ಕೋಲ್ಕತ್ತಾ ರಸ್ತೆಗಳಿಂದ ಕಣ್ಮರೆಯಾಗಲಿವೆ ಐಕಾನಿಕ್‌ ʼಹಳದಿ ಟ್ಯಾಕ್ಸಿʼ

ಕೋಲ್ಕತ್ತಾದ ಐಕಾನಿಕ್ ಪೀಲಿ ಟ್ಯಾಕ್ಸಿ ಅಥವಾ ಹಳದಿ ಮೀಟರ್ ಟ್ಯಾಕ್ಸಿಗಳು ವಿಶೇಷವಾಗಿ ಅಂಬಾಸಿಡರ್ ಕಾರುಗಳು ವರ್ಷಾಂತ್ಯದ ವೇಳೆಗೆ ಕಣರೆಯಾಗುವ ಸಾಧ್ಯತೆಯಿದೆ.

ಗಮನಾರ್ಹವಾಗಿ, ಪೀಲಿ ಟ್ಯಾಕ್ಸಿ ಅಥವಾ ಹಳದಿ ಮೀಟರ್ ಟ್ಯಾಕ್ಸಿಗಳು ಹೆಚ್ಚಾಗಿ ಅಂಬಾಸಿಡರ್ ಕಾರುಗಳು ನಗರದ ಆಕರ್ಷಣೆಯ ಸಂಕೇತವಾಗಿ ಬಹಳ ಹಿಂದಿನಿಂದಲೂ ಗುರುತಿಸಲ್ಪಟ್ಟಿದ್ದವು.

ವರದಿಗಳ ಪ್ರಕಾರ, ಸುಮಾರು 4,500 ವಾಹನಗಳು, ಹಂತಹಂತವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಪಶ್ಚಿಮ ಬಂಗಾಳದ ಸಾರಿಗೆ ಇಲಾಖೆಯು 15 ವರ್ಷಗಳ ಸೇವಾ ಮಿತಿಯನ್ನು ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರವು ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read