ಇಸ್ರೇಲ್ ಮೇಲೆ ಹಮಾಸ್ ರಾಕೆಟ್ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 300 ಕ್ಕೂ ಹೆಚ್ಚಾಗಿದ್ದು, ಇಸ್ರೇಲ್ ರಣಾಂಗಣವಾಗಿದೆ. ದಕ್ಷಿಣ ಇಸ್ರೇಲ್ ನಲ್ಲಿ ಶಾಂತಿ ಸಂಗೀತ ಉತ್ಸವದಲ್ಲಿ ಭಾಗವಹಿಸುತ್ತಿದ್ದಾಗ ಹ್ಯಾಮ್ಸ್ ಭಯೋತ್ಪಾದಕರುಯುವತಿಯೋರ್ವಳನ್ನು ಅಪಹರಿಸಿದ ವಿಡಿಯೋ ವೈರಲ್ ಆಗಿದೆ.
ಹಮಾಸ್ ಉಗ್ರರು ಯುವತಿಯನ್ನು ಅಪಹರಿಸಿ ಬೈಕಿನಲ್ಲಿ ಮಧ್ಯದಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ಪ್ಲೀಸ್ ನನ್ನನ್ನು ಸಾಯಿಸ್ಬೇಡಿ ಎಂದು ಯುವತಿ ಬೇಡಿಕೊಂಡಿದ್ದು, ಆದರೂ ಬಿಡದೇ ಯುವತಿಯನ್ನು ಉಗ್ರರು ಎಳೆದೊಯ್ದಿದ್ದಾರೆ. ವೀಡಿಯೋದಲ್ಲಿ ಯುವತಿ ನನ್ನನ್ನು ಸಾಯಿಸಬೇಡಿ ಎಂದು ಅಳುತ್ತಾ ಕೂಗುತ್ತಿರುವ ದೃಶ್ಯ ಮನಕಲಕುವಂತಿದೆ.
https://twitter.com/HenMazzig/status/1710719164099318078?ref_src=twsrc%5Etfw%7Ctwcamp%5Etweetembed%7Ctwterm%5E1710719164099318078%7Ctwgr%5Ee4f76b64dbb179b42a8395434e97a0c342b3cbad%7Ctwcon%5Es1_&ref_url=https%3A%2F%2Fpublictv.in%2Fdont-kill-me-israeli-woman-pleads-for-her-life-as-shes-kidnapped-by-hamas%2F