ಅಕ್ಟೋಬರ್ 18ರಿಂದ ಪ್ರೊ ಕಬಡ್ಡಿಯ 11ನೇ ಆವೃತ್ತಿ ಆರಂಭವಾಗಲಿದ್ದು, ಕಬ್ಬಡ್ಡಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಂದು ಪ್ರೊ ಕಬಡ್ಡಿ ಯ ಲೀಗ್ ನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮೊದಲನೇ ಸುತ್ತು ಹೈದ್ರಾಬಾದ್ ನಲ್ಲಿ ನಡೆಯಲಿದ್ದು, ಮೊದಲ ಪಂದ್ಯದಲ್ಲೇ ಬೆಂಗಳೂರು ಬುಲ್ಸ್ ಹಾಗೂ ತೆಲುಗು ಟೈಟನ್ಸ್ ಮುಖಮುಖಿಯಾದರೆ, ಮತ್ತೊಂದು ಪಂದ್ಯದಲ್ಲಿ ಯು ಮುಂಬ ಹಾಗೂ ದಬಾಂಗ್ ಡೆಲ್ಲಿ ಕಾದಾಡುತ್ತಿವೆ.
ಮೊದಲನೇ ಸುತ್ತಿನಲ್ಲಿ ಒಟ್ಟಾರೆ 44 ಪಂದ್ಯಗಳು ನಡೆಯಲಿದ್ದು, ಅಕ್ಟೋಬರ್ 18 ರಿಂದ ನವೆಂಬರ್ 9ರವರೆಗೆ ನಡೆಯಲಿದೆ. ಬಳಿಕ ನೋಯಿಡಾ ಮತ್ತು ಪುಣೆ ಕ್ರೀಡಾಂಗಣದಲ್ಲಿ ಪ್ರೊ ಕಬಡ್ಡಿ ಪಂದ್ಯಗಳಿರಲಿವೆ. ಪ್ರತಿ ತಂಡದ ಓಂ ಗ್ರೌಂಡ್ ನಲ್ಲಿ ಕಬ್ಬಡ್ಡಿ ಪಂದ್ಯಗಳನ್ನು ನಡೆಸಲಾಗುತ್ತಿತ್ತು, ಈ ಬಾರಿ ಬದಲಾವಣೆ ಮಾಡಲಾಗಿದೆ. ಕೇವಲ ಮೂರು ಕ್ರೀಡಾಂಗಣದಲ್ಲಿ ಲೀಗ್ ಪಂದ್ಯಗಳನ್ನು ನೋಡಬಹುದಾಗಿದೆ.
ಪ್ರೊ ಕಬಡ್ಡಿಯ ವೇಳಾಪಟ್ಟಿ ಈ ಕೆಳಗಿನಂತಿದೆ;
https://twitter.com/ProKabaddi/status/1833104445611077795
https://twitter.com/ProKabaddi/status/1833104883534204980
https://twitter.com/ProKabaddi/status/1833105283800764645