SHOCKING : ವಿಷಕಾರಿ ಹಾವನ್ನು ಕಚ್ಚಿ ತಿಂದು ವಿಕೃತಿ ಮೆರೆದ ಭೂಪ ; ವಿಡಿಯೋ ವೈರಲ್

ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದ ಗಂಗಾ ಪ್ರಸಾದ್ ಎಂಬ ಡಕಾಯಿತ ಜೀವಂತ ಹಾವನ್ನು ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದ್ದು, ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಉತ್ತರ ಪ್ರದೇಶದ ಫತೇಪುರದಲ್ಲಿ ಈ ಘಟನೆ ನಡೆದಿದೆ.

ಈತ ಭೂಮಿ ಅಥವಾ ನದಿಯಿಂದ ಹಾವುಗಳನ್ನು ಹಿಡಿದು ನಂತರ ಅವುಗಳನ್ನು “ಬೇಟೆಯಾಡುವುದು” ಈತನ ಅಭ್ಯಾಸವಾಗಿತ್ತು. ಡಕಾಯಿತ ಜೀವಂತ ಹಾವುಗಳನ್ನು ತಿನ್ನುವ ವ್ಯಾಮೋಹವನ್ನು ಹೊಂದಿದ್ದಾನೆ ಎಂದು ವರದಿಯಾಗಿದೆ.

ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಡಕಾಯಿತ ಗಂಗಾ ಪ್ರಸಾದ್ ಹಾವನ್ನು ಕಚ್ಚಿ ಕಚ್ಚಿ ತಿಂದು ನುಂಗಿದ್ದಾನೆ.ಗಂಗಾ ಪ್ರಸಾದ್ ಒಬ್ಬ ಭಯಾನಕ ಡಕಾಯಿತನಾಗಿದ್ದು, ಅನೇಕ ವರ್ಷಗಳಿಂದ ಜೈಲಿನಲ್ಲಿ ಕಳೆದಿದ್ದಾನೆ ಎಂದು ಹೇಳಲಾಗಿದೆ.

https://twitter.com/i/status/1810272589753061815

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read