ಡಿಜಿಟಲ್ ಡೆಸ್ಕ್ : ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ನಲ್ಲಿ ಗಾಯಗೊಂಡಿದ್ದ ಪಾಕ್ ಸೇನಾ ಕಮಾಂಡೋ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಆಪರೇಷನ್ ಸಿಂಧೂರ್ ನಲ್ಲಿ ಪಾಕ್ ಸೇನಾ ಕಮಾಂಡೋ ಅಬ್ಹುಲ್ ರೆಹಮಾನ್ ಗಾಯಗೊಂಡಿದ್ದನು. ಆದರೆ ಆತ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
You Might Also Like
TAGGED:ಸೇನಾ ಕಮಾಂಡೋ