ಹೊಸ ಪೋಸ್ಟರ್ ಬಿಡುಗಡೆ ಮಾಡಿದ ‘OG’ ಚಿತ್ರತಂಡ

ಸುಜಿತ್ ನಿರ್ದೇಶನದ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ ‘OG’ ಚಿತ್ರ ಸೆಪ್ಟೆಂಬರ್ 27ಕ್ಕೆ ತೆರೆ ಮೇಲೆ ಬರಲಿದ್ದು, ಅವರ ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ. OG ಚಿತ್ರತಂಡ ನಿನ್ನೆ ಪವನ್ ಕಲ್ಯಾಣ್ ಅವರ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು, ಪವನ್ ಕಲ್ಯಾಣ್ ಲುಕ್ ಗೆ ಫಿದಾ ಆಗಿದ್ದಾರೆ.

ಈ ಚಿತ್ರವನ್ನು ಡಿ ವಿ ವಿ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಡಿ ವಿ ವಿ ದಾನಯ್ಯ ನಿರ್ಮಾಣ ಮಾಡಿದ್ದು, ಪವನ್ ಕಲ್ಯಾಣ್ ಸೇರಿದಂತೆ ಇಮ್ರಾನ್ ಅಶ್ಮಿ, ಪ್ರಿಯಾಂಕ ಮೋಹನ್, ಅರ್ಜುನ್ ದಾಸ್, ಪ್ರಕಾಶ್ ರಾಜ್, ಶ್ರೀಯಾ ರೆಡ್ಡಿ, ಅಭಿಮನ್ಯು ಸಿಂಗ್, ಹರೀಶ್ ಉತ್ತಮನ್, ಶುಭಲೇಖಾ ಸುಧಾಕರ್, ಅಜಯ್ ಗೋಶ್, ತಾರಾ ಬಳಗದಲ್ಲಿದ್ದಾರೆ. ತಮನ್ ಎಸ್ ಸಂಗೀತ  ಸಂಯೋಜನೆ ನೀಡಿದ್ದು, ನವೀನ್ ನೂಲಿ ಸಂಕಲನ, ರವಿ ಕೆ ಚಂದ್ರನ್ ಛಾಯಾಗ್ರಹಣವಿದೆ.

https://twitter.com/telugufilmnagar/status/1797893922842345540

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read