SHOCKING NEWS: ಸಂಬಂಧಿಕರ ಮನೆಗೆ ತೆರಳಿದ್ದಾಗಲೇ ದುರಂತ; ನಗರಸಭೆ ಸದಸ್ಯ ಹೃದಯಾಘಾತದಿಂದ ಸಾವು

ಕೋಲಾರ: ಕೋಲಾರ ಜಿಲ್ಲೆ ಕೆಜಿಎಫ್ ನಗರಸಭೆ ಕಾಂಗ್ರೆಸ್ ಸದಸ್ಯರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

53 ವರ್ಷದ ರಮೇಶ್ ಮೃತರು. ಕೆಜಿಎಫ್ ನಗರಸಭೆಯ 11ನೇ ವಾರ್ಡ್ ನ ಸದಸ್ಯರಾಗಿದ್ದರು. ರಮೇಶ್ ಹಾಗೂ ಕುಟುಂಬದವರು ತಮಿಳುನಾಡಿನ ವೆಲ್ಲೂರಿಗೆ ಸಂಬಂಧಿಕರ ಮನೆಗೆ ತೆರಳಿದ್ದರು. ಈ ವೇಳೆ ದುರಂತ ಸಂಭವಿಸಿದೆ.

ವೆಲ್ಲೂರಿನ ಸಂಬಂಧಿಕರ ಮನೆಯಲ್ಲಿಯೇ ಹೃದಯಾಘಾತದಿಂದ ರಮೇಶ್ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read