ಮಾಲ್ಡೀವ್ಸ್ ನಲ್ಲಿ ಬಿಕಿನಿ ಧರಿಸಿ ಕುಣಿದ ಬೆಡಗಿ ‘ರಕುಲ್ ಪ್ರೀತ್ ಸಿಂಗ್’ : ‘ಬೆಂಕಿ’ ಎಂದ ಅಭಿಮಾನಿ

ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಸದ್ಯ ಮಾಲ್ಡೀವ್ಸ್ ನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾರೆ. ಮೈ ಚಳಿ ಬಿಟ್ಟು ಮಾಲ್ಡೀವ್ಸ್ ನಲ್ಲಿ ಬಿಕಿನಿಯಲ್ಲಿ ಕುಣಿದ ಬೆಡಗಿ ರಕುಲ್ ಪ್ರೀತ್ ಸಿಂಗ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಇತ್ತೀಚಿನ ಫೋಟೋಶೂಟ್ ನಲ್ಲಿ ನಟಿ ಬಿಕಿನಿ ಧರಿಸಿ ಸೂರ್ಯನ ಬೆಳಕಿನಲ್ಲಿ ಮುಳುಗಿರುವ ಫೋಟೋ ಹಂಚಿಕೊಂಡಿದ್ದಾರೆ.

ಹಳದಿ ಬಣ್ಣದ ಬಿಕಿನಿ (yellow bikini) ಧರಿಸಿ ಬೀಚ್ ನಲ್ಲಿ ಪೋಸ್ ನೀಡಿದ್ದಾರೆ. ನಟಿಯ ಮಾದಕ ಲುಕ್ ಗೆ ಅಭಿಮಾನಿಗಳಿಂದ ತರಹೇವಾರಿ ಕಮೆಂಟ್ ಬರುತ್ತಿದೆ. ನೆಟ್ಟಿಗರೊಬ್ಬರು “ನೀವು ಬೆಂಕಿ” (fire) ಬಿಡಿ ಎಂದು ಕಮೆಂಟ್ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ (social media) ಯಾವಾಗಲೂ ಸಖತ್ ಆ್ಯಕ್ಟಿವ್ ಆಗಿರುವ ನಟಿ ರಕುಲ್ ಪ್ರೀತ್ ಸಿಂಗ್ ಇದೀಗ ಹಾಟ್ ಫೋಟೋಗಳನ್ನು (hot photo) ಹರಿಬಿಟ್ಟು ಪಡ್ಡೆಹೈಕಳ ನಿದ್ದೆ ಕದ್ದಿದ್ದಾರೆ.

Rakul Preet Singh looks like a ray of sunshine in a yellow bikini as she enjoys Maldives vacation; See PICS | PINKVILLA

Rakul Preet Singh sizzles in yellow bikini in Maldives, see photos : Bollywood News - Bollywood Hungama

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read