BIG NEWS: ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನ್; ಮತ್ತೊಂದು ಪ್ರಕರಣ ಬೆಳಕಿಗೆ; ಮುಖ್ಯಶಿಕ್ಷಕಿ ವಿರುದ್ಧ ಎಫ್ ಐ ಆರ್ ದಾಖಲು

ಕಲಬುರ್ಗಿ: ಶಾಲಾ ಮಕ್ಕಳಿಂದ ಶೌಚಲಯ ಸ್ವಚ್ಛಗೊಳಿಸಿದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕಲಬುರ್ಗಿಯಲ್ಲಿ ಈ ಘಟನೆ ನಡೆದಿದ್ದು, ಶಾಲಾ ಮುಖ್ಯಶಿಕ್ಷಕಿ ವಿದ್ಯಾರ್ಥಿಗಳಿಂದ ತನ್ನ ಮನೆಯ ಶೌಚಾಲಯ ಸ್ವಚ್ಛ ಮಾಡಿಸಿದ್ದರು.

ಪ್ರಕರಣ ಸಂಬಂಧ ಕಲಬುರ್ಗಿಯ ಮೌಲಾನಾ ಆಜಾದ್ ಶಾಲೆಯ ಮುಖ್ಯ ಶಿಕ್ಷಕಿ ಜೋಹರ್ ಜಬೀನ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಶಿಕ್ಷಕಿ ಜೋಹರ್ ಜಬೀನ್, ತನ್ನ ಮನೆಯ ಶೌಚಾಲಯವನ್ನು ಶಾಲೆಯ ಮಕ್ಕಳಿಂದ ಕ್ಲೀನ್ ಮಾಡಿಸಿದ್ದರು. ಈ ಬಗ್ಗೆ ಮೊಹಮ್ಮದ್ ಜಮೀರ್ ಎನ್ನುವವರು ಮುಖ್ಯಶಿಕ್ಷಕಿ ವಿರುದ್ಧ ಕಲಬುರ್ಗಿ ರೋಜಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ಆಧರಿಸಿ ಮುಖ್ಯಶಿಕ್ಷಕಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read