ಭಾರತದೊಂದಿಗೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ನ ಉಳಿದ ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಶುಕ್ರವಾರ ನಿರ್ಧರಿಸಿದೆ. ಈ ಪಂದ್ಯಾವಳಿಯ ವಿದೇಶಿ ಆಟಗಾರರು ಆತಂಕಕ್ಕೊಳಗಾಗಿದ್ದಾರೆ.
ರಾವಲ್ಪಿಂಡಿ, ಮುಲ್ತಾನ್ ಮತ್ತು ಲಾಹೋರ್‌ನಲ್ಲಿ ಈ ಹಿಂದೆ ನಿಗದಿಯಾಗಿದ್ದ ಕೊನೆಯ ಎಂಟು ಪಂದ್ಯಗಳನ್ನು ಈಗ ಯುಎಇಯಲ್ಲಿ ನಡೆಸಲಾಗುವುದು ಎಂದು ಪಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ. ಆದರೆ, ಪಂದ್ಯಗಳ ನಿಖರ ಸಮಯಪಟ್ಟಿ, ದಿನಾಂಕಗಳು ಮತ್ತು ಇವೆಂಟುಗಳ ಸ್ಥಳಗಳು ಇನ್ನೂ ದೃಢೀಕರಿಸಲಾಗಿಲ್ಲ.
HBL PSL X remaining matches shifted to UAE
— PCB Media (@TheRealPCBMedia) May 8, 2025
Read more: https://t.co/Fs5LiZ7oof#HBLPSLX
You Might Also Like
TAGGED:ಪಾಕಿಸ್ತಾನ್ ಸೂಪರ್ ಲೀಗ್