BREAKING NEWS: ಉತ್ತರ ಪ್ರದೇಶದ ಕೋರ್ಟ್ ನಲ್ಲಿ ಫೈರಿಂಗ್; ಗ್ಯಾಂಗ್ ಸ್ಟರ್ ಸಂಜೀವ್ ಜೀವ ಸಾವು

ಲಖನೌ : ಉತ್ತರ ಪ್ರದೇಶದ (Uttar Pradesh) ರಾಜಧಾನಿ ಲಖನೌ ಕೋರ್ಟ್ (Lucknow Court) ನಲ್ಲಿ ಗ್ಯಾಂಗ್ ಸ್ಟರ್ ಸಂಜೀವ್ ಜೀವ (Gangster Sanjeev’s life) ಮೇಲೆ ಇಂದು ಗುಂಡಿನ ದಾಳಿ (Firing) ನಡೆದಿದೆ.

ಲಖನೌ ಕೋರ್ಟ್ ನಲ್ಲಿ ಗ್ಯಾಂಗ್ ಸ್ಟರ್ ನನ್ನು ಕೋರ್ಟ್ ಗೆ ಪೊಲೀಸರು ಹಾಜರುಪಡಿಸುತ್ತಿದ್ದ ಸಂದರ್ಭದಲ್ಲಿ ಅಪರಿಚಿತರು ಗ್ಯಾಂಗ್ ಸ್ಟರ್ ಸಂಜೀವ್ ಜೀವ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಓರ್ವ ಬಾಲಕಿಗೆ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ.

ಗುಂಡಿನ ದಾಳಿಯಲ್ಲಿ ಗ್ಯಾಂಗ್ ಸ್ಟರ್ ಸಂಜೀವ್ ಜೀವ ಸ್ಥಳದಲ್ಲೇ ಸಾವನ್ನಪ್ಪಿದ್ದು, ದಾಳಿ ನಡೆಸಿರುವ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read