ನಾಳೆ ‘ಧೀರ ಸಾಮ್ರಾಟ್’ ಚಿತ್ರದ ಟ್ರೈಲರ್ ಲಾಂಚ್ ಮಾಡಲಿದ್ದಾರೆ ಪ್ರಜ್ವಲ್ ದೇವರಾಜ್

Dheera Samrat (2024) - Movie | Reviews, Cast & Release Date - BookMyShow

ಪವನ್ ಕುಮಾರ್ ನಿರ್ದೇಶನದ ‘ಧೀರ ಸಾಮ್ರಾಟ್’ ಚಿತ್ರ ಫೆಬ್ರವರಿ 16ಕ್ಕೆ ರಾಜ್ಯದಾದ್ಯಂತ ತೆರೆ ಕಾಣಲಿದ್ದು, ಚಿತ್ರತಂಡ ನಾಳೆ ಟ್ರೈಲರ್  ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಆಗಮಿಸಲಿದ್ದು, ಈ ಟ್ರೈಲರನ್ನು ಲಾಂಚ್ ಮಾಡಲಿದ್ದಾರೆ.

ಈ ಚಿತ್ರವನ್ನು ತನ್ವಿ ಪ್ರೊಡಕ್ಷನ್ ಹೌಸ್ ಬ್ಯಾನರ್ ನಲ್ಲಿ ಗುರುಬಂಡಿ ನಿರ್ಮಾಣ ಮಾಡಿದ್ದು, ರಾಕೇಶ್ ಬಿರಾದಾರ್ ಹಾಗೂ ಅದ್ವಿತಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಇನ್ನುಳಿದಂತೆ ಬಾಲರಾಜ್, ನಾಗರಾಜ್, ರವೀಂದ್ರನಾಥ್, ಯತಿರಾಜ್, ರಮೇಶ್ ಭಟ್, ಹರೀಶ್ ಅರಸು, ಇಂಚರ. ಶೋಭರಾಜ್‌ ಬಣ್ಣ ಹಚ್ಚಿದ್ದಾರೆ. ರಾಘವ್ ಸುಭಾಷ್ ಸಂಗೀತ, ಸತೀಶ್ ಚಂದ್ರಯ್ಯ ಸಂಕಲನ, ಹಾಗೂ ಅರುಣ್ ಸುರೇಶ್ ಛಾಯಾಗ್ರಹಣವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read