿಸಿದ ‘ಮೇರಾ ನಾ’ ಹಾಡು

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಸಾವಿನ ಹಿನ್ನೆಲೆಯಲ್ಲಿ ಬಿಡುಗಡೆಯಾದ ಮೇರಾ ನಾ ಎಂಬ ಹಾಡು ಆನ್‌ಲೈನ್‌ನಲ್ಲಿ ದಾಖಲೆಯನ್ನು ಸೃಷ್ಟಿಸುತ್ತಿದೆ.

ಏಪ್ರಿಲ್ 7 ರಂದು ಬಿಡುಗಡೆಯಾದ ನಂತರ, ಹಾಡು ಕೇವಲ 15 ನಿಮಿಷಗಳಲ್ಲಿ ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಮತ್ತು ಇದುವರೆಗೆ ಯೂಟ್ಯೂಬ್‌ನಲ್ಲಿ 32 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ಈ ಹಾಡು ಸಾಮಾಜಿಕ ಮಾಧ್ಯಮವನ್ನು ಚಿಂದಿ ಉಡಾಯಿಸಿದೆ. ಇಂಟರ್ನೆಟ್ ಸಂವೇದನೆಗಳಾದ ಕಿಲಿ ಮತ್ತು ನೀಮಾ ಪೌಲ್ ಅವರು ಕೂಡ ಇದನ್ನು ಶೇರ್‌ ಮಾಡಿಕೊಂಡಿದ್ದಾರೆ. ತಾಂಜೇನಿಯಾದ ಗಾಯಕರು, ಸಿಧು ಮೂಸೆವಾಲಾ ಅವರ ಇತ್ತೀಚಿನ ಟ್ರ್ಯಾಕ್ ಮೇರಾ ನಾಗೆ ಲಿಪ್-ಸಿಂಕ್ ಮಾಡುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಕೂಡ ಸಕತ್‌ ವೈರಲ್‌ ಆಗಿದ್ದು, ಜನರು ಥಹರೇವಾರಿ ಕಮೆಂಟ್‌ ಹಾಕುತ್ತಿದ್ದಾರೆ. ಇದು ಅಭಿನಂದನಾರ್ಹ ಕಾರ್ಯ ಎಂದಿದ್ದಾರೆ.

https://youtu.be/IzsD_E2uGvw

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read