ಬ್ರಾ ಧರಿಸದೇ ಬಟನ್ ಲೆಸ್ ಶರ್ಟ್ ಧರಿಸಿ ಹಾಟ್ ಲುಕ್; ಪಡ್ಡೆಹುಡುಗರ ನಿದ್ದೆಗೆಡಿಸಿದ ಸೋಫಿಯಾ….!

ಸಾಮಾಜಿಕ ಜಾಲತಾಣ ಪ್ರಭಾವಿ ಸೋಫಿಯಾ ಅನ್ಸಾರಿ ಮತ್ತೊಮ್ಮೆ ತನ್ನ ಬೋಲ್ಡ್ ಫೋಟೋಗಳ ಮೂಲಕ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದ್ದಾರೆ. ಡೆನಿಮ್ ಜೀನ್ಸ್ ಮತ್ತು ಓಪನ್ ಬಟನ್ ಟಾಪ್ ನಲ್ಲಿ ಸೋಫಿಯಾ ಹಾಟ್ ಸ್ಟೈಲ್ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ.

ಈ ಮೂಲಕ ಹಾಟ್ ಮತ್ತು ಗ್ಲಾಮರಸ್ ಸೋಶಿಯಲ್ ಮೀಡಿಯಾ ಪ್ರಭಾವಿ ಸೋಫಿಯಾ ಅನ್ಸಾರಿ ಮತ್ತೊಮ್ಮೆ ಅಭಿಮಾನಿಗಳ ಭಾವನೆಗಳನ್ನು ಕೆರಳಿಸಿದ್ದಾರೆ. ಪ್ರತಿದಿನವೂ ತನ್ನ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುವ ಈ ಚೆಲುವೆ ದಿನವೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗಿರುತ್ತಾಳೆ. ಇದೀಗ ಸೋಫಿಯಾ ಅನ್ಸಾರಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಚಿತ್ರಗಳಲ್ಲಿ ಸೋಫಿಯಾ ಬ್ರಾ ಧರಿಸದೇ ಟಾಪ್ ಹಾಕಿದ್ದು ಡೆನಿಮ್ ಜೀನ್ಸ್ ನೊಂದಿಗೆ ಕಾಣಿಸಿಕೊಂಡಿದ್ದಾರೆ.

ಸೋಫಿಯಾ ತನ್ನ ಟಾಪ್‌ನ ಬಟನ್‌ಗಳನ್ನು ಹಾಕದೇ ಹಾಟ್ ಆಗಿ ಕಾಣಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲ ಸೋಫಿಯಾ ಜೀನ್ಸ್ ಪ್ಯಾಂಟ್ ನ ಜಿಪ್ ಕೂಡ ಹಾಕದೆ ಒಳ ಉಡುಪು ಕಾಣುವಂತೆ ನಿಂತು ಪೋಸ್ ನೀಡಿದ್ದಾರೆ. ಸೋಫಿಯಾ ಈ ಪೋಸ್ಟ್ ಅನ್ನು ‘ಸ್ವೆಲ್ಟರಿಂಗ್’ ಎಂದು ಹೆಸರಿಸಿದ್ದಾರೆ. ಸೋಫಿಯಾ ಅಭಿಮಾನಿಗಳು ಅವರ ಚಿತ್ರಗಳನ್ನು ಲೈಕ್ ಮಾಡಿ ‘ಬ್ಯೂಟಿಫುಲ್’ ಎಂದು ಬರೆದಿದ್ದಾರೆ.

ಸೋಫಿಯಾ ಅನ್ಸಾರಿ ನರ್ತಕಿ, ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿ. ಇನ್‌ಸ್ಟಾಗ್ರಾಮ್‌ನಲ್ಲಿ ತುಂಬಾ ಸಕ್ರಿಯವಾಗಿರುವ ಸೋಫಿಯಾ 12.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಸೋಫಿಯಾ ಏಪ್ರಿಲ್ 30, 1996 ರಂದು ಗುಜರಾತ್‌ನ ವಡೋದರಾದಲ್ಲಿ ಜನಿಸಿದರು. ಫ್ಯಾಷನ್ ಮಾಡೆಲ್ ಆಗಬೇಕೆಂಬ ಕನಸಿನೊಂದಿಗೆ ಸೋಫಿಯಾ ಓದು ಮುಗಿಸಿ ಮುಂಬೈಗೆ ತೆರಳಿದರು. 28 ವರ್ಷದ ಸೋಫಿಯಾ ತನ್ನ ಹಾಟ್ ಡ್ಯಾನ್ಸ್ ವೀಡಿಯೊಗಳೊಂದಿಗೆ ಇನ್ ಸ್ಟಾಗ್ರಾಂನಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಗಳಿಸಿದ್ದಾರೆ.

‘ಬಿಲ್ಲೋಸ್ ಟೌನ್’ ಹೆಸರಿನ ಪಂಜಾಬಿ ಹಾಡಿನಲ್ಲಿ ಗಾಯಕ ರವನೀತ್ ಸಿಂಗ್ ಅವರೊಂದಿಗೆ ನೃತ್ಯ ಮಾಡಿದ ನಂತರ ಸೋಫಿಯಾ ಮನ್ನಣೆ ಪಡೆದರು. ಟಿಕ್ ಟಾಕ್‌ನಿಂದ ಲಕ್ಷಗಟ್ಟಲೆ ರೂಪಾಯಿಗಳನ್ನು ಗಳಿಸುವ ಸೋಫಿಯಾ, ಈ ಅಪ್ಲಿಕೇಶನ್ ಅನ್ನು ನಿಷೇಧಿಸುವ ಸರ್ಕಾರದ ನಿರ್ಧಾರವನ್ನು ಆರಂಭದಲ್ಲಿ ವಿರೋಧಿಸಿದರು. ಆದರೆ ನಂತರ ಅವರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದರು. ಈಗ ಸೋಫಿಯಾ ಇನ್ ಸ್ಟಾಗ್ರಾಂನಲ್ಲಿ ಬ್ರ್ಯಾಂಡ್ ಮಾರ್ಕೆಟಿಂಗ್ ಮೂಲಕ ಸಾಕಷ್ಟು ಹಣ ಗಳಿಸುತ್ತಾಳೆ. ಅನೇಕ ದೊಡ್ಡ ಬ್ರ್ಯಾಂಡ್‌ಗಳನ್ನು ಪ್ರಚಾರ ಮಾಡುವ ಸೋಫಿಯಾ ಇದಕ್ಕಾಗಿ ಭಾರಿ ಮೊತ್ತವನ್ನು ಪಡೆಯುತ್ತಾರೆ.

ಟಿಕ್ ಟಾಕ್‌ನಲ್ಲಿ ಪ್ರಸಿದ್ಧಿ ಪಡೆದ ಸೋಫಿಯಾ ಅನ್ಸಾರಿ ಈ ಅಪ್ಲಿಕೇಶನ್‌ನಲ್ಲಿ 5.2 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರು. ಈಕೆ ಚಲನಚಿತ್ರಗಳಲ್ಲಿ ಕೆಲಸ ಮಾಡದಿದ್ದರೂ, ಅವರ ಗಳಿಕೆಯು ಯಾವುದೇ ಸ್ಟಾರ್‌ಗಿಂತ ಕಡಿಮೆಯಿಲ್ಲ. ಅನೇಕ ವರದಿಗಳ ಪ್ರಕಾರ, ಸೋಫಿಯಾ ವಾರ್ಷಿಕವಾಗಿ 80 ರಿಂದ 90 ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ ಮತ್ತು ಅವರ ನಿವ್ವಳ ಮೌಲ್ಯವು ಸುಮಾರು 1.5 ಮಿಲಿಯನ್ ಡಾಲರ್ ಆಗಿದೆ. ಆಲ್ಕೋಹಾಲ್ ಕುಡಿಯಲು ಮತ್ತು ಮಾಂಸಾಹಾರ ತಿನ್ನಲು ಇಷ್ಟಪಡುವ ಸೋಫಿಯಾ ಆಗಾಗ್ಗೆ ತನ್ನ ಸಾಕುಪ್ರಾಣಿಗಳ ವೀಡಿಯೊಗಳನ್ನು ಹಂಚಿಕೊಳ್ಳುತ್ತಾಳೆ.

ಸೋಫಿಯಾ ತನ್ನದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದು 5 ಲಕ್ಷಕ್ಕೂ ಹೆಚ್ಚು ಚಂದಾದಾರರಿದ್ದಾರೆ. ಸೋಫಿಯಾ ತನ್ನ ವೀಡಿಯೊಗಳೊಂದಿಗೆ ಸಂವೇದನೆಯನ್ನು ಸೃಷ್ಟಿಸುವುದು ಮಾತ್ರವಲ್ಲದೆ ವಿವಾದಗಳನ್ನೂ ಸೃಷ್ಟಿಸುತ್ತಾಳೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read