ಬಿಲ್ಲಿಂಗ್ ಕೌಂಟರ್‌ನಲ್ಲಿ ಕುಳಿತ ಫಾರ್ಮಸಿ ಸಿಬ್ಬಂದಿಯೊಬ್ಬರ ಟೈಪಿಂಗ್ ವೇಗವು ಆನ್ಲೈನ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ಪುಳಕಗೊಳಿಸಿದೆ.
ಮಿಂಚಿನ ವೇಗದಲ್ಲಿ ಟೈಪಿಂಗ್ ಮಾಡುವ ಈ ಸಿಬ್ಬಂದಿಯ ಬೆರಳುಗಳು ಕೀಲಿಮಣೆಯಲ್ಲಿ ಶರವೇಗದಲ್ಲಿ ಸಾಗುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ವಿವಿಧ ಮದ್ದುಗಳ ಕೋಡ್‌ಗಳನ್ನು ಟೈಪ್ ಮಾಡುತ್ತಿರುವ ಈತನ ಟೈಪಿಂಗ್ ವೇಗ ನಿಜಕ್ಕೂ ಅದ್ಭುತ.
ಗ್ರಾಹಕರಿಗೆ ಮದ್ದುಗಳ ಖರೀದಿಯ ರಸೀದಿಯ ವಿವರಗಳನ್ನು ಕಂಪ್ಯೂಟರ್‌ನಲ್ಲಿ ಸೃಷ್ಟಿಸುವ ಈತ ಕೀಲಿಮಣೆಯನ್ನೂ ನೋಡದೇ ಟೈಪ್ ಮಾಡುವ ವೇಗಕ್ಕೆ ನಮ್ಮ ಕಣ್ಣಿನ ನೋಟವೇ ಹೊಂದಿಕೊಳ್ಳುವುದಿಲ್ಲ.
This receptionist at a busy pharmacy in India. pic.twitter.com/lYk80QQGav
— CCTV IDIOTS (@cctvidiots) April 13, 2023
This guy needs a raise
— Musa Sohail (@musasohail007) April 13, 2023
https://twitter.com/aphjuancarlos1/status/1646613103243657224?ref_src=twsrc%5Etfw%7Ctwcamp%5Etweetembed%7Ctwterm%5E1646613103243657224%7Ctwgr%5E52aebd3a1028dddfa65cf1f2ad67deb19a3e7908%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fpharmacy-staffs-superb-typing-speed-impresses-internet-watch-viral-video-2359815-2023-04-14