SBI ನಲ್ಲಿ 2000 ಪ್ರೊಬೆಷನರಿ ಅಧಿಕಾರಿಗಳ ನೇಮಕಾತಿ

ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗೆ ಅರ್ಹ ಭಾರತೀಯ ನಾಗರಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.

2000 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ವಯಸ್ಸು, ಶೈಕ್ಷಣಿಕ ಅರ್ಹತೆ, ಶುಲ್ಕ ಇನ್ನಿತರ ವಿವರಗಳು, ಅರ್ಹತಾ ಮಾನದಂಡಗಳ ಬಗ್ಗೆ ಎಸ್‌ಬಿಐ ವೆಬ್ಸೈಟ್ https://bank.sbi/web/careers/current-openings ನಲ್ಲಿ ಗಮನಿಸಬಹುದಾಗಿದೆ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಮತ್ತು ಅರ್ಜಿ ಶುಲ್ಕದ ಆನ್ಲೈನ್ ಪಾವತಿಗೆ ಲಿಂಕ್ ಕೂಡ ಲಭ್ಯವಿದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ, ಶುಲ್ಕ ಪಾವತಿಸುವ ಮೊದಲು ವಿವರವನ್ನು ಪರಿಶೀಲಿಸಿ ಅರ್ಹತೆ ಖಚಿತ ಪಡಿಸಿಕೊಳ್ಳುವಂತೆ ಕೋರಲಾಗಿದೆ.

ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಸೆಪ್ಟೆಂಬರ್ 7ರಿಂದ 27ರವರೆಗೆ ಅವಕಾಶವಿದ್ದು, ಸಂದೇಹಗಳು ಏನಾದರೂ ಇದ್ದಲ್ಲಿ ಬೈಕಿನ ಅಧಿಕೃತ CONTACT US ಲಿಂಕ್ ಮೂಲಕ ಬರೆಯಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read