ಷೇರುಪೇಟೆಯಲ್ಲಿ ಸೆನ್ಸೆಕ್ಸ್ ಕುಸಿದಿದ್ದು, ಹೂಡಿಕೆದಾರರಿಗೆ ಆಘಾತ ಎದುರಾಗಿದೆ. ಷೇರುಪೇಟೆಯಲ್ಲಿ ಸೆನ್ಸೆಕ್ಸ್ 360 ಅಂಕ ಕುಸಿದಿದ್ದು, 25,000 ಕ್ಕಿಂತ ನಿಫ್ಟಿ ಕೆಳಗಿಳಿದಿದೆ. ಸೆನ್ಸೆಕ್ಸ್ ಆರಂಭದಲ್ಲೇ 300 ಅಂಕ ಕುಸಿತವಾಗಿದ್ದು, ನಿಫ್ಟಿ 25,000 ಕ್ಕಿಂತ ಕೆಳಗಿಳಿದಿದೆ. ಬಜಾಜ್ ಫೈನಾನ್ಸ್ 5% ಕುಸಿದಿದೆ.
You Might Also Like
TAGGED:ಸೆನ್ಸೆಕ್ಸ್