ಯುವಕರ ಸಮೂಹವೊಂದು ಡಿಜೆ ಹಾಕಿಕೊಂಡು ಕುಣಿಯುತ್ತಿದ್ದ ವೇಳೆ ಯುವಕನೊಬ್ಬನಿಗೆ ಅಲ್ಲೇ ಹೃದಯಾಘಾತವಾಗಿ ಮೃತಪಟ್ಟರೂ ಅನ್ಯರಿಗೆ ಈ ವಿಚಾರ ಗಮನಕ್ಕೆ ಬಾರದೇ ಕುಣಿಯುವುದನ್ನು ಮುಂದುವರೆಸಿದ ಘಟನೆ ಉತ್ತರ ಪ್ರದೇಶದ ಎಟಾವಾ ಜಿಲ್ಲೆಯಲ್ಲಿ ಜರುಗಿದೆ.
ಘಟನೆಯ ವಿಡಿಯೋ ವೈರಲ್ ಆಗಿದೆ. ಮೃತನನ್ನು ಸಂಜಯ್ ಶ್ರೀಕೃಷ್ಣ ಹಾಗೂ ಈತ ಎಟಾವಾ ಜಿಲ್ಲೆಯ ರಾಮ್ಪುರ ಎಂಬ ಊರಿನವನು ಎಂದು ಪೊಲೀಸರು ಗುರುತಿಸಿದ್ದಾರೆ.
ಸಂಬಂಧಿಕರ ಮದುವೆ ಸಂಭ್ರಮದ ವೇಳೆ ಸಂಜಯ್ ನೃತ್ಯ ಮಾಡುತ್ತಿದ್ದ ವೇಳೆ ಅವರಿಗೆ ಹೀಗಾಗಿದೆ.
17 June 23 : 🇮🇳 : The young man died of heart attack💉 while dancing at the wedding, the incident was caught on camera, the procession went from Etah district of Uttar Pradesh#heartattack2023 #TsunamiOfDeath pic.twitter.com/KdFZLEeHnc
— Anand Panna (@AnandPanna1) June 17, 2023