KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಬಿಪಿಎಲ್ ಕಾರ್ಡ್ ಸೇರಿ ಪಡಿತರ ಚೀಟಿ ಹೊಂದಿದವರಿಗೆ ಗುಡ್ ನ್ಯೂಸ್

Published February 19, 2024 at 6:54 pm
Share
SHARE

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಚೀಟಿದಾರರಿಗೆ ಫೆಬ್ರವರಿ ಮಾಹೆಗೆ ಅನ್ವಯವಾಗುವಂತೆ ಪಡಿತರ ಧಾನ್ಯ ಹಂಚಿಕೆ ಮಾಡಲಾಗಿದೆ.

ಅಂತ್ಯೋದಯ ಪಡಿತರ ಚೀಟಿದಾರರಿಗೆ ಕಾರ್ಡ್‍ಗೆ 35 ಕೆಜಿ ಅಕ್ಕಿ, ಆದ್ಯತಾ ಹಾಗೂ ಬಿಪಿಎಲ್ ಪಡಿತರ ಚೀಟಿದಾರರಿಗೆ 5 ಕೆ.ಜಿ ಅಕ್ಕಿ ಉಚಿತವಾಗಿ ವಿತರಿಸಲಾಗುತ್ತದೆ. ಪ್ರತಿ ಕೆಜಿ ಗೆ 15 ರೂ.ನಂತೆ ಒಪ್ಪಿಗೆ ನೀಡಿದ ಎಪಿಎಲ್ ಏಕ ಸದಸ್ಯ ಪಡಿತರ ಚೀಟಿದಾರರಿಗೆ 5 ಕೆಜಿ, ಎರಡು ಮತ್ತು ಹೆಚ್ಚಿನ ಸದಸ್ಯರನ್ನು ಹೊಂದಿರುವವರಿಗೆ 10 ಕೆ.ಜಿ ಅಕ್ಕಿಯನ್ನು ವಿತರಿಸಲಾಗುವುದು.

ಸರ್ಕಾರದ ಗ್ಯಾರಂಟಿ ಯೋಜನೆಯಡಿ 5 ಕೆಜಿ ಅಕ್ಕಿ ಬದಲಾಗಿ ಪಡಿತರ ಚೀಟಿದಾರರಿಗೆ ನೇರ ನಗದು ವರ್ಗಾವಣೆ ಮಾಡುತ್ತಿದ್ದು, ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಹರಿಸಿಕೊಳ್ಳಬಹುದೆಂದು ದಾವಣಗೆರೆ ತಹಶೀಲ್ದಾರ್ ತಿಳಿಸಿದ್ದಾರೆ.

You Might Also Like

BREAKING: ಬಿಜೆಪಿ ಹಿರಿಯ ನಾಯಕ L.K. ಅಡ್ವಾಣಿ ಭೇಟಿಯಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ

ಯುವತಿ ಜೊತೆ ಅಸಭ್ಯ ವರ್ತನೆ: ಆರೋಪಿ ಬೈಕ್ ಟ್ಯಾಕ್ಸಿ ಚಾಲಕ ಅರೆಸ್ಟ್

ಬಿಹಾರ ಮೊದಲ ಹಂತದ ಚುನಾವಣೆಯ ವಿವಿ ಪ್ಯಾಟ್ ಸ್ಲಿಪ್‌ ರಾಶಿ ರಸ್ತೆಯಲ್ಲಿ ಪತ್ತೆ: ಅಧಿಕಾರಿ ಅಮಾನತು

ಕಜ್ಜಾಯ ಕೊಡ್ತೀನಿ ಬಾ ಎಂದು ವೃದ್ಧೆಯನ್ನು ಕೊಂದು ಚಿನ್ನಾಭರಣ ದೋಚಿದ್ದ ಮಹಿಳೆ ಅರೆಸ್ಟ್: 2 ದಿನ ಮನೆಯಲ್ಲೇ ಇತ್ತು ಶವ

ನಿಷೇಧಿತ ಪಿಎಫ್‌ಐ, ಎಸ್‌.ಡಿ.ಪಿ.ಐ.ಗೆ ಸಂಬಂಧಿಸಿದ 67 ಕೋಟಿ ರೂ. ಮೌಲ್ಯ ಆಸ್ತಿ ಜಪ್ತಿ

TAGGED:riceಅಕ್ಕಿaccountಪಡಿತರ ಚೀಟಿತಾಂತ್ರಿಕ ಸಮಸ್ಯೆBPL cardಖಾತೆಗೆ ಹಣration
Share This Article
Facebook Copy Link Print

Latest News

BREAKING: ಬಿಜೆಪಿ ಹಿರಿಯ ನಾಯಕ L.K. ಅಡ್ವಾಣಿ ಭೇಟಿಯಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ
ಯುವತಿ ಜೊತೆ ಅಸಭ್ಯ ವರ್ತನೆ: ಆರೋಪಿ ಬೈಕ್ ಟ್ಯಾಕ್ಸಿ ಚಾಲಕ ಅರೆಸ್ಟ್
ಬಿಹಾರ ಮೊದಲ ಹಂತದ ಚುನಾವಣೆಯ ವಿವಿ ಪ್ಯಾಟ್ ಸ್ಲಿಪ್‌ ರಾಶಿ ರಸ್ತೆಯಲ್ಲಿ ಪತ್ತೆ: ಅಧಿಕಾರಿ ಅಮಾನತು
ಕಜ್ಜಾಯ ಕೊಡ್ತೀನಿ ಬಾ ಎಂದು ವೃದ್ಧೆಯನ್ನು ಕೊಂದು ಚಿನ್ನಾಭರಣ ದೋಚಿದ್ದ ಮಹಿಳೆ ಅರೆಸ್ಟ್: 2 ದಿನ ಮನೆಯಲ್ಲೇ ಇತ್ತು ಶವ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಹುಟ್ಟುಹಬ್ಬದ ದಿನವೇ ಕಿರುತೆರೆ ನಟ ಆರ್ಯನ್ ಗವಿಸ್ವಾಮಿ ಸಾವು, ಕೈ ಹಿಡಿದು ಕೇಕ್ ಕತ್ತರಿಸಿ ಅಂಗಾಂಗ ದಾನ ಮಾಡಿದ ಪೋಷಕರು.!
BREAKING : ಸ್ಯಾಂಡಲ್’ವುಡ್ ಖ್ಯಾತ ನಿರ್ಮಾಪಕ ಕೆ.ಗೋವಿಂದ್ ಇನ್ನಿಲ್ಲ |K.Govind Passes Away
SHOCKING : ಬಾ ರೇ* ಮಾಡು’ : ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ರಂಪಾಟ ಮಾಡಿದ ವಿದ್ಯಾರ್ಥಿನಿ ವಿಡಿಯೋ ವೈರಲ್ |WATCH VIDEO
BREAKING : ಬೆಂಗಳೂರಲ್ಲಿ ಭೀಕರ ಅಪಘಾತ, ಕೆಟ್ಟು ನಿಂತ ಕಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ‘ಡ್ಯಾನ್ಸರ್ ಸುಧೀಂದ್ರ’ ಸ್ಥಳದಲ್ಲೇ ಸಾವು.!

Automotive

‘ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್’ ಗಳಿಂದ ಎಷ್ಟೊಂದು ಪ್ರಯೋಜವಿದೆ ಗೊತ್ತೇ..? ತಿಳಿಯಿರಿ
ಹೊಸ ಬೈಕ್, ಕಾರ್ ಖರೀದಿಸುವವರಿಗೆ ಸಿಹಿ ಸುದ್ದಿ: ವಾಹನಗಳ ಬೆಲೆ ಭಾರಿ ಇಳಿಕೆ
‘UPI’ ಬಳಕೆದಾರರೇ ಗಮನಿಸಿ : ‘PhonePe, Paytm’ ಅಪ್ಲಿಕೇಶನ್ ಗಳಲ್ಲಿ ಇನ್ಮುಂದೆ ‘ಕ್ರೆಡಿಟ್ ಕಾರ್ಡ್’ ಬಾಡಿಗೆ ಪಾವತಿ ನಿಷೇಧ.!

Entertainment

BREAKING: ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ಗಾಯಕಿ ಮೇಲೆ ಅತ್ಯಾಚಾರ: ನಟ ಉತ್ತರ ಕುಮಾರ್ ಅರೆಸ್ಟ್
BREAKING: ಸಿನಿಮಾ ತಾರೆಯರು ನಿಜ ಜೀವನದಲ್ಲೂ ಮೌಲ್ಯಯುತವಾಗಿರಬೇಕು: ಸಿಎಂ ಸಿದ್ಧರಾಮಯ್ಯ
BREAKING: 60 ಕೋಟಿ ರೂ. ವಂಚನೆ ಕೇಸ್: ಮುಂಬೈ ಪೊಲೀಸರಿಂದ ನಟಿ ಶಿಲ್ಪಾ ಶೆಟ್ಟಿ –ರಾಜ್ ಕುಂದ್ರಾ ದಂಪತಿ ವಿಚಾರಣೆ

Sports

KSCA ಅಧ್ಯಕ್ಷ ಸ್ಥಾನಕ್ಕೆ ಅಚ್ಚರಿ ಅಭ್ಯರ್ಥಿ ಪ್ರಕಟಿಸಿದ ಬ್ರಿಜೇಶ್ ಪಟೇಲ್ ಬಣ: ಕೆ.ಎನ್. ಶಾಂತಕುಮಾರ್ ಸ್ಪರ್ಧೆ
4ನೇ ಟಿ20 ಪಂದ್ಯದಲ್ಲಿ 48 ರನ್‌ ಗಳಿಂದ ಆಸ್ಟ್ರೇಲಿಯಾ ಸೋಲಿಸಿ 2-1 ಮುನ್ನಡೆ ಸಾಧಿಸಿದ ಭಾರತ
‘ವಿಶ್ವಕಪ್ ವಿಜೇತ’ ವೀರರಾಣಿಯರ ಭೇಟಿಯಾದ ಪ್ರಧಾನಿ ಮೋದಿ, ಟ್ರೋಫಿಯೊಂದಿಗೆ ಫೋಟೋಗೆ ಪೋಸ್

Special

ಮಳೆ ನೀರನ್ನು ಮಾತ್ರ ಕುಡಿಯುವ ಹಕ್ಕಿ ಯಾವುದು ? UPSC ಸಂದರ್ಶನದಲ್ಲಿ ಕೇಳಲಾಗುತ್ತೆ ಈ ಪ್ರಶ್ನೆ !
ನಿಮ್ಮ ಮಕ್ಕಳ ಸ್ನೇಹಿತರ ಬಗ್ಗೆ ಅರಿತುಕೊಳ್ಳಿ
ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯಕ್ಕೂ ಬೇಕು ʼಕೊತ್ತಂಬರಿ ಸೊಪ್ಪುʼ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?