BIG NEWS: ಪೊಲೀಸ್ ಠಾಣೆಯಲ್ಲಿಯೇ ಕಳ್ಳತನ; ಬೀರುವಿನಲ್ಲಿದ್ದ 5.63 ಲಕ್ಷ ಹಣ ನಾಪತ್ತೆ ;ಹೋಮ್ ಗಾರ್ಡ್ ಅರೆಸ್ಟ್

ಪೊಲೀಸ್ ಠಾಣೆಯ ಬೀರುವಿನಲ್ಲಿದ್ದ ಬರೋಬ್ಬರಿ 5.63 ಲಕ್ಷ ರೂಪಾಯಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಅಡೋಲು ಪಟ್ಟಣದಲ್ಲಿ ನಡೆದಿದೆ.

ಬೀರುಗೆ ಯಾವುದೇ ಹಾನಿಯಾಗಿಲ್ಲ. ಆದರೆ ಬೀರುವಿನಲ್ಲಿದ್ದ ಹಣ ಆತ್ರ ನಾಪತ್ತೆಯಾಗಿದ್ದು, ಠಾಣೆಯ ಒಳಗಿರುವ ಗೃಹ ರಕ್ಷಕ ಸಿಬ್ಬಂದಿಯೇ ಹಣ ಕದ್ದಿರುವ ಶಂಕೆ ವ್ಯಕ್ತವಾಗಿದೆ.

ಮನೋಜ್ ಎಂಬಾತನನ್ನು, ವಿವಿಧ ಪ್ರಕರಣಗಳಲ್ಲಿ ಸಿಕ್ಕ ಹಣವನ್ನು ನೋಡಿಕೊಳ್ಳಲೆಂದು ಠಾಣೆಯಲ್ಲಿ ಹೋಮ್ ಗಾರ್ಡ್ ನನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಕೆಲ ದಿನಗಳ ಹಿಂದೆಯೇ ಹಣ ದೋಚಿ ತನಗೇನೂ ಗೊತ್ತಿಲ್ಲದವನಂತೆ ಪೂಲೀಸ್ ಠಾಯಲ್ಲಿಯೇ ಕೆಲಸ ಮಾಡಿಕೊಂಡಿದ್ದ.

ಹಣ ಲೆಕ್ಕಾಚಾರ ಮಾಡಲು ಬೀರು ತೆಗೆದಾಗ ಹಣವಿಲ್ಲದಿರುವುದು ತಿಳಿದು, ಮನೋಜ್ ಮೇಲೆ ಅನುಮಾನಗೊಂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ಹಣ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read