BREAKING NEWS: ಭರ್ಜರಿ ಬಹುಮತದೊಂದಿಗೆ ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ

ನವದೆಹಲಿ: ರಾಜಸ್ಥಾನ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ. ರಾಜಸ್ಥಾನದಲ್ಲಿ 200 ಕ್ಷೇತ್ರಗಳಿದ್ದು, ಎಲ್ಲಾ ಸಮೀಕ್ಷೆಗಳ ಪ್ರಕಾರ ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ.

ಜನ್ ಕಿ ಬಾತ್ ಪ್ರಕಾರ ಬಿಜೆಪಿ 100 -122, ಕಾಂಗ್ರೆಸ್ 62 -85,

ETG ಪ್ರಕಾರ 108 -128, ಕಾಂಗ್ರೆಸ್ 56 -72,

Polstrat  ಪ್ರಕಾರ 100 -110 ಕಾಂಗ್ರೆಸ್ 90 -100

Matrize  ಪ್ರಕಾರ 115 -130, ಕಾಂಗ್ರೆಸ್ 86 -106, ಇತರರು 12 -19

Axis My India 180 -100,  ಕಾಂಗ್ರೆಸ್ 86 -106

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read