OMG : ಮಕ್ಕಳನ್ನು ಸಿಂಹದ ಮೇಲೆ ಕೂರಿಸಿ ಸಾಹಸ ಮಾಡಿದ ತಂದೆ : ಶಾಕಿಂಗ್ ವಿಡಿಯೋ ವೈರಲ್

ತಂದೆಯೋರ್ವ ತನ್ನ ಮಕ್ಕಳನ್ನು ಸಿಂಹದ ಮೇಲೆ ಕೂರಿಸಿ ಸಾಹಸ ಮಾಡಿದ್ದು, ವಿಡಿಯೋ ನೆಟ್ಟಿಗರನ್ನು ಬೆರಗುಗೊಳಿಸಿದೆ.

ತಂದೆಯೋರ್ವ ಮಕ್ಕಳೊಂದಿಗೆ ಈ ಸಾಹಸ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ತಂದೆ ಇಬ್ಬರು ಗಂಡು ಮಕ್ಕಳನ್ನು ಸಿಂಹದ ಮೇಲೆ ಕೂರಿಸಿದ್ದಾನೆ… ಕೆಲ ಹೊತ್ತು ಸುಮ್ಮನಿದ್ದ ಸಿಂಹವು ತಾಳ್ಮೆ ಕಳೆದುಕೊಂಡು ಮತ್ತು ಘರ್ಜಿಸಿ ಮಕ್ಕಳನ್ನು ದೂಡಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಮಕ್ಕಳು ಭಯದಿಂದ ಕೆಳಗೆ ಬಿದ್ದಿದ್ದಾರೆ.

https://twitter.com/i/status/1839187338133401876

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read