ಬೆಂಗಳೂರು : ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರಲ್ಲಿ ಓರ್ವ ನಟ ದರ್ಶನ್ ಅಭಿಮಾನಿ ಎಂದು ತಿಳಿದು ಬಂದಿದೆ.
ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಪೋಸ್ಟ್ ಹಾಕಿದ ಓರ್ವ ನಟ ದರ್ಶನ್ ಅಭಿಮಾನಿ, ಮತ್ತೋರ್ವ ನಟ ಧನ್ವೀರ್ ಅಭಿಮಾನಿ ಎಂದು ಹೇಳಲಾಗಿದೆ.
ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ ಒಟ್ಟು ನಾಲ್ವರು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.
I thank our Home Minister Dr Parameshwar avru @DrParameshwara and Seemant Kumar Singh avru @seemantsingh96 Commissioner of Police Bengaluru @CPBlr and the entire team at CCB for the swift action taken on the complaint.
— Ramya/Divya Spandana (@divyaspandana) August 2, 2025
The Bangalore City Police have taken a firm stand against… pic.twitter.com/nTQuqbbFhl
You Might Also Like
TAGGED:ನಟಿ ರಮ್ಯಾ