‘ಶಬ್ಬಾಷ್’ ಚಿತ್ರದ ಲಿರಿಕಲ್ ಹಾಡು ರಿಲೀಸ್

ರುದ್ರ ಶಿವ ನಿರ್ದೇಶನದ ಶರತ್ ಅಭಿನಯದ ಬಹುನಿರೀಕ್ಷಿತ ‘ಶಬ್ಬಾಷ್’ ಚಿತ್ರದ ಲಿರಿಕಲ್ ಹಾಡನ್ನು ನಿನ್ನೆ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ ಬಗಣಿ ಗೂಟ ಎಂಬ ಈ ಹಾಡಿಗೆ ನವೀನ್ ಸಜ್ಜು ಧ್ವನಿಯಾಗಿದ್ದು, ಶ್ರೀನಿವಾಸ್ ಹಾಲೇಶ್ಪುರ ಸಾಹಿತ್ಯ ಬರೆದಿದ್ದಾರೆ. MAD ಡಿ ಸಂಗೀತ ಸಂಯೋಜನೆ ನೀಡಿದ್ದಾರೆ.

ಈ ಚಿತ್ರವನ್ನು Ace22 ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಬ್ಯಾನರ್ ನಲ್ಲಿ ಪವೀಂದ್ರ ಮುತ್ತಪ್ಪ ನಿರ್ಮಾಣ ಮಾಡಿದ್ದು ಶರತ್ ಮತ್ತು ನಿಸರ್ಗ ಸೇರಿದಂತೆ ಪದ್ಮಾ ಜಗ್ದಪ್ಪ, ನಾಗಾಭರಣ, ಪದ್ಮಾ, ಸುಶ್ಮಿತಾ, ರಘುರಾಜ್ ಮಲ್ನಾಡ್, ಪೆಟ್ರೋಲ್ ಪ್ರಸನ್ನ, ಕೋಟೆ ಪ್ರಭಾಕರ್ ಬಣ್ಣ ಹಚ್ಚಿದ್ದಾರೆ . ಕೆಎಂ ಪ್ರಕಾಶ್ ಸಂಕಲನ, ರುದ್ರಶಿವ  ಸಂಭಾಷಣೆ, ನರಸಿಂಹ ಹಾಗೂ ಚಂದ್ರ ಬಂಡೆ ಅವರ ಸಾಹಸ ನಿರ್ದೇಶನವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read