ಪುರುಷರು V/s ಮಹಿಳೆಯರು: ಕಣ್ಣಿಗೆನೇ ಪರೀಕ್ಷೆ ಕೊಟ್ಟ ಹೋಟೆಲ್ ಲೆಮನ್ ಟ್ರೀ

ಬ್ಯುಸಿ ಲೈಫ್‌ನಿಂದ ಸ್ವಲ್ಪ ಫ್ರೀ ಟೈಮ್ ಸಿಕ್ಕರೆ ಸಾಕು, ಎಲ್ಲರೂ ದೂರದ ಹೋಟೆಲ್‌ಗೆ ಹೋಗಿ ಎಂಜಾಯ್ ಮಾಡ್ತಾರೆ ಅಲ್ಲಿ ಸಿಗೋ ಹೈ-ಫೈ ಫೆಸಿಲಿಟಿ ಮತ್ತು ಟೇಸ್ಟಿ ಟೇಸ್ಟಿ ಫುಡ್ ತಿಂದು ರಿಲ್ಯಾಕ್ಸ್ ಆಗ್ತಾರೆ. ಪ್ರವಾಸಿಗರನ್ನ ಸೆಳೆಯೊದಕ್ಕಂತಾನೇ ಹೋಟೆಲ್‌ಗಳು ಹೊಸ ಹೊಸ ಐಡಿಯಾಗಳನ್ನ ಹುಡುಕ್ತಾ ಇರ್ತಾರೆ. ಇತ್ತೀಚೆಗೆ ರಾಜಾ ಚೆಯ್ಯವಸ್ಥೆ ಅವರು ಹೋಟೆಲ್ ಒಂದಕ್ಕೆ ಹೋದಾಗ ಅವರಿಗಾದ ಅನುಭವವನ್ನ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಶೇರ್ ಮಾಡ್ಕೊಂಡಿದ್ದಾರೆ.

ರಾಜಾ ಚೆಯ್ಯವಸ್ಥೆ ಲೆಮಟ್ ಟ್ರಿ ಹೋಟೆಲ್‌ಗೆ ಹೋದಾಗ, ಅಲ್ಲಿ ಗೋಡೆಗೆ ಅಂಟಿಸಿದ್ದ ಕಾಗದ ಪತ್ರವನ್ನ ನೋಡಿದ್ದಾರೆ. ಅದರ ಫೋಟೋ ತೆಗೆದು ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ನಲ್ಲಿ ಶೇರ್ ಮಾಡಿದ್ದಾರೆ. ಆ ಕಾಗದ ಪತ್ರದಲ್ಲಿ ಕಣ್ಣಿಗೆ ಒಂದು ಪರೀಕ್ಷೆ ಕೊಡಲಾಗಿತ್ತು. ಅದರ ಶೀರ್ಷಿಕೆಯಲ್ಲಿ “ಪುರುಷರು V/S ಮಹಿಳೆಯರು” ಅಂತ ಬರೆಯಲಾಗಿತ್ತು. ಇದು ಪ್ರತಿಯೊಬ್ಬರ ಕಣ್ಣಿಗೆ ಇರುವ ಪರೀಕ್ಷೆ’ ಎಂದು ಉಪಶೀರ್ಷಿಕೆಯಲ್ಲಿ ಬರೆಯಲಾಗಿದೆ. ಇದು ನಿಜಕ್ಕೂ ಬುದ್ದಿಗೆ ಕೊಡುವ ಕೆಲಸವಾಗಿತ್ತು. ಇಲ್ಲಿ ಇನ್ನೊಂದು ವಿಷಯವನ್ನ ನಮೂದಿಸಲಾಗಿದೆ. ಇಲ್ಲಿ ಬರೆದಿರುವ ಸಾಲುಗಳಲ್ಲಿ ಎಷ್ಟು F ಇವೆ ಎಂದು ಎಣಿಸಿ’ ಎಂದು ಬರೆದಿದ್ದರು.

ಈ ಆಟವನ್ನ ತುಂಬಾ ಜನ ಆಡಿದ್ದಾರೆ. ಇಲ್ಲಿ ಪುರುಷರು ಕೇವಲ ಮೂರು ‘F ಮಾತ್ರ ಸಿಕ್ಕಿವೆ. ಇನ್ನೂ ಮಹಿಳೆಯರು 6ಕ್ಕಿಂತ ಹೆಚ್ಚು ‘F’ಗಳನ್ನ ಪತ್ತೆ ಹಚ್ಚಿದ್ದಾರೆ. ಅಸಲಿಗೆ ಇಲ್ಲಿ ಇರೋದು 6 ‘F’ ತುಂಬಾ ಜನ ಇದನ್ನ ಓದಿದರೂ ಪುರುಷರಿಗೆ ಮೂರೇ ಮೂರು ‘F ಸಿಕ್ಕಿರೋದು ಆಶ್ಚರ್ಯಕರವಾಗಿದೆ.

ಈ ಪೋಸ್ಟ್‌95K ಹೆಚ್ಚು ಬಾರಿ ನೋಡಲಾಗಿದೆ. ಅನೇಕರು ಇದಕ್ಕೆ ಕಾಮೆಂಟ್ ಕೂಡಾ ಮಾಡಿದ್ದಾರೆ. ಒಬ್ಬರು ಈ ಪೋಸ್ಟ್‌ ನೋಡಿದಾಕ್ಷಣ ಇದು ಲೆಮನ್ ಟ್ರೀ ಹೋಟೆಲ್‌ನದ್ದೇ ಆಗಿರುತ್ತೆ’ ಎಂದು ಬರೆದಿದ್ದಾರೆ. ಇನ್ನೊಬ್ಬರು ವೇಗವಾಗಿ ಓದಿದರೆ ಇನ್ನೂ ಕಡಿಮೆ ಸಿಕ್ಕರೂ ಅಚ್ಚರಿ ಇಲ್ಲ ಎಂದು ಹೇಳಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮಗೆ ಅನಿಸಿದ್ದನ್ನ ಕಾಮೆಂಟ್ ಬಾಕ್ಸ್‌ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

https://twitter.com/sunnystr8up/status/1617743989893124100?ref_src=twsrc%5Etfw%7Ctwcamp%5Etweetembed%7Ctwterm%5E1617743989893124100%7Ctwgr%5E1400b70ea30367c886c850cfbbb0f28c8f0eb619%7Ctwcon%5Es1_&ref_url=https%3A%2F%2Fwww.news18.com%2Fbuzz%2Fquick-eye-exam-this-hotels-bizarre-women-vs-men-test-has-baffled-internet-6923803.html

https://twitter.com/justatelugugirl/status/1618497639238225921?ref_src=twsrc%5Etfw%7Ctwcamp%5Etweetembed%7Ctwterm%5E1618497639238225921%7Ctwgr%5E1400b70ea30367c886c850cfbbb0f28c8f0eb619%7Ctwcon%5Es1_&ref_url=https%3A%2F%2Fwww.news18.com%2Fbuzz%2Fquick-eye-exam-this-hotels-bizarre-women-vs-men-test-has-baffled-internet-6923803.html

https://twitter.com/yours_nottruly/status/1618220394204520449?ref_src=twsrc%5Etfw%7Ctwcamp%5Etweetembed%7Ctwterm%5E1618220394204520449%7Ctwgr%5E1400b70ea30367c886c850cfbbb0f28c8f0eb619%7Ctwcon%5Es1_&ref_url=https%3A%2F%2Fwww.news18.com%2Fbuzz%2Fquick-eye-exam-this-hotels-bizarre-women-vs-men-test-has-baffled-internet-6923803.html

https://twitter.com/ash_chowder/status/1618111791799881729?ref_src=twsrc%5Etfw%7Ctwcamp%5Etweetembed%7Ctwterm%5E1618147209459159040%7Ctwgr%5E1400b70ea30367c886c850cfbbb0f28c8f0eb619%7Ctwcon%5Es2_&ref_url=https%3A%2F%2Fwww.news18.com%2Fbuzz%2Fquick-eye-exam-this-hotels-bizarre-women-vs-men-test-has-baffled-internet-6923803.html

https://twitter.com/sunnystr8up/status/1617743989893124100?ref_src=twsrc%5Etfw%7Ctwcamp%5Etweetembed%7Ctwterm%5E1617917899309711360%7Ctwgr%5E1400b70ea30367c886c850cfbbb0f28c8f0eb619%7Ctwcon%5Es2_&ref_url=https%3A%2F%2Fwww.news18.com%2Fbuzz%2Fquick-eye-exam-this-hotels-bizarre-women-vs-men-test-has-baffled-internet-6923803.html

https://twitter.com/sunnystr8up/status/1617743989893124100?ref_src=twsrc%5Etfw%7Ctwcamp%5Etweetembed%7Ctwterm%5E1618318088285589506%7Ctwgr%5E1400b70ea30367c886c850cfbbb0f28c8f0eb619%7Ctwcon%5Es2_&ref_url=https%3A%2F%2Fwww.news18.com%2Fbuzz%2Fquick-eye-exam-this-hotels-bizarre-women-vs-men-test-has-baffled-internet-6923803.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read