BREAKING: ಯುವಕರ ರಾಜಕೀಯ ಪ್ರವೇಶಕ್ಕೆ ಅಭಿಯಾನ: ‘ಮನ್ ಕಿ ಬಾತ್’ ನಲ್ಲಿ ಮೋದಿ

ನವದೆಹಲಿ: ಈಗ ದೇಶದ ಯುವಕರ ಕನಸುಗಳನ್ನು ಸಾಕಾರಗೊಳಿಸುವ ಸಮಯವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

‘ಮನ್ ಕಿ ಬಾತ್’ನಲ್ಲಿ ಇಂದು ಮಾತನಾಡಿದ ಅವರು, ಜನವರಿ 11, 12ರಂದು ದೆಹಲಿಯಲ್ಲಿ ಯುವಜನರ ಮಹಾ ಕುಂಭ ಆಯೋಜಿಸಲಾಗಿದೆ. ವಿಕಸಿತ ಭಾರತಕ್ಕೆ ಯುವಕರ ಕೊಡುಗೆ ಸಾಕಷ್ಟಿದೆ ಎಂದು ಹೇಳಿದ್ದಾರೆ.

ವಿಕಸಿತ ಭಾರತಕ್ಕಾಗಿ ಯುವ ಜನರು ಭಾಗವಹಿಸುವಿಕೆಯ ಅಗತ್ಯವಿದೆ. ಯುವಕರು ರಾಜಕೀಯ ಪ್ರವೇಶಿಸಲು ಅಭಿಯಾನ ಮಾಡುತ್ತೇವೆ. ಯುವಕರು ಸೈಬರ್ ವಂಚಕರಿಂದ ವೃದ್ಧರನ್ನು ರಕ್ಷಿಸುತ್ತಿದ್ದಾರೆ. ಮಕ್ಕಳಿಗೆ ಓದಿನ ರುಚಿ ಹಚ್ಚಲು ಹಲವು ಪ್ರಯೋಗ ಮಾಡಲಾಗುವುದು. ಹಲವು ಸಂಸ್ಥೆಗಳು ಮಕ್ಕಳ ಓದಿಗಾಗಿ ಗ್ರಂಥಾಲಯಗಳನ್ನು ತೆರೆದಿವೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read