ರವಿತೇಜ ಹಾಗೂ ಶ್ರೀಲೀಲಾ ಅಭಿನಯದ ‘ಧಮಾಕಾ’ ಚಿತ್ರಕ್ಕೆ ಒಂದು ವರ್ಷದ ಸಂಭ್ರಮ

Dhamaka Movie Review: Ravi Teja Starrer Is Far Away From Logic & Farther From Entertaining

ಕಳೆದ ವರ್ಷ ಡಿಸೆಂಬರ್ 23 ರಂದು ಬಿಡುಗಡೆಯಾಗಿದ್ದ ‘ಧಮಾಕ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವ ಮೂಲಕ  ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಗಳಿಕೆ ಮಾಡಿತ್ತು, ಮಾಸ್ ಮಹಾರಾಜ ರವಿತೇಜ ಹಾಗೂ ಸ್ಯಾಂಡಲ್ ವುಡ್ ನ ಶ್ರೀಲಿಲಾ ನಟನೆಯ ಈ ಚಿತ್ರ ಇಂದಿಗೆ 1 ವರ್ಷ ಪೂರೈಸಿದೆ. ಈ ಸಂತಸವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಈ ಚಿತ್ರವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಹಾಗೂ ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಬ್ಯಾನರ್ ನಡಿ ಅಭಿಷೇಕ್ ಅಗರ್ವಾಲ್ ಮತ್ತು ಟಿಜಿ ವಿಶ್ವ ಪ್ರಸಾದ್ ನಿರ್ಮಾಣ ಮಾಡಿದ್ದು, ರವಿತೇಜ ಹಾಗೂ ಶ್ರೀಲೀಲಾ ಸೇರಿದಂತೆ ಜಯರಾಮ್, ರಾವ್ ರಮೇಶ್, ಪ್ರವೀಣ್, ತುಳಸಿ, ರಾಜಶ್ರೀ ನಾಯರ್, ಸಚಿನ್ ಖೇಡೇಕರ್, ರಘು ಬಾಬು, ಚಿರಾಗ್ ಜಾನಿ, ಸತ್ಯಂ ರಾಜೇಶ್, ತೆರೆ ಹಂಚಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read