KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಈ ಬಾರಿ 69 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ: ಸೆ. 30ರವರೆಗೆ ಅರ್ಜಿ ಸ್ವೀಕಾರ

Published September 19, 2024 at 7:10 pm
Share
SHARE

ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಸೆಪ್ಟೆಂಬರ್​ 30ರ ವರೆಗೆ ಅರ್ಜಿ ಸಲ್ಲಿಸಬಹುದು. 69 ಮಂದಿಗೆ ಈ ಬಾರಿ ಪ್ರಶಸ್ತಿ ನೀಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಆಯ್ಕೆಗೆ ಸಮಿತಿ ರಚಿಸಲಾಗಿದೆ.

ಜನೋತ್ಸವ

ಕರ್ನಾಟಕ ಸುವರ್ಣ ಸಂಭ್ರಮ – 50ರ ಸಮಾರೋಪ ಸಮಾರಂಭವನ್ನು ಜನೋತ್ಸವವಾಗಿ ಆಚರಿಸಲಾಗುವುದು. ಕನ್ನಡ ಜನ ಚಳವಳಿ, ಕನ್ನಡತನದ ವಿಸ್ತಾರ, ಕನ್ನಡದ ಅರಿವು ವಿಸ್ತರಿಸಿದ ಮಾದರಿಗಳು, ಹೋರಾಟದ ಹಾದಿಯಲ್ಲಿ ರೂಪುಗೊಂಡ ಕನ್ನಡ ಚರಿತ್ರೆಯನ್ನು ಇಂದಿನ ಕನ್ನಡ ಯುವಜನ ಸಮೂಹಕ್ಕೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

You Might Also Like

ಸುಲಭವಾಗಿ ಮಾಡಿ ಗರಿ ಗರಿ ರವೆ ʼಚಕ್ಕುಲಿʼ

ನೀವು ʼಸುಗಂಧ ದ್ರವ್ಯʼ ಪ್ರಿಯರಾ..? ಹಾಗಿದ್ದರೆ ತಿಳಿದುಕೊಳ್ಳಿ ಈ ವಿಷಯ…!

ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಂಗಳೂರು –ಎರ್ನಾಕುಲಂ ‘ವಂದೇ ಭಾರತ್’ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್

BREAKING: ಆರ್. ಅಶೋಕ್ ಬೆಂಗಾವಲು ವಾಹನ ಚಾಲಕ ಆತ್ಮಹತ್ಯೆ

BIG NEWS: ದೀಪಾವಳಿ ಹಬ್ಬಕ್ಕೆ ರಾತ್ರಿ 8ರಿಂದ 10 ಗಂಟೆವರೆಗೆ ‘ಹಸಿರು ಪಟಾಕಿ’ ಮಾತ್ರ ಸಿಡಿಸಲು ಅವಕಾಶ

TAGGED:ಸಿಎಂ ಸಿದ್ಧರಾಮಯ್ಯCommitteeSubmittedOnline applicationರಾಜ್ಯೋತ್ಸವ ಪ್ರಶಸ್ತಿrajyotsava award69 ಮಂದಿಆಯ್ಕೆ ಸಮಿತಿ ರಚನೆ
Share This Article
Facebook Copy Link Print

Latest News

ಸುಲಭವಾಗಿ ಮಾಡಿ ಗರಿ ಗರಿ ರವೆ ʼಚಕ್ಕುಲಿʼ
ನೀವು ʼಸುಗಂಧ ದ್ರವ್ಯʼ ಪ್ರಿಯರಾ..? ಹಾಗಿದ್ದರೆ ತಿಳಿದುಕೊಳ್ಳಿ ಈ ವಿಷಯ…!
ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಂಗಳೂರು –ಎರ್ನಾಕುಲಂ ‘ವಂದೇ ಭಾರತ್’ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್
BREAKING: ಆರ್. ಅಶೋಕ್ ಬೆಂಗಾವಲು ವಾಹನ ಚಾಲಕ ಆತ್ಮಹತ್ಯೆ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ರಾಜ್ಯ ಸರ್ಕಾರದಿಂದ ವಿಕಲಚೇತನರಿಗೆ ಗುಡ್ ನ್ಯೂಸ್ :   ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
BIG NEWS : ಕರ್ನಾಟಕ ‘SSLC’ ಅರ್ಧವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ, ಸೆ.12 ರಿಂದ ಪರೀಕ್ಷೆ ಆರಂಭ.!
ನಿಂಬೆ ಹಣ್ಣಿನ ದೀಪ ಹಚ್ಚುವ ಸರಿಯಾದ ಸ್ಥಳ ಯಾವುದು ? ನಿಮಗೆ ತಿಳಿದಿರಲಿ ಈ ಮಾಹಿತಿ
BREAKING : ‘ಬಿಗ್ ಬಾಸ್’ ನ 17 ಸ್ಪರ್ಧಿಗಳು ಈಗಲ್’ಟನ್ ರೆಸಾರ್ಟ್ ಗೆ ಶಿಫ್ಟ್ , ಮೊಬೈಲ್-ಟಿವಿ ಬಳಕೆ ನಿಷೇಧ.!

Automotive

ಚಲಿಸುವ ಕಾರಿನ ಮೇಲೆ ‘ಆರಾ ಫಾರ್ಮಿಂಗ್ ಡಾನ್ಸ್’ ; ಯುವತಿ ವಿರುದ್ದ ಕೇಸ್‌ | Viral Video
Viral Video: ಕಳಪೆ ರಸ್ತೆ ಕಾರಣಕ್ಕೆ ಟೋಲ್ ಕಟ್ಟಲು ನಿರಾಕರಣೆ ; ಮುಂದೇನಾಯ್ತು ಗೊತ್ತಾ ?
ಬ್ಯಾಟರಿ ಚಾಲಿತ ಸಾರಿಗೆ, ಸರಕು ವಾಹನಗಳಿಗೂ ಪರ್ಮಿಟ್ ಕಡ್ಡಾಯ, ಇಲ್ಲದಿದ್ದರೆ ದಂಡ

Entertainment

BREAKING: ಬೆಟ್ಟಿಂಗ್ ಆ್ಯಪ್ ಹಗರಣ: ವಿಚಾರಣೆಗೆ ಹಾಜರಾಗಲು ನಟರು, ನಟಿಯರಿಗೆ ಇಡಿ ನೋಟಿಸ್
BREAKING : ‘ಕಿಂಗ್’ ಚಿತ್ರದ ಶೂಟಿಂಗ್ ವೇಳೆ ಬಿದ್ದು ಬಾಲಿವುಡ್ ನಟ ಶಾರುಖ್ ಖಾನ್ ಗೆ ಗಾಯ.!
ಬೆಂಗಳೂರಲ್ಲಿ 25 ಅಡಿ ಎತ್ತರದ ‘ಡಾ.ವಿಷ್ಣುವರ್ಧನ್ ಪ್ರತಿಮೆ’ ನಿರ್ಮಾಣ : ನೀಲಿನಕ್ಷೆ ಬಿಡುಗಡೆ ಮಾಡಿದ ಕಿಚ್ಚ ಸುದೀಪ್ |WATCH VIDEO

Sports

BREAKING: ಏಕದಿನ ಪಂದ್ಯಗಳಿಗೆ ಮರಳಿದ ಮಿಚೆಲ್ ಸ್ಟಾರ್ಕ್: ಭಾರತ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ
ಆಸ್ಟ್ರೇಲಿಯಾ ಸರಣಿಗೆ ರೋಹಿತ್ ಶರ್ಮಾ ಬದಲಿಗೆ ಸ್ಟಾರ್ ಬ್ಯಾಟ್ಸ್‌ ಮನ್ ಶುಭಮನ್ ಗಿಲ್ ನಾಯಕ
BREAKING : ‘ವೆಸ್ಟ್ ಇಂಡೀಸ್’ ವಿರುದ್ಧದ ಮೊದಲ ಟೆಸ್ಟ್’ನಲ್ಲಿ ಟೀಂ ಇಂಡಿಯಾಗೆ ಗೆಲುವು

Special

ಕುಟುಂಬದೊಂದಿಗೆ ಕಾಲಕಳೆಯಲು ಸರಿಯಾಗಿರಲಿ ಸಮಯದ ನಿರ್ವಹಣೆ
ನಿಮ್ಮ ಮುಖದಲ್ಲಿನ ಈ ಅಸಾಮಾನ್ಯ ಲಕ್ಷಣಗಳು ಅಧಿಕ ಕೊಲೆಸ್ಟ್ರಾಲ್‌ನ ಸಂಕೇತವಾಗಿರಬಹುದು ಎಚ್ಚರ !
Optical-illusion : ಈ ಬೀದಿಬದಿಯ ಮನೆಯಲ್ಲಿ ಅಡಗಿರುವ ಬೆಕ್ಕನ್ನು ಪತ್ತೆಹಚ್ಚಬಲ್ಲಿರಾ ?

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?