KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಖಾತೆಗೆ 1 ಲಕ್ಷ ಹಣ ಘೋಷಣೆ; ಅಂಚೆ ಕಚೇರಿ ಮುಂದೆ ಮಹಿಳೆಯರ ಕ್ಯೂ

Published May 30, 2024 at 10:23 am
Share
SHARE

ಬೆಂಗಳೂರು: ಲೋಕಸಭಾ ಚುನವಾಣೆಯಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ 1 ಲಕ್ಷ ಹಣ ಜಮೆ ಮಾಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಖಾತೆ ತೆರೆಯಲು ಮಹಿಳೆಯರು ಪೋಸ್ಟ್ ಆಫೀಸ್ ಗಳ ಮುಂದೆ ಸರತಿ ಸಾಲುಗಳಲ್ಲಿ ನಿಂತಿರುವ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ.

ಮೇ 31ರವರೆಗೆ ಮಾತ್ರ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಖಾತೆ ತೆರೆಯಲು ಅವಕಾಶವಿರುವ ಹಿನ್ನೆಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಬೆಂಗಳೂರಿನ ಪ್ರಧಾನ ಅಂಚೆ ಕಚೇರಿ ಮುಂದೆ ಮಹಿಳೆಯರು ಕ್ಯೂ ನಿಂತಿದ್ದಾರೆ.

ಐಪಿಪಿಬಿ ಅಕೌಂಟ್ ತೆರೆದರೆ ಮಾತ್ರ ಖಾತೆಗೆ ಹಣ ಹಾಕಲಾಗುತ್ತದೆ ಎಂಬ ವದಂತಿ ಕೂಡ ಹಬಿದ್ದು ಈ ಹಿನ್ನೆಲೆಯಲ್ಲಿ ಅಂಚೆ ಕಚೇರಿಗೆ ದೌಡಾಯಿಸಿರುವ ಮಹಿಳೆಯರು ಸಾಲು ಗಟ್ಟಿ ನಿಂತಿದ್ದಾರೆ. ಮಹಿಳೆಯರನ್ನು ನಿಯಂತ್ರಿಸಲು ಅಧಿಕಾರಿಗಳು, ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದಾರೆ.

ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 8,500 ರೂಪಾಯಿ ವರ್ಷಕ್ಕೆ 1 ಲಕ್ಷ ಜಮೆ ಆಗಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದರು. ಇದನ್ನೇ ತಪ್ಪಾಗಿ ಭಾವಿಸಿದ ಮಹಿಳೆಯರು ಅಂಚೆ ಕಚೇರಿಗೆ ತೆರಳಿ ಐಪಿಪಿಬಿ ಖಾತೆ ತೆರೆಯಲು ಮುಗಿಬಿದ್ದಿದ್ದಾರೆ.

ಆದರೆ ಅಂಚೆ ಕಚೇರಿ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಅಂತಹ ಯಾವುದೇ ಮಾಹಿತಿ ಅಂಚೆ ಕಚೇರಿಗೆ ಬಂದಿಲ್ಲ. ಐಪಿಪಿಬಿ ಖಾತೆ ತೆರೆದರೆ ಅಂತಹ ಯಾವುದೇ ಹಣ ನಿಮ್ಮ ಖಾತೆಗೆ ಬರುವುದಿಲ್ಲ. ಇದೊಂದು ಸುಳ್ಳು ವದಂತಿ. ಯಾರೂ ಕೂಡ ಇಂತಹ ವದಂತಿ ನಂಬಬೇಡಿ ಎಂದು ತಿಳಿಸಿದ್ದಾರೆ. ಅಲ್ಲದೇ ಅಂಚೆ ಕಚೇರಿ ಎದುರು ನಾಮಫಲಕಗಳನ್ನು ಹಾಕಲಾಗಿದ್ದು, ಮೈಕ್ ಮೂಲಕವೂ ತಿಳಿಸಲಾಗುತ್ತಿದೆ.

 

You Might Also Like

ಪ್ರತಿದಿನ ಸಾಕಷ್ಟು ನೀರು ಕುಡಿದು ಪಡೆಯಿರಿ ರೋಗಗಳಿಂದ ಮುಕ್ತಿ…..!

ಸರ್ಕಾರಿ ಶಾಲೆ ಮಕ್ಕಳಿಗೆ ಗುಡ್ ನ್ಯೂಸ್: ಟೆಲಿಸ್ಕೋಪ್ ವಿತರಿಸುವ ಯೋಜನೆ ವಿಸ್ತರಣೆ

BREAKING: ದೇಶಾದ್ಯಂತ 500ಕ್ಕೂ ಹೆಚ್ಚು ಇಂಡಿಗೋ ವಿಮಾನ ರದ್ದು: 4 ದಿನಗಳಿಂದ ಪ್ರಯಾಣಿಕರ ಪರದಾಟ

‘ಹಳೆ ಪಿಂಚಣಿ ಯೋಜನೆ’ ಮರು ಜಾರಿ ನಿರೀಕ್ಷೆಯಲ್ಲಿರುವ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ವಾರಾಂತ್ಯದೊಳಗೆ ‘ಒಪಿಎಸ್’ ವರದಿ ಸಲ್ಲಿಕೆ

BREAKING: ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್ ಅರೆಸ್ಟ್

TAGGED:ಮಹಿಳೆಯರುPost OfficeIPPB Accountಪೋಸ್ಟ್ ಆಫೀಸ್ಐಪಿಪಿಬಿ ಖಾತೆWoman Rush
Share This Article
Facebook Copy Link Print

Latest News

ಪ್ರತಿದಿನ ಸಾಕಷ್ಟು ನೀರು ಕುಡಿದು ಪಡೆಯಿರಿ ರೋಗಗಳಿಂದ ಮುಕ್ತಿ…..!
ಸರ್ಕಾರಿ ಶಾಲೆ ಮಕ್ಕಳಿಗೆ ಗುಡ್ ನ್ಯೂಸ್: ಟೆಲಿಸ್ಕೋಪ್ ವಿತರಿಸುವ ಯೋಜನೆ ವಿಸ್ತರಣೆ
BREAKING: ದೇಶಾದ್ಯಂತ 500ಕ್ಕೂ ಹೆಚ್ಚು ಇಂಡಿಗೋ ವಿಮಾನ ರದ್ದು: 4 ದಿನಗಳಿಂದ ಪ್ರಯಾಣಿಕರ ಪರದಾಟ
‘ಹಳೆ ಪಿಂಚಣಿ ಯೋಜನೆ’ ಮರು ಜಾರಿ ನಿರೀಕ್ಷೆಯಲ್ಲಿರುವ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ವಾರಾಂತ್ಯದೊಳಗೆ ‘ಒಪಿಎಸ್’ ವರದಿ ಸಲ್ಲಿಕೆ

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read

BREAKING : ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 1000 ಸಿಬ್ಬಂದಿಗಳ ನೇಮಕಾತಿಗೆ ಗೃಹ ಸಚಿವ ಜಿ. ಪರಮೇಶ್ವರ್ ಆದೇಶ.!
ALERT : ವಾಹನ ಸವಾರರೇ ಎಚ್ಚರ : ‘ಪೆಟ್ರೋಲ್ ಬಂಕ್’ನಲ್ಲಿ ‘0’ ಮಾತ್ರ ನೋಡಬೇಡಿ, ಇದನ್ನು ಚೆಕ್ ಮಾಡಿ.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
ಈ ಎಲ್ಲಾ ಕಾಯಿಲೆಗಳಿಗೆ ರಾಮಬಾಣ ಬೋರೆ ಹಣ್ಣು

Automotive

ALERT : ಪೋಷಕರೇ…ಮಕ್ಕಳಿಗೆ ‘ಮೊಬೈಲ್’ ಕೊಡುವ ಮುನ್ನ ಈ ಸೆಟ್ಟಿಂಗ್ ಆನ್ ಮಾಡಿ, ಅಶ್ಲೀಲ ವೀಡಿಯೊಗಳು ಕಾಣಿಸಲ್ಲ!
BIG NEWS : ‘ಸಿಮ್’ ಆ್ಯಕ್ಟಿವ್ ಇಲ್ಲದಿದ್ರೆ ‘ವಾಟ್ಸಾಪ್’ ಬಂದ್ : ಕೇಂದ್ರ ಸರ್ಕಾರದ ಹೊಸ ರೂಲ್ಸ್ ತಿಳಿಯಿರಿ .!
ಸಾರ್ವಜನಿಕರೇ ಗಮನಿಸಿ : ‘ಡಿಸೆಂಬರ್’ ಒಳಗೆ ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ‘ಪ್ಯಾನ್ ಕಾರ್ಡ್’.!

Entertainment

BREAKING : 60.48 ಕೋಟಿ ರೂ. ಹೂಡಿಕೆ ವಂಚನೆ ಕೇಸ್ : ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಸಮನ್ಸ್ ಜಾರಿ.!
ಮೊದಲ ಮಗು ಸ್ವಾಗತಿಸಿ ಸಂತಸ ಹಂಚಿಕೊಂಡ ನಟಿ ಪರಿಣಿತಿ ಚೋಪ್ರಾ – ರಾಘವ್ ಛಡ್ಡಾ ದಂಪತಿ
ಮೊದಲ ಚುನಾವಣೆಯಲ್ಲೇ ಭರ್ಜರಿ ಜಯಗಳಿಸಿದ್ದರೂ ರಾಜಕೀಯ ಪ್ರವೇಶಿದ್ದಕ್ಕೆ ವಿಷಾದಿಸಿದ್ದ ನಟ ಧರ್ಮೇಂದ್ರ…!  

Sports

53ನೇ ಏಕದಿನ ಶತಕದೊಂದಿಗೆ ಹಲವು ದಾಖಲೆ ಬರೆದ ವಿರಾಟ್ ಕೊಹ್ಲಿ
BREAKING: ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗ ರಾಬಿನ್ ಸ್ಮಿತ್ ನಿಧನ | Former England cricketer Robin Smith passed away
ವಿರಾಟ್ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸುವಾಗ ಭದ್ರತಾ ಲೋಪ: ಮೈದಾನಕ್ಕೆ ನುಗ್ಗಿ ಅಡ್ಡಿಪಡಿಸಿದ ಅಭಿಮಾನಿ | VIDEO

Special

ಆರೋಗ್ಯಕರವಾಗಿ ಬದುಕಲು ಇಲ್ಲಿದೆ ಟಿಪ್ಸ್…..!
SHOCKING : ಮಾಂಸಹಾರಿಗಳೇ ಎಚ್ಚರ : ಗಂಟಲಿನಲ್ಲಿ ‘ಮಟನ್ ಪೀಸ್’ ಸಿಲುಕಿ ವ್ಯಕ್ತಿ ಸಾವು.!
ALRT : ‘ಗೂಗಲ್’ ನಲ್ಲಿ ಅಪ್ಪಿ ತಪ್ಪಿಯೂ ಇಂತಹ ವಿಷಯಗಳನ್ನ ಸರ್ಚ್ ಮಾಡಬೇಡಿ, ಜೈಲು ಶಿಕ್ಷೆ ಫಿಕ್ಸ್.!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?