SHOCKING : ‘ಓಯೋ ರೂಮ್’ ನಲ್ಲಿ ‘ಸೆಕ್ಸ್’ ಮಾಡುವಾಗ ಯುವತಿ ಸಾವು, ಬಾಯ್ ಫ್ರೆಂಡ್ ಅರೆಸ್ಟ್.!

ಗುಜರಾತ್ : ಗುಜರಾತ್ನ ನವಸಾರಿಯ ಹೋಟೆಲ್ನಲ್ಲಿ ತನ್ನ ಗೆಳೆಯನೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾಗ 23 ವರ್ಷದ ಯುವತಿಯೊಬ್ಬರು ಭಾರೀ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆಕ್ಸ್ ಮಾಡುವಾಗ ಯುವತಿಯ ಖಾಸಗಿ ಭಾಗದಿಂದ ತೀವ್ರ ರಕ್ತಸ್ರಾವವಾಗಿದ್ದು, ಆಕೆ ಮೃತಪಟ್ಟಿದ್ದಾಳೆ ಎಂದು ವಿಧಿವಿಜ್ಞಾನ ವರದಿ ಬಹಿರಂಗಪಡಿಸಿದೆ. ಘಟನೆ ಸಂಬಂಧ ಯುವತಿ ಬಾಯ್ ಫ್ರೆಂಡ್ ಅರೆಸ್ಟ್ ಆಗಿದ್ದಾನೆ.

ಗೆಳತಿಯ ಮೃತದೇಹ ಓಯೋ ಹೋಟೆಲ್ನಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಜೋಡಿಗಳು ಕೆಲವು ಗಂಟೆಗಳ ಕಾಲ ಕೊಠಡಿ ತೆಗೆದುಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಪ್ರಸ್ತುತ, ಪೊಲೀಸರು ಕೊಲೆ ಆರೋಪದ ಮೇಲೆ ಪ್ರೇಮಿಯನ್ನು ಬಂಧಿಸಿದ್ದಾರೆ. ಐಸಿಐಸಿಐ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಶೀಬಾ ಮತ್ತು ದೀಪಕ್ ಕಳೆದ 10 ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದರು. ಇಬ್ಬರೂ ಪ್ರತಿದಿನ ಭೇಟಿಯಾಗುತ್ತಿದ್ದರು. ದೀಪಕ್ ಕೂಡ ಶೀಬಾಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಇತ್ತೀಚೆಗೆ ಇಬ್ಬರೂ ಓಯೋದಲ್ಲಿ ಕೆಲವು ಗಂಟೆಗಳ ಕಾಲ ಕೊಠಡಿ ಕಾಯ್ದಿರಿಸಿದ್ದಾರೆ.ಆದರೆ ಕೆಲವು ಗಂಟೆಗಳ ನಂತರ, ಶೀಬಾಳ ಶವ ಹೋಟೆಲ್ ಕೋಣೆಯಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನಂತರ ಕೋಲಾಹಲ ಉಂಟಾಯಿತು .ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಕೊಲೆಗೆ ನಿಖರ ಕಾರಣ ಪತ್ತೆ ಹಚ್ಚುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read