2022-24 ನೇ ಸಾಲಿನ ರಾಷ್ಟ್ರಪತಿ ಪದಕ ಪ್ರಕಟವಾಗಿದೆ. IPS ಅಧಿಕಾರಿ ಬಿ.ದಯಾನಂದ್ ಸೇರಿ ಹಲವರಿಗೆ ಪ್ರಶಸ್ತಿ ಸಿಕ್ಕಿದೆ.
2022, 2023 ಮತ್ತು 2024ನೇ ಸಾಲಿನ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆ ಸಂಧರ್ಭದಲ್ಲಿ ಘೋಷಿಸಲಾದ ಮಾನ್ಯ ರಾಷ್ಟ್ರಪತಿಗಳ ಪೊಲೀಸ್ ವಿಶಿಷ್ಟ ಸೇವಾ ಪದಕ ಹಾಗೂ ಪೊಲೀಸ್ ಶಾಘನೀಯ ಸೇವಾ ಪದಕ ಪುರಸ್ಕೃತ ಕೆಳಕಂಡ ಅಧಿಕಾರಿ/ ಸಿಬ್ಬಂದಿಗಳ ಪಟ್ಟಿಯನ್ನು ಪರಿಶೀಲಿಸಿ, ಅವರ ಹೆಸರು, ಹುದ್ದೆ, ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದ ಮಾಹಿತಿಯಲ್ಲಿ ಯಾವುದಾದರೂ ಬದಲಾವಣೆಗಳಿದ್ದರೆ ಹಾಗೂ ಇವರಲ್ಲಿ ಯಾರಾದರೂ ನಿವೃತ್ತಿ, ಸ್ವಯಂ ನಿವೃತ್ತಿ, ಮರಣ, ಕರ್ತವ್ಯದಿಂದ ಬಿಡುಗಡೆ, ಪ್ರಸ್ತುತ ಅಮಾನತ್ತಿನಲ್ಲಿದ್ದರೆ ಹಾಗೂ ಪ್ರತಿಕೂಲ ವರದಿ ಇತ್ಯಾದಿ ಬಗ್ಗೆ ಮಾಹಿತಿಯನ್ನು ಇತ್ತೀಚಿನ ಪಾಸ್ ಪೂರ್ಟ್ ಅಳತೆಯ ಸಮವಸ್ತ್ರದಲ್ಲಿರುವ ಭಾವಚಿತ್ರದೊಂದಿಗೆ ದಿನಾಂಕ: 04.08.2025 ರಂದು ಪೊಲೀಸ್ ಪ್ರಧಾನ ಕಛೇರಿಯ ಹೆಚ್ಆರ್ ಎಂ(!) ಶಾಖೆಗೆ ಮುದ್ದಾಂ ಕಳುಹಿಸಿಕೊಡುವಂತೆ ಕೋರಲಾಗಿದೆ.






You Might Also Like
TAGGED:ರಾಷ್ಟ್ರಪತಿ ಪೊಲೀಸ್ ಪದಕ