ಗರ್ಭಿಣಿಯರು ಸೇವಿಸಲೇಬೇಡಿ ಈ 2 ಪದಾರ್ಥ….!

ಗರ್ಭಾವಸ್ಥೆಯಲ್ಲಿ ಮಹಿಳೆಯರು ತಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಇಲ್ಲವಾದರೆ ಅದರ ಪರಿಣಾಮ ಮಗುವಿನ ಮೇಲಾಗುತ್ತದೆ. ಕೆಲವು ಆಹಾರಗಳು ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ಮಹಿಳೆಯರು ಸಾಮಾನ್ಯವಾಗಿ ಬಳಸುವ ಈ 2 ಪದಾರ್ಥಗಳನ್ನು ಸೇವಿಸಿಬೇಡಿ.

*ಗಿಡಮೂಲಿಕೆ ಚಹಾಗಳು : ಗಿಡಮೂಲಿಕೆ ಚಹಾಗಳು ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಗ್ರೀನ್ ಟೀ, ಏಲಕ್ಕಿ, ಪುದೀನಾ ಮುಂತಾದ ಗಿಡಮೂಲಿಕೆ ಚಹಾ ಗರ್ಭಾವಸ್ಥೆಯಲ್ಲಿ ಸೇವಿಸಿದರೆ ಮಗುವಿನ ತೂಕ ಕಡಿಮೆಯಾಗುತ್ತದೆ. ಇದರಿಂದ ಮಗುವಿನ ಬೆಳವಣಿಗೆ ಕುಂಠಿತವಾಗುತ್ತದೆ,

*ಜೇನುತುಪ್ಪ : ಗರ್ಭಾವಸ್ಥೆಯಲ್ಲಿ ನಿಯಮಿತವಾಗಿ ಜೇನುತುಪ್ಪ ಸೇವಿಸಿದರೆ ಯಾವುದೇ ಅಪಾಯವಿಲ್ಲ. ಆದರೆ ಜೇನುತುಪ್ಪ ಅತಿಯಾದ ಸೇವನೆ ಶಿಶುವಿನ ಜನನ ತೂಕವನ್ನು ಕಡಿಮೆ ಮಾಡುತ್ತದೆ. ಹಾಗೇ ಇದು ಗರ್ಭಕೋಶದ ನರಗಳನ್ನು ಸಂಕೋಚಿಸುವುದರಿಂದ ಗರ್ಭಪಾತವಾಗುವ ಸಂಭವವಿದೆ. ಅಲ್ಲದೇ ಜೇನುತುಪ್ಪ ಕಲಬೆರಿಕೆಯಾಗಿದ್ದರೆ ಶಿಶು ಅನಾರೋಗ್ಯಕ್ಕೆ ಒಳಗಾಗಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read