ಬೆಂಗಳೂರು : ಬೆಂಗಳೂರಿನ ನಮ್ಮ ಮೆಟ್ರೋ ಸ್ಟೇಷನ್ ಗೆ ಹಸು ಒಂದು ನುಗ್ಗಿದ್ದು, ಪ್ರಯಾಣಿಕರು ಶಾಕ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗಿದೆ.
ಬುಧವಾರ ಸಂಜೆ ಬೆಂಗಳೂರಿನ ಬನಶಂಕರಿ ಮೆಟ್ರೋ ನಿಲ್ದಾಣದಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಹಸುವೊಂದು ನಿಲ್ದಾಣಕ್ಕೆ ನುಗ್ಗಿದಾಗ ಪ್ರಯಾಣಿಕರು ಆಘಾತಕ್ಕೊಳಗಾದರು. ಒಂದು ವೇಳೆ ಹಸು ಮೆಟ್ರೋ ಟ್ರ್ಯಾಕ್ ಗೆ ಜಿಗಿದರೆ ಭಾರಿ ಅನಾಹುತ ಸಂಭವಿಸುತ್ತಿತ್ತು.ಅದೃಷ್ಟವಶಾತ್ ಯಾವುದೇ ಅನಾಹುತ ನಡೆದಿಲ್ಲ.
Unexpected Visitor of Namma Metro
— Karnataka Portfolio (@karnatakaportf) October 9, 2025
Commuters at Banashankari Metro station in Bengaluru were both shocked and amused on Wednesday evening when a cow wandered into the station around 8 pm.The absence of security at the time may have allowed the animal to enter unnoticed.… pic.twitter.com/rVQuz4BqKD