ʼರೋಸ್ ವಾಟರ್ʼನಿಂದಾಗುತ್ತೆ ಹತ್ತು ಹಲವು ಪ್ರಯೋಜನ

ರೋಸ್ ವಾಟರ್ ನಿಂದ ನಿಮ್ಮ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಅದರ ಹೊರತಾಗಿಯೂ ಗುಲಾಬಿ ನೀರಿನಿಂದ ಹಲವು ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ…?

ತ್ವಚೆಯ ಅಲರ್ಜಿಯಾಗಿದ್ದರೆ ರೋಸ್ ವಾಟರ್ ಬಳಸಿ. ಇದು ಎಸ್ಜಿಮಾ, ರೊಸಾಸಿ ಮೊದಲಾದ ತ್ವಚೆಯ ಕಿರಿಕಿರಿಯನ್ನು ದೂರಮಾಡಿ ಚರ್ಮದ ಕೋಶಗಳನ್ನು ರಕ್ಷಿಸುತ್ತದೆ.

ಮೊಡವೆ, ತ್ವಚೆಯ ಕೆಂಪು, ನೆರಿಗೆ, ಸುಕ್ಕು ಮೊದಲಾದವುಗಳನ್ನು ಕಡಿಮೆ ಮಾಡುತ್ತದೆ. ಮೊಡವೆಯ ನೋವನ್ನು ನಿವಾರಿಸುತ್ತದೆ. ಕಣ್ಣಿನ ಅಲರ್ಜಿಯನ್ನೂ ದೂರ ಮಾಡುತ್ತದೆ.

ಸುಟ್ಟ ಗಾಯಗಳಿಗೂ ಇದು ಹೇಳಿ ಮಾಡಿಸಿದ ಔಷಧ. ಇದು ಗಾಯವನ್ನು ಗುಣಪಡಿಸಿ, ಹೊಸ ಚರ್ಮ ಬೆಳೆಯುವಂತೆ ಮಾಡುತ್ತದೆ. ಮಾನಸಿಕ ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಒತ್ತಡ, ಉದ್ವೇಗವನ್ನು ಕಡಿಮೆ ಮಾಡುತ್ತದೆ. ಮೈಗ್ರೇನ್ ತಲೆನೋವನ್ನು ಕಡಿಮೆ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read