ನವದೆಹಲಿ : ಷೇರುಪೇಟೆಯಲ್ಲಿ ಇಂದು ಚೇತರಿಕೆ ಕಂಡಿದ್ದು, ಸೆನ್ಸೆಕ್ಸ್ 800 ಅಂಕ ಏರಿಕೆಯಾಗಿದ್ದು, ನಿಫ್ಟಿ 25,200 ರ ಗಡಿ ದಾಟಿದೆ.
ಹೌದು ಸೆನ್ಸೆಕ್ಸ್ 800 ಅಂಕ ಜಿಗಿದಿದ್ದು, ನಿಫ್ಟಿ 25,200 ರ ಗಡಿ ದಾಟಿದೆ. ಅದಾನಿ ಪೋರ್ಟ್ಸ್ 4% ಏರಿಕೆಯಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
TAGGED:ಷೇರುಪೇಟೆ