ರಾತ್ರಿ ದಿಂಬಿನ ಕೆಳಗೆ ತುಳಸಿ ಎಲೆಯಿಟ್ಟು ಚಮತ್ಕಾರ ನೋಡಿ

ಹಿಂದು ಧರ್ಮದಲ್ಲಿ ತುಳಸಿಗೆ ವಿಶೇಷ ಮಹತ್ವವಿದೆ. ಪ್ರತಿಯೊಬ್ಬರ ಮನೆ ಮುಂದೆಯೂ ತುಳಸಿ ಗಿಡವಿರುತ್ತದೆ. ಪ್ರತಿ ದಿನ ತುಳಸಿ ಪೂಜೆ ನಡೆಯುತ್ತದೆ. ತುಳಸಿ ಮನೆಯ ವಾತಾವರಣವನ್ನು ಬದಲಿಸುತ್ತದೆ. ನಿಂತ ಕೆಲಸಕ್ಕೆ ಚಾಲನೆ ನೀಡಿ, ಮನೆ ಸಂತೋಷಕ್ಕೆ ಕಾರಣವಾಗುತ್ತದೆ.

ಆಧ್ಯಾತ್ಮಿಕದ ಜೊತೆ ಆಯುರ್ವೇದದಲ್ಲೂ ತುಳಸಿಗೆ ಮಹತ್ವವಿದೆ. ತುಳಸಿ ಎಲೆಗಳನ್ನು ಔಷಧಿ ರೂಪದಲ್ಲಿ ಬಳಸಲಾಗುತ್ತದೆ. ತುಳಸಿಯ ನಾಲ್ಕು ಎಲೆ ನಿಮ್ಮ ಜೀವನದ ಗತಿಯನ್ನು ಬದಲಿಸುವ ಶಕ್ತಿ ಹೊಂದಿರುತ್ತದೆ. ಮನೆಯಲ್ಲಿ ಆರ್ಥಿಕ ಸಂಕಷ್ಟವಿದ್ದರೆ, ವ್ಯಾಪಾರದಲ್ಲಿ ಏರುಪೇರಾಗುತ್ತಿದ್ದರೆ, ಜಗಳ, ಗಲಾಟೆ ಜೀವನ ನಡೆಸುತ್ತಿದ್ದರೆ ಹಾಗೂ ರಾತ್ರಿ ನಿದ್ರೆ ಬರದೆ ಇದ್ದಲ್ಲಿ ತುಳಸಿಯ ನಾಲ್ಕು ಎಲೆಗಳನ್ನು ದಿಂಬಿನ ಕೆಳಗಿಟ್ಟು ಮಲಗಿ, ಚಮತ್ಕಾರ ನೋಡಿ.

ಸೂರ್ಯಾಸ್ತಕ್ಕಿಂತ ಮೊದಲು ತುಳಸಿಯ ನಾಲ್ಕು ಎಲೆಗಳನ್ನು ಕೀಳಬೇಕು. ರಾತ್ರಿ ಮಗಲುವ ಮೊದಲು ದಿಂಬಿನ ಕೆಳಗೆ ಎಲೆಯಿಟ್ಟು ಮಲಗಬೇಕು. ಬೆಳಿಗ್ಗೆ ಎದ್ದ ತಕ್ಷಣ ಎರಡು ಎಲೆಗಳನ್ನು ತಿನ್ನಿ. ಉಳಿದ ಎರಡು ಎಲೆಗಳನ್ನು ಇಟ್ಟುಕೊಳ್ಳಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read